Racheal makeover

Racheal makeover

Share

makeup artist

28/10/2025

Celebrating my 3rd year on Facebook. Thank you for your continuing support. I could never have made it without you. 🙏🤗🎉

03/09/2025

#7348839725 makeup hairstyle shower engagement # booking booking call

15/11/2024
ಕೊಡತಿ ಗ್ರಾಮ ಪಂಚಾಯಿತಿಯ ಅಧ್ಯಕ್ಷೆ ಶ್ರೀಮತಿ ಕೃಷ್ಣವೇಣಿರವರ ಅಧ್ಯಕ್ಷತೆಯಲ್ಲಿ ನಡೆದ ಮೊದಲನೆ ಸುತ್ತಿನ ಗ್ರಾಮಸಭೆ

ಮಹದೇವಪುರ ವಿಧಾನ ಸಭಾ ಕ್ಷೇತ್ರದ ಮುಳ್ಳೂರು ಗ್ರಾಮದಲ್ಲಿ ಕೊಡತಿ ಗ್ರಾಮ ಪಂಚಾಯಿತಿಯ 2024-25 ನೇ ಸಾಲಿನ ಮೊದಲನೆ ಸುತ್ತಿನ ಗ್ರಾಮ ಸಭೆಯನ್ನು ಆಯೋಜಿಸಲಾಗಿತ್ತು. ಇನ್ನು ಮೊದಲನೆ ಸುತ್ತಿನ ಗ್ರಾಮಸಭೆಯ ಅಧ್ಯಕ್ಷತೆಯನ್ನು ಕೊಡತಿ ಗ್ರಾಮ ಪಂಚಾಯಿತಿಯ ಅಧ್ಯಕ್ಷೆ ಶ್ರೀಮತಿ ಕೃಷ್ಣವೇಣಿರವರು ವಹಿಸಿದ್ದರು.

ಇನ್ನು ಗ್ರಾಮಸಭೆಯಲ್ಲಿ ಇಲಾಖೆ ಅದಿಕಾರಿಗಳು ತಮ್ಮ ತಮ್ಮ ಇಲಾಖೆಯಲ್ಲಿ ದೊರೆಯುವಂತಹ ಸೌಲಭ್ಯಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಿದರು ಹಾಗೆಯೇ ಸಾರ್ವಜನಿಕರು ಸಹ ತಮ್ಮ ತಮ್ಮ ಸಮಸ್ಯೆಗಳ ಬಗ್ಗೆ ಜನಪ್ರತಿನಿಧಿಗಳ ಮತ್ತು ಇಲಾಖೆ ಅದಿಕಾರಿಗಳ ಮುಂದೆ ಹೇಳಿಕೊಂಡ ದೃಶ್ಯ ಕಂಡು ಬಂತು.

