ನಾಗೇಶ್ ವಿ
Contact information, map and directions, contact form, opening hours, services, ratings, photos, videos and announcements from ನಾಗೇಶ್ ವಿ, No 6 7th main Road Muneshwara layout, Bangalore.
ಜಾತಿ, ಧರ್ಮ ಅನ್ಕೊಂಡು,
ಅಣ್ಣಂಗೆ ಜೈ ಅನ್ಕೊಂಡು,
ಕುಕ್ಕರ್, ಲಿಕ್ಕರ್, ನಿಕ್ಕರ್ ಆಸೆಗೆ ತಮ್ಮ ಮತವನ್ನ ಮಾರ್ಕೊಂಡು,
ಮಾಡಬೇಕಾದ ಕೆಲಸ ಮಾಡದೆ
(ಅ)ವ್ಯವಸ್ಥೆಯನ್ನ ಸೃಷ್ಟಿಸಿಕೊಂಡಿರುವ ನಮಗೆ
👉ಜವಾಬ್ದಾರಿ ಅಂದರೆ ಏನು?
👉ವ್ಯವಸ್ಥೆ ಅಂದ್ರೆ ಏನು?
👉ಸರ್ಕಾರ ಅಂದ್ರೆ ಏನು?
👉ಪ್ರಜಾಪ್ರಭುತ್ವ ಅಂದರೆ ಏನು?
ಒಂದೇ ಜಗತ್ತು... ಬೇರೆ ಬೇರೆ ವಾಸ್ತವತೆಗಳು 🙄
ಒಬ್ಬರಿಗೆ ಲಂಚದ ಕಾಟ,
ಇನ್ನೊಬ್ಬರಿಗೆ ನಿರುದ್ಯೋಗದ ನೋವು,
ಮತ್ತೊಬ್ಬರಿಗೆ ಮೂಲಭೂತ ಸೌಲಭ್ಯಗಳ ಕೊರತೆ,
ಇನ್ನೊಬ್ಬರಿಗೆ ನ್ಯಾಯಕ್ಕಾಗಿ ಹೋರಾಟ.
ಸಮಸ್ಯೆಗಳು ಬೇರೆ ಬೇರೆ... ಆದರೆ ಪರಿಹಾರ ಒಂದೇ.
✊ ಪ್ರಜಾಕೀಯ ವಿಚಾರಧಾರೆ
✅ ಪ್ರಜೆಗಳೇ ಹೈಕಮಾಂಡ್
✅ ಪಾರದರ್ಶಕ ಆಡಳಿತ
✅ ಜವಾಬ್ದಾರಿಯುತ ಜನಪ್ರತಿನಿಧಿಗಳು
✅ ತಂತ್ರಜ್ಞಾನ ಆಧಾರಿತ ವ್ಯವಸ್ಥೆ
✅ ಭ್ರಷ್ಟಾಚಾರ ಮುಕ್ತ ಆಡಳಿತ
ವ್ಯಕ್ತಿಗಳನ್ನು ಬದಲಿಸುವುದಲ್ಲ, ವ್ಯವಸ್ಥೆಯನ್ನು ಬದಲಿಸುವುದೇ ನಿಜವಾದ ಪರಿಹಾರ.
#ಪ್ರಜಾಕೀಯ #ಪ್ರಜಾಕಟ್ಟೆ ゚
“UI” ಚಿತ್ರದ ಬಗ್ಗೆ ಸಂಕ್ಷಿಪ್ತವಾಗಿ
UI ಒಂದು ಕನ್ನಡ ಮನೋವೈಜ್ಞಾನಿಕ ಥ್ರಿಲ್ಲರ್ ಮತ್ತು ಸಾಮಾಜಿಕ ವ್ಯಂಗ್ಯ (satirical thriller) ಚಿತ್ರವಾಗಿದ್ದು, ನಿರ್ದೇಶನ ಮತ್ತು ನಟನೆಯ ಜವಾಬ್ದಾರಿಯನ್ನು ಉಪೇಂದ್ರ ವಹಿಸಿದ್ದಾರೆ. ಈ ಚಿತ್ರವು ಸಾಮಾನ್ಯ ಕಥಾಹಂದರಕ್ಕಿಂತ ವಿಭಿನ್ನವಾಗಿ, ಪ್ರೇಕ್ಷಕರ ಚಿಂತನೆಗೆ ಸವಾಲು ಹಾಕುವ ರೀತಿಯಲ್ಲಿ ನಿರ್ಮಾಣವಾಗಿದೆ.
30 ವರ್ಷಗಳ ಕಾಲ ಚಿಂತನೆ, ಅಧ್ಯಯನ ಮತ್ತು ಅನುಭವಗಳಿಂದ ರೂಪುಗೊಂಡ ಕನಸಿನ ಕೂಸು — ನಮ್ಮ ನೆಚ್ಚಿನ ಪ್ರಜಾಕೀಯ.
ಜನರೇ ಹೈಕಮಾಂಡ್ ಎಂಬ ಪರಿಕಲ್ಪನೆಯೊಂದಿಗೆ ಪ್ರಜಾಕೀಯ.
ಹೀಗೊಂದು ಪ್ರಜೆಗಳ ಪಕ್ಷವಾದ ಪ್ರಜಾಕೀಯದಿಂದ, ಪ್ರಜೆಗಳೇ ಮುನ್ನಡೆಸುವ #ನಮಗೆನುಬೇಕು_ನಾನೆನುಮಾಡಬೇಕು ಅಭಿಯಾನ. ✊ ಬದಲಾವಣೆ ಯಾರೋ ಒಬ್ಬರು ತರುವುದಿಲ್ಲ — ನಾವು ಎಲ್ಲರೂ ಸೇರಿ ತರಬೇಕು.
