Reiki Self-healing is Good For Health.
Occupressure & Reiki self-healing classes,Amrutha chikitse, Negativity releasing, Numerology. Star h
28/06/2026
Be positive 👍💯.
Life positive 👍
22/06/2026
*ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿ*(Drugless theropy)
To join the meeting on google meet, click this link:
*https://meet.google.com/ipn-fyts-qep*
.
"ಇದರ ಸದುಪಯೋಗವನ್ನು ಎಲ್ಲರು ಪಡೆದುಕೊಳ್ಳೋಣ" ಪ್ರತಿದಿನ ಬೆಳಗ್ಗೆ 6:00 ರಿಂದ 7ಗಂಟೆ ಉಚಿತ ಯೋಗ ನಂತರ 8-30 ರವರೆಗೆ *ಸತ್ಸಂಗವಿರುತ್ತದೆ* .ನಿಮ್ಮ ಪ್ರತಿಭೆಗೆ, ಅನಿಸಿಕೆಗಳಿಗೆ ಮುಕ್ತ ಅವಕಾಶವಿರುತ್ತದೆ. ಹಾಗೂ *ರಾತ್ರಿ 09-00 ರಿಂದ 10-00pmರವರೆಗೆ* *ಜ್ಞಾನ ಸಂಗಮ ಗೂಗಲ್ ಮೀಟ್ ಆನ್ ಲೈನ್ ಸತ್ಸಂಗದಲ್ಲಿ* *ಮೆಲುಕು* ಕಾರ್ಯಕ್ರಮದಲ್ಲಿ ತಮ್ಮ ಅನಿಸಿಕೆಗಳನ್ನು ಚಿಕ್ಕದಾಗಿ ಚೊಕ್ಕದಾಗಿ ಹಂಚಿಕೊಳ್ಳಬಹುದು.
ಇಂದಿನ ವಿಶೇಷ: ರಾತ್ರಿ 9-30 ಕ್ಕೆ
*ಆಕ್ಯುಪ್ರೆಷರ್* (ಬಿಂದು ಒತ್ತಡ) ಪ್ರತಿಯೊಬ್ಬರು ಇದರ ಮಾಹಿತಿಯನ್ನು ತಿಳಿದು ಉತ್ತಮ ಆರೋಗ್ಯ ಕಾಪಾಡಿಕೊಳ್ಳಿ.
*ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿ*(Drugless theropy)
*ಜ್ಞಾನಸಂಗಮ ಆನ್ ಲೈನ್ ಯೋಗಬಂಧುಗಳ ವತಿಯಿಂದ* ತಮ್ಮೆಲ್ಲರನ್ನು ಸ್ವಾಗತಿಸುತ್ತಿದ್ದೇವೆ. *ಶ್ರೀ ಎಸ್.ಜಿ.ಪಾಟೀಲ್*
ಎತ್ತಿನಗಾಣದ ಎಣ್ಣೆ ಉತ್ಪಾದಕರು
*SRK ಟೆಂಪಲ್ ಆಫ್ ಆಯಿಲ್.ಯೋಗ ಶಿಕ್ಷಕರು, ಆಧ್ಯಾತ್ಮಿಕ ಚಿಂತಕರು.*
9900100238.
Light 8 ಹಾಗೂ
*ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿ*
(ಔಷದ ರಹಿತ ಚಿಕಿತ್ಸೆ )
*Samanvi healthcare*
*ಚಂದ್ರಶೇಖರಯ್ಯ ಜಿ ಎಂ.*
*Accupressure and reiki Self-healing Grand Master, Mental health, Soul Healer, Sankalpa siddi, Amrutha chikithse. past- life regression, Negetivity releasing*ರಾಜಕ್ರಿಯಾ ರೇಕಿ.
*Mob:9741323333*.
**ಆಲಸ್ಯವೇ ಎಲ್ಲಾ ಕೆಡುಕುಗಳ ಮೂಲ .*
*Idleness is the root of all evils.*
To join the meeting on google meet, click this link: *https://meet.google.com/ipn-fyts-qep*
"*ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿ* *(ಔಷಧ ರಹಿತ ಚಿಕಿತ್ಸೆ)
*"Samanvi healthcare."*
ರೋಟರಿ ತುಮಕೂರು ಪ್ರೇರಣದ ಕಾರ್ಯಕ್ರಮದಲ್ಲಿ...
Janapada song. ತೆರೆದಿದೆ ಮನೆ ಬಾಗಿಲ ಬಾ ಅತಿಥಿ
16/03/2026
ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿ
(ಔಷದ ರಹಿತ ಚಿಕಿತ್ಸೆ)
Samanvi healthcare.
Mob:9741323333
[16/03, 10:55] ಈ ದಿನ ಅಂದರೆ ಸೋಮವಾರದಿಂದ ಪ್ರತಿದಿನ *ಅಗ್ನಿಹೋತ್ರದ* ಬಗ್ಗೆ ಕಲ್ಪತರು ನಾಡು ತಿಪಟೂರಿನ *ಶ್ರೀಮತಿ. ಲಕ್ಷ್ಮೀಸತ್ಯನಾರಾಯಣ* ಮೇಡಂ ರವರು ರಾತ್ರಿ 9.15 ರಿಂದ 9.30 ವರೆಗೆ ಹಂತ ಹಂತವಾಗಿ ಕಲಿಸಿಕೊಡುತ್ತಾರೆ.
