MadhuTeju

MadhuTeju

Share

male

ಹಳೆ ಚಂದಾಪುರದ ಊರ ಹಬ್ಬ ಕಾರ್ಯಕ್ರಮದಲ್ಲಿ ಮೆರಗು ತಂದ ಹಳ್ಳಿಕಾರ್ ಎತ್ತುಗಳ ಮೆರವಣಿಗೆ 

ಆನೇಕಲ್ ತಾಲ್ಲೂಕಿನ ಚಂದಾಪುರ ಪುರಸಭೆ ವ್ಯಾಪ್ತಿಯ ಹಳೆ ಚಂದಾಪುರದಲ್ಲಿ ಮೇ 12 ರಿಂದ ಮೇ 14 ನೇ ತಾರೀಖಿನವರೆಗೆ ಶ್ರೀ ಯಲ್ಲಮ್ಮ ದೇವಿಯ ಊರ ಹಬ್ಬ ಕಾರ್ಯಕ್ರಮವು ಗ್ರಾಮಸ್ಥರ ಸಮ್ಮುಖದಲ್ಲಿ ಸಡಗರ ಸಂಭ್ರಮದಿAದ ನಡೆಯಲಿದ್ದು ಇನ್ನು ಇಂದು ವಿಶೇಷವಾಗಿ ಹಳ್ಳಿಕಾರ್ ಎತ್ತುಗಳ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿತ್ತು. ಇನ್ನು ಮೆರವಣಿಗೆಯಲ್ಲಿ ಸುಮಾರು 40 ಜೊತೆ ಹಳ್ಳಿಕಾರ್ ಎತ್ತುಗಳು ಬಾಗವಹಿಸಿದ್ದು ಹಳ್ಳಿಕಾರ್ ಎತ್ತುಗಳು ಹಳೆ ಚಂದಾಪುರ ಗ್ರಾಮದ ಪ್ರಮುಖ ರಸ್ತೆಯಲ್ಲಿ ಮೆರವಣಿಗೆ ಬರುತ್ತಿದ್ದಂತೆ ಮಹಿಳೆಯರು ಎತ್ತುಗಳಿಗೆ ವಿಶೇಷ ಪೂಜೆ ಸಲ್ಲಿಸಿದರು ಜೊತೆಗೆ ಗ್ರಾಮಸ್ಥರು ಎತ್ತುಗಳ ಮೇಲೆ ಹೂ ಚೆಲ್ಲಿ ಶುಭ ಹಾರೈಸಿದರು. ಇನ್ನು ಬಿಸಿಲಿನ ಬೇಗೆಯನ್ನು ನೀಗಿಸಲು ಅರವಂಟಿಕೆ ಕುಟೀರಗಳನ್ನು ಆಯೋಜಿಸಲಾಗಿತ್ತು. ಇನ್ನು ಕಾರ್ಯಕ್ರಮದಲ್ಲಿ ಚಂದಾಪುರ ಗ್ರಾಮಸ್ಥರು ಮತ್ತು ರೈತರು ಬಾಗವಹಿಸಿದ್ದರು. 13/05/2025

ಹಳೆ ಚಂದಾಪುರದ ಊರ ಹಬ್ಬ ಕಾರ್ಯಕ್ರಮದಲ್ಲಿ ಮೆರಗು ತಂದ ಹಳ್ಳಿಕಾರ್ ಎತ್ತುಗಳ ಮೆರವಣಿಗೆ ಆನೇಕಲ್ ತಾಲ್ಲೂಕಿನ ಚಂದಾಪುರ ಪುರಸಭೆ ವ್ಯಾಪ್ತಿಯ ಹಳೆ ಚಂದಾಪುರದಲ್ಲಿ ಮೇ 12 ರಿಂದ ಮೇ 14 ನೇ ತಾರೀಖಿನವರೆಗೆ ಶ್ರೀ ಯಲ್ಲಮ್ಮ ದೇವಿಯ ಊರ ಹಬ್ಬ ಕಾರ್ಯಕ್ರಮವು ಗ್ರಾಮಸ್ಥರ ಸಮ್ಮುಖದಲ್ಲಿ ಸಡಗರ ಸಂಭ್ರಮದಿAದ ನಡೆಯಲಿದ್ದು ಇನ್ನು ಇಂದು ವಿಶೇಷವಾಗಿ ಹಳ್ಳಿಕಾರ್ ಎತ್ತುಗಳ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿತ್ತು. ಇನ್ನು ಮೆರವಣಿಗೆಯಲ್ಲಿ ಸುಮಾರು 40 ಜೊತೆ ಹಳ್ಳಿಕಾರ್ ಎತ್ತುಗಳು ಬಾಗವಹಿಸಿದ್ದು ಹಳ್ಳಿಕಾರ್ ಎತ್ತುಗಳು ಹಳೆ ಚಂದಾಪುರ ಗ್ರಾಮದ ಪ್ರಮುಖ ರಸ್ತೆಯಲ್ಲಿ ಮೆರವಣಿಗೆ ಬರುತ್ತಿದ್ದಂತೆ ಮಹಿಳೆಯರು ಎತ್ತುಗಳಿಗೆ ವಿಶೇಷ ಪೂಜೆ ಸಲ್ಲಿಸಿದರು ಜೊತೆಗೆ ಗ್ರಾಮಸ್ಥರು ಎತ್ತುಗಳ ಮೇಲೆ ಹೂ ಚೆಲ್ಲಿ ಶುಭ ಹಾರೈಸಿದರು. ಇನ್ನು ಬಿಸಿಲಿನ ಬೇಗೆಯನ್ನು ನೀಗಿಸಲು ಅರವಂಟಿಕೆ ಕುಟೀರಗಳನ್ನು ಆಯೋಜಿಸಲಾಗಿತ್ತು. ಇನ್ನು ಕಾರ್ಯಕ್ರಮದಲ್ಲಿ ಚಂದಾಪುರ ಗ್ರಾಮಸ್ಥರು ಮತ್ತು ರೈತರು ಬಾಗವಹಿಸಿದ್ದರು.

13/05/2025
11/05/2025
Want your business to be the top-listed Beauty Salon in Bangalore?
Click here to claim your Sponsored Listing.

Category

Address

1st Cross Road
Bangalore
560004