SPYSS - Hubli

SPYSS - Hubli

Share

SPYSS - “Shri Patanjali Yoga Shikshana Samiti (R) Karnataka” is an organization heading a moveme

19/06/2025
16/10/2023

SPYSS Hubballi. 16/10/2023
ಶ್ರೀ ಬನಶಂಕರಿ ದೇವಸ್ಥಾನ ದೇವಾಂಗಪೇಟೆ ಹುಬ್ಬಳ್ಳಿ

Photos from SPYSS - Hubli's post 30/04/2023

ಸಂಸ್ಕಾರ ಸಂಘಟನೆ ಸೇವೆ
ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ (ರಿ) ಕರ್ನಾಟಕ (SPYSS), ಮುಖ್ಯ ಶಾಖೆ ತುಮಕೂರು, ಕೃಷ್ಣ ವಲಯ, ಹುಬ್ಬಳ್ಳಿ ಶಾಖೆ. ಚಾರಣ ಹಾಗು ಸಹಭೋಜನ ಕಾರ್ಯಕ್ರಮದ ಚಿತ್ರಗಳು

Photos from SPYSS - Hubli's post 14/11/2022

ಸಂಸ್ಕಾರ ಸಂಘಟನೆ ಸೇವೆ
ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ (ರಿ) ಕರ್ನಾಟಕ.
🌺 SPYSS, ಕೃಷ್ಣ ವಲಯ, ಹುಬ್ಬಳ್ಳಿ🌺
🚩🚩🚩🚩🚩🚩🚩
ಕಾರ್ತಿಕ ಮಾಸದ ಪ್ರಯುಕ್ತ
🛕ಕಾರ್ತಿಕ ದೀಪೋತ್ಸವ🛕
🪔🪔 ಕಾರ್ಯಕ್ರಮ 🪔🪔
🪔🪔🪔🪔🪔🪔🪔🪔
ದಿನಾಂಕ: 14.11.2022 ಸೋಮವಾರ
ಸಮಯ : ಸಂಜೆ 5.30 ರಿಂದ 8.00 ವರೆಗೆ
ಸ್ಥಳ:🛕 ಶ್ರೀ ಕಾಶಿ ವಿಶ್ವನಾಥ ದೇವಸ್ಥಾನ, ಪಾರಸ್ವಾಡಿ, ಕೇಶ್ವಪುರ, ಹುಬ್ಬಳ್ಳಿ.

Photos from SPYSS - Hubli's post 02/10/2022

*ಸಂಸ್ಕಾರ ಸಂಘಟನೆ ಸೇವೆ*
🤸🏻‍♂️ *ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ (ರಿ) ಕರ್ನಾಟಕ.*
🌺 *SPYSS ಹುಬ್ಬಳ್ಳಿ ಶಾಖೆ*🌺
🚩🚩🚩🚩🚩🚩🚩🚩🚩
*🛕ಸಾಮೂಹಿಕ🛕*
*🛕ದುರ್ಗಾ ನಮಸ್ಕಾರ🛕*
🍋🍋 ಹಾಗೂ 🍋🍋
*🔯ಲಲಿತಾ ಸಹಸ್ರನಾಮ ಪಠಣ🔯* 🛑🛑 *ಕುಂಕುಮಾರ್ಚನೆ* 🛑🛑
*ಆತ್ಮೀಯ ಯೋಗ ಬಂಧುಗಳೆ, ನವರಾತ್ರಿ ಹಬ್ಬದ ಪ್ರಯುಕ್ತ ದಿನಾಂಕ: 02-10-2022 ರವಿವಾರ ದಂದು ಶ್ರೀ ಗಾಯತ್ರಿ ದೇವಸ್ಥಾನ, ಗಾಯತ್ರಿ ತಪೋಭೂಮಿ, ತಡಸ ಕ್ರಾಸ್ ದಲ್ಲಿ ಸಾಮೂಹಿಕ ದುರ್ಗಾ ನಮಸ್ಕಾರ, ಲಲಿತಾ ಸಹಸ್ರನಾಮ ಪಠನ ಹಾಗು ಕುಂಕುಮಾರ್ಚನೆ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು.*

ಕಾರ್ಯಕ್ರಮ ದಲ್ಲಿ ಪಾಲ್ಗೊಂಡ ಎಲ್ಲ ಯೋಗ ಬಂಧುಗಳಿಗೆ ಸಮಿತಿಯ ಪರವಾಗಿ ವಂದನೆಗಳನ್ನು ಸಲ್ಲಿಸುತ್ತೇವೆ.

🙏🙏🙏🙏🙏🙏🙏🙏🙏
*ವಂದನೆಗಳೊಂದುಗೆ,*
ಕಾರ್ಯಕ್ರಮ ಸಂಚಲಕರು,
SPYSS (ರಿ) ಕರ್ನಾಟಕ, ಹುಬ್ಬಳ್ಳಿ.

