Vani's Herbals
Pure Homemade Herbal Hair Oil
No added chemical or Preservatives
13/03/2025
https://youtu.be/2jUxOOkLgMQ?si=XwP2jrillczPmZ_X
ಹಲಸಿನಕಾಯಿಯ ಅಧ್ಬುತ ರೆಸಿಪಿ ನಿಮಗಾಗಿ ವಾಣಿಯವರಿಂದ ಹಾಗೆ ಡಾಕ್ಟರ್ ಸಲಹೆ ಕೂಡ/recipe by vani n doctors advice Hello Friends,I'm gayithri , I'm here with my new innovative videoSUBSCRIBE my channel LIKE it , and do Comment belowhttps://youtube.com/...
29/10/2024
ನಮ್ಮ ಹೊಸ ಗೃಹ ಉತ್ಪನ್ನಗಳು
Herbal Hair Oil, Hair wash powder, Orange peel face pack
Mehandi Hair Pack and colour
Indigo powder, Black Pepper
http://wa.me/+917975411849
20/11/2022
*ಹರ್ಬಲ್ ಹೇರ್ ಆಯಿಲ್*
*ಉಪಯೋಗಗಳು:*
ಕೂದಲಿನ ಬೆಳವಣಿಗೆಗೆ ಸಹಕಾರಿ, ಕೂದಲಿನ ಸಂರಕ್ಷಣೆ, ಕೂದಲು ಉದುರುವುದು ತಡೆಯಲು, ಹೊಟ್ಟಿನ ನಿವಾರಣೆಗೆ. ಕೂದಲಿಗೆ ಹೊಳಪು ಮತ್ತು ಮೃದುತ್ವ ಕೊಡುತ್ತದೆ. ಸುಖ ನಿದ್ರೆಗೆ ಸಹಾಯಕಾರಿ.
*ಕೂದಲು ಬೇಗ ಬೆಳ್ಳಗಾಗುವುದನ್ನು ಸಹ ತಡೆಗಟ್ಟಬಹುದು*
ಈಗಾಗಲೇ ಬಹಳಷ್ಟು ಜನ ಇದರ ಉಪಯೋಗವನ್ನು ಪಡೆದುಕೊಂಡಿದ್ದಾರೆ.
20/11/2022
* *ಇಂಡಿಗೋ ಪೌಡರ್ ಉಪಯೋಗ*
ಬೇಸ್ ಕಲರ್ ಆಗಿ ಮೆಹಂದಿ ಪೌಡರ್ ಅನ್ನ ಉಪಯೋಗಿಸಿ ಆರೆಂಜ್ ಕಲರ್ ಮಾಡಿಕೊಂಡ ಮೇಲೆ ಇಂಡಿಗೋ ಪೌಡರನ್ನ ಯೂಸ್ ಮಾಡಿದಾಗ ನ್ಯಾಚುರಲ್ ಬ್ಲಾಕ್ ಕಲರ್ ಸಿಗುತ್ತದೆ. ಕೂದಲನ್ನು ನೈಸರ್ಗಿಕವಾಗಿ ಕಪ್ಪುಕಲರನ್ನು ಮಾಡಿಕೊಳ್ಳಲು ಒಳ್ಳೆ ಪರಿಹಾರ...
20/11/2022
*ಮೆಹಂದಿ ಪೌಡರ್ ಉಪಯೋಗ*
ನೈಸರ್ಗಿಕವಾಗಿ ಕೂದಲಿಗೆ ಬಣ್ಣವನ್ನು ಕೊಡುತ್ತದೆ.
ಹೇರ್ ಪ್ಯಾಕ್ ನಂತೆ ಉಪಯೋಗಿಸಬಹುದು.
ಕೂದಲಿಗೆ ಪೋಷಣೆಯನ್ನು ನೀಡುತ್ತದೆ
ನೈಸರ್ಗಿಕವಾಗಿ ಕೂದಲಿಗೆ ಹೊಳಪನ್ನು ನೀಡುತ್ತದೆ..
20/11/2022
ಹೇರ್ ವಾಶ್ ಪೌಡರ್ ಉಪಯೋಗ
ಕೂದಲು ಉದುರುವಿಕೆಯನ್ನು ನಿಯಂತ್ರಿಸುತ್ತದೆ
ಕೂದಲ ಹೊಳಪನ್ನು ಹೆಚ್ಚಿಸುತ್ತದೆ
ಕೂದಲಿಗೆ ಪೋಷಣೆಯನ್ನು ನೀಡುತ್ತದೆ..
20/11/2022
ಆರೆಂಜ್ ಪೀಲ್ ಫೇಸ್ ಪ್ಯಾಕ್ ಉಪಯೋಗ
ಕಾಂತಿಯುತ ತ್ವಚೆ
ಸುಕ್ಕು ನಿವಾರಣೆ
ಮುಖದ ಕಲೆಯನ್ನು ನಿವಾರಿಸುತ್ತದೆ
ಪಿಗ್ಮೆಂಟೇಷನ್ ಗೆ ಉಪಯುಕ್ತ..