ನಮಗೆ ಏನು ಬೇಕು ಎಂಬುದರ ಜೊತೆಗೆ, ಅದಕ್ಕಾಗಿ ನಾವೇನು ಮಾಡಬೇಕು ಎಂಬ ಜವಾಬ್ದಾರಿಯನ್ನೂ ತೆಗೆದುಕೊಳ್ಳೋಣ.
#ನಮಗೆನುಬೇಕು_ನಾನೆನುಮಾಡಬೇಕು
#ಪ್ರಜಾಕಟ್ಟೆ
#ಉಪೇಂದ್ರ
ಪ್ರಜಾಕೀಯ ವಿಚಾರಗಳನ್ನು ಅಳವಡಿಸಿಕೊಳ್ಳಿ, ಭ್ರಷ್ಟಾಚಾರವನ್ನು Boycott ಮಾಡಿ! ✊
゚
ಪ್ರಜಾಕೀಯ ಅಧಿಕಾರಕ್ಕೆ ಬಂದರೆ ನನಗೇನು ಬೇಕು?
👉 ಉತ್ತಮ ಆಡಳಿತ
👉 ಪಾರದರ್ಶಕ ವ್ಯವಸ್ಥೆ
👉 ನನ್ನ ತೆರಿಗೆಗೆ ಸರಿಯಾದ ಲೆಕ್ಕ
👉 ನನ್ನ ಧ್ವನಿಗೆ ಬೆಲೆ
👉 ನನ್ನ ಹಕ್ಕುಗಳಿಗೆ ಗೌರವ
ಪ್ರಜಾಕೀಯ ಅಧಿಕಾರಕ್ಕೆ ಬರಲು ನಾನೇನು ಮಾಡಬೇಕು?
👉 ಮೊದಲು ವಿಚಾರಗಳನ್ನು ಅರ್ಥಮಾಡಿಕೊಳ್ಳಬೇಕು
👉 ಜವಾಬ್ದಾರಿಯುತ ಮತದಾರನಾಗಬೇಕು
👉 ಪ್ರಜಾಕೀಯದ ವಿಚಾರಧಾರೆಯನ್ನು ಜನರಿಗೆ ತಲುಪಿಸಬೇಕು
👉 ಪ್ರಶ್ನೆ ಕೇಳಬೇಕು, ಚರ್ಚೆ ಮಾಡಬೇಕು
👉 ಜನರೇ ಹೈಕಮಾಂಡ್ ಎಂಬ ವ್ಯವಸ್ಥೆಯನ್ನು ಬಲಪಡಿಸಬೇಕು
ಬದಲಾವಣೆ ಬೇಕೆಂದರೆ ಕೇವಲ ನಿರೀಕ್ಷೆ ಸಾಕಾಗುವುದಿಲ್ಲ, ಭಾಗವಹಿಸುವಿಕೆಯೂ ಬೇಕು.✊
#ಪ್ರಜಾಕೀಯ ゚
ಪ್ರಜಾಕೀಯದಲ್ಲಿ ನಾಯಕರು ಗೆಲ್ಲುವುದಕ್ಕಲ್ಲ, ಜನರು ಗೆಲ್ಲುವುದಕ್ಕೇ ಪಕ್ಷವನ್ನು ರೂಪಿಸಲಾಗಿದೆ.✊
ಪ್ರಜಾಕೀಯ ಎಂಬುದು ಒಬ್ಬ ವ್ಯಕ್ತಿ ಅಥವಾ ಪಕ್ಷದ ಗೆಲುವಿಗಾಗಿ ಅಲ್ಲ; ಜನರ ಗೆಲುವಿಗಾಗಿ, ಜನರೇ ಹೈಕಮಾಂಡ್ ಆಗುವ ವ್ಯವಸ್ಥೆಗಾಗಿ ಹುಟ್ಟಿದ ಚಳುವಳಿ."
ಉಪೇಂದ್ರ ಅವರ ಮುಖ ನೋಡಿ ಮತ ಹಾಕಬೇಡಿ, ಅವರು ಹೇಳುತ್ತಿರುವ ವಿಚಾರಗಳು, ತತ್ವಗಳು ಮತ್ತು ವ್ಯವಸ್ಥೆಯನ್ನು ನೋಡಿ ಮತ ಹಾಕಿ. ವ್ಯಕ್ತಿಗಿಂತ ವಿಚಾರ ದೊಡ್ಡದು. ✊
*ಮುಖಕ್ಕೆ ಅಲ್ಲ, ವಿಚಾರಕ್ಕೆ ವೋಟ್ ಹಾಕಿ. ವ್ಯಕ್ತಿಗಿಂತ ವ್ಯವಸ್ಥೆ ಮುಖ್ಯ. ✌️
Click here to claim your Sponsored Listing.
Contact the business
Telephone
Address
Bangalore
560073
Opening Hours
| Monday | 9am - 5pm |
| Tuesday | 9am - 5pm |
| Wednesday | 9am - 5pm |
| Thursday | 9am - 5pm |
| Friday | 9am - 5pm |
| Saturday | 9am - 5pm |
| Sunday | 9am - 5pm |