30/09/2022

ಹರಿ ಓಂ
SPYSS ಹುಬ್ಬಳ್ಳಿ ವತಿಯಿಂದ 30.09.2022 ರಂದು ಶ್ರೀ ಗಾಳಿ ದುರ್ಗಾ ದೇವಿ ದೇವಸ್ಥಾನ, ಹೊಸೂರ ನಲ್ಲಿ ನಡೆದ ಸಾಮೂಹಿಕ ದುರ್ಗಾ ನಮಸ್ಕಾರ.

Gali Durgamma Temple · 943J+FHM, Hubli - Dharwad Hwy, Hosur, Deshpande Nagar, Hubballi, Karnataka 580021, India 29/09/2022

*ಸಂಸ್ಕಾರ ಸಂಘಟನೆ ಸೇವೆ*
*ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ (ರಿ) ಕರ್ನಾಟಕ.*
🌺 *🆂🅿🆈🆂🆂 ಹುಬ್ಬಳ್ಳಿ*🌺
🚩🚩🚩🚩🚩🚩🚩🚩🚩
*🛕ಸಾಮೂಹಿಕ ದುರ್ಗಾ ನಮಸ್ಕಾರ🛕*
🔱🔱🔱🔱🔱🔱🔱🔱🔱
*ದಿನಾಂಕ 30.09.2022 ಶುಕ್ರವಾರ*
*🕕ಸಮಯ : 6.30 ರಿಂದ 7.15 ವರೆಗೆ*
*ಸ್ಥಳ:🛕 ಶ್ರೀ ಗಾಳಿ ದುರ್ಗಾ ದೇವಸ್ಥಾನ, ಹೊಸೂರ, PB ರಸ್ತೆ, ಹುಬ್ಬಳ್ಳಿ.*
https://maps.app.goo.gl/o4nAvTVdvT3oEeqd7
🚩🚩🚩🚩🚩🚩🚩🚩🚩
*ಆತ್ಮೀಯ ಯೋಗ ಬಂಧುಗಳೆ*
ತಾವೆಲ್ಲ ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೇವಿ ಕೃಪೆಗೆ ಪಾತ್ರರಾಗಬೇಕೆಂದು ವಿನಂತಿಸಿಕೊಳ್ಳುತ್ತೇವೆ.

Gali Durgamma Temple · 943J+FHM, Hubli - Dharwad Hwy, Hosur, Deshpande Nagar, Hubballi, Karnataka 580021, India ★★★★★ · Hindu temple

27/09/2022

*ಸಂಸ್ಕಾರ ಸಂಘಟನೆ ಸೇವೆ*
🤸🏻‍♂️ *ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ (ರಿ) ಕರ್ನಾಟಕ.*
🌺 *🆂🅿🆈🆂🆂 ಹುಬ್ಬಳ್ಳಿ*🌺
🚩🚩🚩🚩🚩🚩🚩🚩🚩
*🛕ಸಾಮೂಹಿಕ🛕*
*🛕ದುರ್ಗಾ ನಮಸ್ಕಾರ🛕*
🍋🍋 ಹಾಗೂ 🍋🍋
*🔯ಲಲಿತಾ ಸಹಸ್ರನಾಮ ಪಠಣ🔯* 🛑🛑 *ಕುಂಕುಮಾರ್ಚನೆ* 🛑🛑
🚩🚩🚩🚩🚩🚩🚩🚩🚩

*ಆತ್ಮೀಯ ಯೋಗ ಬಂಧುಗಳೆ, ಪ್ರತಿ ವರ್ಷದಂತೆ ಈ ನವರಾತ್ರಿ ಹಬ್ಬದ ಪ್ರಯುಕ್ತ ದುರ್ಗಾ ನಮಸ್ಕಾರ, ಲಲಿತಾ ಸಹಸ್ರನಾಮ ಪಠನ ಹಾಗು ಕುಂಕುಮಾರ್ಚನೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ತಮ್ಮೆಲ್ಲರಿಗೂ ಈ ಕಾರ್ಯಕ್ರಮಕ್ಕೆ ಹೃದಯ ಪೂರ್ವಕ ಸ್ವಾಗತ*
ಎಲ್ಲ ಯೋಗ ಬಂಧುಗಳು ತಮ್ಮ ಕುಟುಂಬ ಪರಿವಾರದೊಂದಿಗೆ ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಾಗಿ ಸಮಿತಿಯ ಪರವಾಗಿ ವಿನಂತಿ.
🌼🌼🌼🌼🌼🌼🌼🌼🌼
*📆ದಿನಾಂಕ: 02-10-2022 ರವಿವಾರ*
*⏰ಸಮಯ: ಸಂಜೆ 3:30 ರಿಂದ ಸಂಜೆ 6:00 ರ ವರೆಗೆ*
*🛕ಸ್ಥಳ: ಶ್ರೀ ಗಾಯತ್ರಿ ದೇವಸ್ಥಾನ, ಗಾಯತ್ರಿ ತಪೋಭೂಮಿ, ತಡಸ ಕ್ರಾಸ್.*
Location: Shri Gayatri Tapobhoomi
https://maps.app.goo.gl/uwtqYcABreXPbkzG9