ಇನ್ನು ಈ ವೇಳೆ ಕೊಡತಿ ಗ್ರಾಮ ಪಂಚಾಯಿತಿಯ ಅಧ್ಯಕ್ಷೆ ಶ್ರೀಮತಿ ಕೃಷ್ಣವೇಣಿರವರು ಮತ್ತು ಉಪಾಧ್ಯಕ್ಷ ಎಂ.ಮAಜುನಾಥ್ ಹಾಗೂ ನೀರು ಮತ್ತು ನೈರ್ಮಲ್ಯ ಸಮಿತಿಯ ಅಧ್ಯಕ್ಷರಾದ ನಾರಾಯಣಸ್ವಾಮಿ (ಬಾಬು) ರವರು ಮಾತನಾಡಿ ಗ್ರಾಮಸಭೆಯಲ್ಲಿ ಸಾರ್ವಜನಿಕರು ತಮ್ಮ ತಮ್ಮ ಸಮಸ್ಯೆಗಳ ಬಗ್ಗೆ ತಿಳಿಸಿದ್ದು ಹಂತ-ಹAತವಾಗಿ ಸಮಸ್ಯೆಗಳನ್ನು ಬಗೆಹರಿಸುತ್ತೇವೆ ಎಂದರು. ಇನ್ನು ಗ್ರಾಮಸಭೆಗೆ ಹಾಜರಾಗದ ಇಲಾಖೆ ಅದಿಕಾರಿಗಳ ಮೇಲೆ ಮೇಲ್ ಅದಿಕಾರಿಗಳಿಗೆ ದೂರು ನೀಡುತ್ತೇವೆ ಎಂದು ಖಡಕ್ ಎಚ್ಚರಿಕೆ ನೀಡಿದರು.
ಇನ್ನು ಗ್ರಾಮಸಭೆಯಲ್ಲಿ ಕೊಡತಿ ಗ್ರಾಮ ಪಂಚಾಯಿತಿ ಪಂಚಾಯಿತಿ ಅಭಿವೃದ್ದಿ ಅದಿಕಾರಿ ಮುರಳೀದರ, ಕಾರ್ಯದರ್ಶಿ ಬಿ.ಕೆ.ನಾಗರಾಜ್ ನಾಯಕ್. ಗ್ರಾಮ ಪಂಚಾಯಿತಿ ಸದಸ್ಯರಾದ ಶಿವಕುಮಾರ್. ಮುನಿರಾಜು. ವೀಣಾ ರವಿ, ನಂಜುಡರೆಡ್ಡಿ, ಸಂತೋಷ್, ರಾಮಸ್ವಾಮಿ, ಆಶಾ ಚಿಟ್ಟಿಬಾಬು, ಶುಭ, ಬಾಬುರೆಡ್ಡಿ, ರಘು. ಸತೀಶ್. ಅನಿತಾ ಲಷ್ಮಣ್ ರೆಡ್ಡಿ. ಆಂಥೋನಿ ಮೇರಿ. ಮಮತಾ. ಪ್ರತೀಪ್. ಸೋಮಶೇಖರ್. ಸುಮಿತ್ರ ಜನಾರ್ಧನ್, ಪ್ರಿಯಾಂಕ. ನಳಿನಾಕ್ಷಿ ಮತ್ತು ಇಲಾಖೆ ಅದಿಕಾರಿಗಳು ಮತ್ತು ಸಾರ್ವಜನಿಕರು ಮತ್ತು ಪಂಚಾಯಿತಿ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು 21/07/2024

