Umesh shetty
Contact information, map and directions, contact form, opening hours, services, ratings, photos, videos and announcements from Umesh shetty, Bangalore.
24/02/2024
Some bastrads using my photos n doing some scheme & collecting money from people’s around mangalore & Udupi side…so if u find such cases plz let me know n ignore it…. I already rise d complaint @ CCB Bangalore …
Plz find d below Photos,…Scheeme name & person number
ನನ್ನ ಫೋಟೋಗಳನ್ನು ಬಳಸಿ ಕೆಲವು ಕಿಡಿಗೇಡಿಗಳು ಮಂಗಳೂರು ಮತ್ತು ಉಡುಪಿಯ ಸುತ್ತಮುತ್ತಲಿನ ಜನರಿಂದ ಹಣ ವಸೂಲಿ ಮಾಡುತ್ತಾ ಯಾವುದೋ ಸ್ಕೀಮ್ (CCEHD) ಮಾಡುತ್ತಿದ್ದಾರೆ...ಹೀಗೆ ಇಂತಹ ಪ್ರಕರಣಗಳು ಕಂಡುಬಂದಲ್ಲಿ ದಯವಿಟ್ಟು ನನಗೆ ತಿಳಿಸಿ ಮತ್ತು ನಿರ್ಲಕ್ಷಿಸಿ.... ನಾನು ಈಗಾಗಲೇ ಸಿಸಿಬಿ ಬೆಂಗಳೂರಿಗೆ ದೂರು ನೀಡಿದ್ದೇನೆ ...
ದಯವಿಟ್ಟು ಕೆಳಗಿನ ಫೋಟೋಗಳನ್ನು ನೋಡಿ,...ಸ್ಕೀಮ್ ಹೆಸರು ಮತ್ತು ವ್ಯಕ್ತಿಯ ಸಂಖ್ಯೆ ಹಾಕಿದ್ದೀನಿ
Police Commissioner's Office - Bangalore Ccb Bangalore Ccehd Hyundai
13/02/2024
https://youtu.be/oj26fRUGRfw?si=ibq-qxhiYrs5B0zS
ಹೇಳಹೊರಟ ತೀರದ ಕಥೆ.. ಸಮಸ್ತ ಮೀನುಗಾರ ಸ್ವಾಭಿಮಾನದ ಕಿಚ್ಚಿನ ಕಥೆ..
ಹೊಸ ದೃಶ್ಯ ಕಾವ್ಯದ ಅನಾವರಣ. ನಮ್ಮ ಮತ್ಸ್ಯಗಂಧ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ.. ನೋಡಿ ಹಾಗೂ ಶೇರ್ ಮಾಡುವ ಮೂಲಕ ಚಿತ್ರತಂಡವನ್ನು ಪ್ರೋತ್ಸಾಹಿಸಿ..🙏
# trailer
# teaser
# Indunagaraj Song
Songs
film industry
boos
Matsyagandha Official Trailer | Pruthvi Ambaar | Devraj Poojary | Prashanth Siddi | A2 Music Prepare to be captivated by the engrossing magic of 's official trailer! Witness 's stellar performance, expertly guided by the v...
23/06/2022
#ಹರಿಕಥೆ_ಅಲ್ಲ_ಗಿರಿಕಥೆ ಸೆಲೆಬ್ರಿಟಿ ಶೋ @ಓರಾಯನ್ ಮಾಲ್ ಬೆಂಗಳೂರು😍❤️
27/06/2021
https://youtu.be/spBfHO_kh5c
ಕಲಬೆರಕೆಯುಕ್ತ ಪದಾರ್ಥಗಳ ಬಳಕೆ,ಅಡುಗಗೆ ಬಳಸುವ ಎಣ್ಣೆ,ಜಂಕ್ ಪುಡ್ ಗಳಿಂದ ಭಾರತದಲ್ಲಿ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನರು ಹೃದಯಾಘಾತಕ್ಕೆ ಬಲಿಯಾಗುತ್ತಿದ್ದಾರೆ..*
*ನಮ್ಮ ಹೃದಯವನ್ನು ಕಾಪಾಡುವ ಅವಕಾಶ ನಮ್ಮ ಕೈಯಲ್ಲಿದೆ❤️❤️...
ನಮ್ಮ ಹೆಮ್ಮೆಯ ಮೋದಿಕೇರ್ ನ *Well Cardio Active* ಬಗ್ಗೆ ಸಂಪೂರ್ಣ ಮಾಹಿತಿ ಕನ್ನಡ ಬಾಷೆಯಲ್ಲಿ...
ನಿಮ್ಮ ಪ್ರೀತಿ ಪಾತ್ರರೊಂದಿಗೆ ಈ ವೀಡಿಯೋ ಹಂಚಿಕೊಳ್ಳಿ...
for more update plz subscribe my Chanel
https://youtu.be/spBfHO_kh5c
Modicare Well Cardio Active Complete Information (ಮೋದಿಕೇರ್ ಕಾರ್ಡಿಯೋ ಅ್ಯಕ್ಟೀವ್ ಬಗ್ಗೆ ಸಂಪೂರ್ಣ ಮಾಹಿತಿ) Video from umesh shetty
04/05/2021
https://m.facebook.com/story.php?story_fbid=3923705904409263&id=100003096757786
Umesh Shetty Royal Black Diamond Director Modicare India Lifestyle Mathrushri Housewarming Program If you want to knw abt this opportunity, reach out me +919663379568 home India time job income home ...
Click here to claim your Sponsored Listing.
25/03/2024
05/09/2021