ನಾನು ಮೂಲತಹ ಮಲೆನಾಡಿನ ಶಿರಸಿಯ ಹತ್ತಿರದ ಹಳ್ಳಿಯವಳು. ಮಕ್ಕಳು ದೊಡ್ಡವರಾದಮೇಲೆ ಮನೆಯಲ್ಲಿ ಸುಮ್ಮನೆ ಕೂತಿರುವ ಬದಲು 20 ವರ್ಷಗಳಿಂದ ಮನೆಯಲ್ಲಿಯೇ ತಯಾರಿಸುತ್ತಿದ್ದ Hair Oil ಅನ್ನು online ನಲ್ಲಿ VANI'S HERBAL Hair Oil. ಎನ್ನುವ ಬ್ರಾಂಡ್ ನೊಂದಿಗೆ ತೆಗೆದುಕೊಂಡು ಬಂದಿದ್ದೇನೆ. ಜೊತೆಗೆ ಹೇರ್ ವಾಷ್ ಪೌಡರ್ ಆರೆಂಜ್ ಪೀಲ್ ಫೇಸ್ ಪ್ಯಾಕ್ ಗಳನ್ನು ಮಾಡುತ್ತೇನೆ. ನನ್ನ ಮುಖ್ಯ ಉದ್ದೇಶ ಯಾವುದೇ ಪ್ರೊಡಕ್ಟ್ ನಲ್ಲೂ ಕೆಮಿಕಲ್ ಪ್ರಿಸರ್ವೇಟಿವ್ಸ್ ಇಲ್ಲದೆ ನೈಸರ್ಗಿಕವಾಗಿ ತಯಾರಿಸುವುದು. To contact click below what'sApp Link
http://wa.me/+917975411849
26/07/2022
ಇವತ್ತಿನ ನಮ್ಮ *ಮುಖಾಮುಖಿ* ಕಾರ್ಯಕ್ರಮದಲ್ಲಿ ಲೈವ್ ಬರುತ್ತಿರುವವರು ವಾಣಿ ಭಟ್ಟ. ತಮ್ಮ ಪರಿಚಯದ ಜೊತೆಗೆ, ಇವರು ಪ್ರಾರಂಭಿಸಿರುವ ಸ್ವಂತ ಉದ್ಯಮದ ಕುರಿತಾದ ಆಸಕ್ತಿದಾಯಕ ಕಥನವನ್ನು ನಿಮ್ಮ ಮುಂದೆ ತೆರೆದಿಡಲಿದ್ದಾರೆ.
ಮರೆಯದೇ ಇವತ್ತು ಬೆಳಿಗ್ಗೆ ಹನ್ನೊಂದಕ್ಕೆ ಬಿಡುವು ಮಾಡಿಕೊಂಡು ಸುಮಾ ಗ್ರೂಪಿನ ಲೈವ್ ವೀಕ್ಷಿಸಿ, ಭಾಗವಹಿಸಿ.
ನೀವಿನ್ನೂ ನಮ್ಮ ವನಿತೆಯರ ಗುಂಪು ಸೇರದಿದ್ದಲ್ಲಿ, ಇಂದೇ ಸೇರಿ.
----------------
ಪುರುಷರಿಗೆ,
ಓದಲು, ನೋಡಲು ಹೊಸತನವನ್ನು ಬಯಸುತ್ತೀರಾ? ನಮ್ಮ ಸುನೀತಾ ಮಾರುಕಟ್ಟೆ ಪೇಜ್ ಫೊಲೊ ಮಾಡಿ.
https://www.facebook.com/sunitamahilamarukatte
ಮಹಿಳೆಯರಿಗೆ:
ಮಾರಲು, ಕೊಳ್ಳಲು, ಓದಲು, ನೋಡಲು ಹೊಸತನವನ್ನು ಬಯಸುತ್ತೀರಾ? ನಮ್ಮ ಸುನೀತಾ ಮಹಿಳಾ ಮಾರುಕಟ್ಟೆ ಗುಂಪಿಗೆ ಸೇರಿ.
https://www.facebook.com/groups/290786892382676/?ref=share
ನಮ್ಮ ಸುನೀತಾ ಮ್ಯಾಗಜೀನ್ ಪೇಜನ್ನು ಇಲ್ಲಿ ಫಾಲೊ ಮಾಡಿ. https://www.facebook.com/Sunitaezine
#ಸುನೀತಾ #ಸುನೀತಾಮಾರುಕಟ್ಟೆ #ಸುನೀತಾಮಹಿಳಾಮಾರುಕಟ್ಟೆ
Click here to claim your Sponsored Listing.