ಎಲ್ಲರೂ ಸಮಯಕ್ಕೆ ಸರಿಯಾಗಿ ಆಗಮಿಸಿ ಅದರ ಅಭ್ಯಾಸವನ್ನು ಮಾಡಿ, ಮುಂದಿನ ದಿನಗಳಲ್ಲಿ ಅಗ್ನಿಹೋತ್ರದ ಆಚರಣೆ(ಪ್ರಾಯೋಗಿಕವಾಗಿ offline ನಲ್ಲಿ) ಮಾಡೋಣ.
ಎಲ್ಲರೂ ಈ ಸಮಯವನ್ನು ಸದುಪಯೋಗ ಪಡಿಸಿಕೊಂಡು, ಅಗ್ನಿಹೋತ್ರದ ಲಾಭವನ್ನು ವೈಜ್ಞಾನಿಕವಾಗಿ ಮತ್ತು ದೈವಿಕವಾಗಿ ಪಡೆದುಕೊಳ್ಳಿ. ಹಾಗೂ
*ಇಂದು ರಾತ್ರಿ 9:30 ಕ್ಕೆ ರೇಕಿ ಚಂದ್ರಶೇಖರಯ್ಯ ರವರು ಸಹಸ್ರಾರ ಚಕ್ರದ ಬಗ್ಗೆ ಅರಿವು ಮೂಡಿಸಲಿದ್ದಾರೆ. ಇದರ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳೋಣ.*
ಪ್ರತಿದಿನ ಬೆಳಗ್ಗೆ ಉಚಿತ ಯೋಗಾಭ್ಯಾಸ ಸಮಯ *06-00 ರಿಂದ 07-00 ರವರೆಗೆ. ನಂತರ *07-01ರಿಂದ 8-00am ರವರೆಗೆ* *ಸತ್ಸಂಗವಿರುತ್ತದೆ* .ನಿಮ್ಮ ಪ್ರತಿಭೆಗೆ, ಅನಿಸಿಕೆಗಳಿಗೆ ಮುಕ್ತ ಅವಕಾಶವಿರುತ್ತದೆ. *ರಾತ್ರಿ 09-00 ರಿಂದ 10-00pmರವರೆಗೆ* *ಜ್ಞಾನ ಸಂಗಮ ಗೂಗಲ್ ಮೀಟ್ ಆನ್ ಲೈನ್ ಸತ್ಸಂಗದಲ್ಲಿ* *ಮೆಲುಕು* ಕಾರ್ಯಕ್ರಮದಲ್ಲಿ ತಮ್ಮ ಅನಿಸಿಕೆಗಳನ್ನು ಚಿಕ್ಕದಾಗಿ ಚೊಕ್ಕದಾಗಿ ಹಂಚಿಕೊಳ್ಳಬಹುದು. *ಜ್ಞಾನಸಂಗಮ ಆನ್ ಲೈನ್ ಯೋಗಬಂಧುಗಳ ವತಿಯಿಂದ* ತಮ್ಮೆಲ್ಲರನ್ನು ಸ್ವಾಗತಿಸುತ್ತಿದ್ದೇವೆ.
*ಶ್ರೀ ಶಿವನಗೌಡ.ಜಿ.ಪಾಟೀಲ್.*
*"ಆಧ್ಯಾತ್ಮಿಕ ಚಿಂತಕರು, ಯೋಗ ಶಿಕ್ಷಕರು, ಸಮಾಜ ಸೇವಕರು.
SRK ಟೆಂಪಲ್ ಆಫ್ ಆಯಿಲ್ ಎತ್ತಿನ ಗಾಣದ ಎಣ್ಣೆ ಉತ್ಪಾದಕರು*"*
*9900100238*.
Light 8 ಹಾಗೂ *ಚಂದ್ರಶೇಖರಯ್ಯ ಜಿ.ಎಂ*
"*ಆಧ್ಯಾತ್ಮಿಕ ಚಿಂತಕರು*
*ವಿಮಾ ಸಲಹೆಗಾರರು -LIC,*
*ಆಕ್ಯುಪ್ರೆಷರ್ & ರೇಖಿ ಹೀಲಿಂಗ್ ಗ್ರ್ಯಾಂಡ್ ಮಾಸ್ಟರ್, ಆತ್ಮ ಚಿಕಿತ್ಸಕರು, ಮೆಂಟಲ್ ಹೆಲ್ತ್* *ಸಂಕಲ್ಪ ಸಿದ್ದಿ, ಅಮೃತ ಚಿಕಿತ್ಸೆ , ಆಪ್ತ ಸಮಾಲೋಚಕರು*
*Mob: 9741323333/9449668509*
*ಎಲ್ಲರಿಗೂ ಶುಭವಾಗಲಿ.*
🙏😊🙏
[16/03, 11:08] Patil.light89@: To join the meeting on Google Meet, click this link:
https://meet.google.com/ipn-fyts-qep
Or open Meet and enter this code: ipn-fyts-qep
Meet Real-time meetings by Google. Using your browser, share your video, desktop, and presentations with teammates and customers.
31/01/2026
Be positive 👍💯🎉.
Positive thoughts is a trouser's for our life 🎉🎉
19/01/2026
Be positive.
Positive thoughts is a trouser's for our life 🎉🎉
ಆರೋಗ್ಯ ಮತ್ತು ನೆಮ್ಮದಿ ಜೀವನಕ್ಕೆ ರೇಕಿ ಹೀಲಿಂಗ್.
Category
Contact the business
Telephone
Website
Address
Bangalore
560062
Alerts
Be the first to know and let us send you an email when Reiki Self-healing is Good For Health. posts news and promotions. Your email address will not be used for any other purpose, and you can unsubscribe at any time.