ಕೊಡತಿ ಗ್ರಾಮ ಪಂಚಾಯಿತಿಯ ಅಧ್ಯಕ್ಷೆ ಶ್ರೀಮತಿ ಕೃಷ್ಣವೇಣಿರವರ ಅಧ್ಯಕ್ಷತೆಯಲ್ಲಿ ನಡೆದ ಮೊದಲನೆ ಸುತ್ತಿನ ಗ್ರಾಮಸಭೆ ಮಹದೇವಪುರ ವಿಧಾನ ಸಭಾ ಕ್ಷೇತ್ರದ ಮುಳ್ಳೂರು ಗ್ರಾಮದಲ್ಲಿ ಕೊಡತಿ ಗ್ರಾಮ ಪಂಚಾಯಿತಿಯ 2024-25 ನೇ ಸಾಲಿನ ಮೊದಲನೆ ಸುತ್ತಿನ ಗ್ರಾಮ ಸಭೆಯನ್ನು ಆಯೋಜಿಸಲಾಗಿತ್ತು. ಇನ್ನು ಮೊದಲನೆ ಸುತ್ತಿನ ಗ್ರಾಮಸಭೆಯ ಅಧ್ಯಕ್ಷತೆಯನ್ನು ಕೊಡತಿ ಗ್ರಾಮ ಪಂಚಾಯಿತಿಯ ಅಧ್ಯಕ್ಷೆ ಶ್ರೀಮತಿ ಕೃಷ್ಣವೇಣಿರವರು ವಹಿಸಿದ್ದರು. ಇನ್ನು ಗ್ರಾಮಸಭೆಯಲ್ಲಿ ಇಲಾಖೆ ಅದಿಕಾರಿಗಳು ತಮ್ಮ ತಮ್ಮ ಇಲಾಖೆಯಲ್ಲಿ ದೊರೆಯುವಂತಹ ಸೌಲಭ್ಯಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಿದರು ಹಾಗೆಯೇ ಸಾರ್ವಜನಿಕರು ಸಹ ತಮ್ಮ ತಮ್ಮ ಸಮಸ್ಯೆಗಳ ಬಗ್ಗೆ ಜನಪ್ರತಿನಿಧಿಗಳ ಮತ್ತು ಇಲಾಖೆ ಅದಿಕಾರಿಗಳ ಮುಂದೆ ಹೇಳಿಕೊಂಡ ದೃಶ್ಯ ಕಂಡು ಬಂತು. ಇನ್ನು ಈ ವೇಳೆ ಕೊಡತಿ ಗ್ರಾಮ ಪಂಚಾಯಿತಿಯ ಅಧ್ಯಕ್ಷೆ ಶ್ರೀಮತಿ ಕೃಷ್ಣವೇಣಿರವರು ಮತ್ತು ಉಪಾಧ್ಯಕ್ಷ ಎಂ.ಮAಜುನಾಥ್ ಹಾಗೂ ನೀರು ಮತ್ತು ನೈರ್ಮಲ್ಯ ಸಮಿತಿಯ ಅಧ್ಯಕ್ಷರಾದ ನಾರಾಯಣಸ್ವಾಮಿ (ಬಾಬು) ರವರು ಮಾತನಾಡಿ ಗ್ರಾಮಸಭೆಯಲ್ಲಿ ಸಾರ್ವಜನಿಕರು ತಮ್ಮ ತಮ್ಮ ಸಮಸ್ಯೆಗಳ ಬಗ್ಗೆ ತಿಳಿಸಿದ್ದು ಹಂತ-ಹAತವಾಗಿ ಸಮಸ್ಯೆಗಳನ್ನು ಬಗೆಹರಿಸುತ್ತೇವೆ ಎಂದರು. ಇನ್ನು ಗ್ರಾಮಸಭೆಗೆ ಹಾಜರಾಗದ ಇಲಾಖೆ ಅದಿಕಾರಿಗಳ ಮೇಲೆ ಮೇಲ್ ಅದಿಕಾರಿಗಳಿಗೆ ದೂರು ನೀಡುತ್ತೇವೆ ಎಂದು ಖಡಕ್ ಎಚ್ಚರಿಕೆ ನೀಡಿದರು. ಇನ್ನು ಗ್ರಾಮಸಭೆಯಲ್ಲಿ ಕೊಡತಿ ಗ್ರಾಮ ಪಂಚಾಯಿತಿ ಪಂಚಾಯಿತಿ ಅಭಿವೃದ್ದಿ ಅದಿಕಾರಿ ಮುರಳೀದರ, ಕಾರ್ಯದರ್ಶಿ ಬಿ.ಕೆ.ನಾಗರಾಜ್ ನಾಯಕ್. ಗ್ರಾಮ ಪಂಚಾಯಿತಿ ಸದಸ್ಯರಾದ ಶಿವಕುಮಾರ್. ಮುನಿರಾಜು. ವೀಣಾ ರವಿ, ನಂಜುಡರೆಡ್ಡಿ, ಸಂತೋಷ್, ರಾಮಸ್ವಾಮಿ, ಆಶಾ ಚಿಟ್ಟಿಬಾಬು, ಶುಭ, ಬಾಬುರೆಡ್ಡಿ, ರಘು. ಸತೀಶ್. ಅನಿತಾ ಲಷ್ಮಣ್ ರೆಡ್ಡಿ. ಆಂಥೋನಿ ಮೇರಿ. ಮಮತಾ. ಪ್ರತೀಪ್. ಸೋಮಶೇಖರ್. ಸುಮಿತ್ರ ಜನಾರ್ಧನ್, ಪ್ರಿಯಾಂಕ. ನಳಿನಾಕ್ಷಿ ಮತ್ತು ಇಲಾಖೆ ಅದಿಕಾರಿಗಳು ಮತ್ತು ಸಾರ್ವಜನಿಕರು ಮತ್ತು ಪಂಚಾಯಿತಿ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು

#banglorerain 09/07/2024

#banglorerain

03/03/2024

#

03/03/2024

Racheal makeover

23/11/2023

makeover makeup makeup makeup makeup

Want your business to be the top-listed Beauty Salon in Bangalore?
Click here to claim your Sponsored Listing.

Category

Telephone

Address

Sarjapur Muthanallr Cross
Bangalore
562125