*🚩ಕಾರ್ಯಕ್ರಮದ ವಿವರ*:🚩
*🌼3.30 - 3.45 👉ಭಜನೆ*
*🌼3.45 - 4.30 👉 ಸಾಮೂಹಿಕ ದುರ್ಗಾ ನಮಸ್ಕಾರ*
*🌼4.30 - 5.15 👉 ಲಲಿತಾ ಸಹಸ್ರನಾಮ ಪಠಣ*
*🌼5.15 - 5.30 👉 ಮಹಾ ಮಂಗಳಾರತಿ, ದೇವಿ ದರ್ಶನ*
*🌼5.30 - 6.30 ಉಪಹಾರ* 🍲
*🌼6.30ರ ನಂತರ ಹುಬ್ಬಳ್ಳಿಗೆ ಪ್ರಯಾಣ* 🚍

*ಸೂಚನೆಗಳು*:
🌺 ಶಿಕ್ಷಕರು ಸಂಘಟಕರು ನೀಡುವ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು
🌺 ಬಸ್🚍 ಅಥವಾ ನಾಲ್ಕು ಚಕ್ರದ 🚘ವಾಹನದಲ್ಲಿ 🚗 ಕಾರ್ಯಕ್ರಮಕ್ಕೆ ಬರಬೇಕು.
🌺 ಸ್ಥಳ ದೂರ ಹಾಗೂ ರಾಷ್ಟ್ರೀಯ ಹೆದ್ದಾರಿ ಇರುವುದರಿಂದ 🛵 ದ್ವಿಚಕ್ರ ವಾಹನದಲ್ಲಿ 🏍️ ಬರುವುದು ಬೇಡ.
🌺 ದೇವಸ್ಥಾನದ ಮುಂಭಾಗದ ಆವರಣದಲ್ಲಿ ಮಧ್ಯಾಹ್ನ 3.15 ಘಂಟೆಗೆ ಸೇರಬೇಕು
🌺 ಬಸ್ಸಿನಲ್ಲಿ 🚌ಬರುವವರು ಹೊಸೂರು ಹೊಸ ಬಸ್ ನಿಲ್ದಾಣ ಅಥವಾ ಮುರುಸಾವಿರ ಮಠ ಕ್ರಾಸ್, ಪಿ ಬಿ ರಸ್ತೆ ಇಲ್ಲಿಂದ ಬಸ್ ಹತ್ತಬಹುದು
🌺 ತಡಸ, ಮುಂಡಗೋಡ, ಶಿಗ್ಗಾವಿ, ಶಿರಸಿ, ಹಾನಗಲ ಗೆ ಹೋಗುವ ಬಸ್ಸುಗಳ ಮೂಲಕ ಗಾಯತ್ರಿ ದೇವಸ್ಥಾನ ಸ್ಟಾಪ್ ಅಥವಾ ರಾಮನಕೊಪ್ಪ ಕ್ರಾಸ್ ನಲ್ಲಿ ಇಳಿದು ದೇವಸ್ಥಾನಕ್ಕೆ ಬರಬೇಕು
🌺 ಕಾರ್ಯಕ್ರಮದ ಸ್ಥಳ 30 ಕಿಲೋಮೀಟರ್ ದೂರದಲ್ಲಿದ್ದು ಪ್ರಯಾಣಕ್ಕೆ ಒಂದು ಗಂಟೆ ಸಮಯ ಬೇಕಾಗುತ್ತದೆ
🌺 ಯೋಗಾಭ್ಯಾಸ ಮಾಡಲಿಕ್ಕೆ ಜಮಖಾನ ಅಥವಾ ಯೋಗ ಮ್ಯಾಟ ತರಬೇಕು
🌺 ಸಮಿತಿಯ ಹಳದಿ ಟಿ-ಶರ್ಟ್ ಹಾಗೂ ಯೋಗಾಭ್ಯಾಸಕ್ಕೆ ಅನುಕೂಲವಾಗುವಂತ ಬಟ್ಟೆಗಳನ್ನು ಧರಿಸಬೇಕು
🌺 ಕುಡಿಯಲು ನೀರಿನ ಬಾಟಲಿಯನ್ನು ತರಬೇಕು
🌺 ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಮತ್ತು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು
🌺 ಲಲಿತಾ ಸಹಸ್ರನಾಮ ಪುಸ್ತಕವನ್ನು ತರಬೇಕು

🙏🙏🙏🙏🙏🙏🙏🙏🙏
*ವಂದನೆಗಳೊಂದುಗೆ,*
ಕಾರ್ಯಕ್ರಮ ಸಂಚಲಕರು,
🆂🅿🆈🆂🆂 ಹುಬ್ಬಳ್ಳಿ.

Photos from SPYSS - Hubli's post 12/12/2021

ಸಂಸ್ಕಾರ🔅ಸಂಘಟನೆ 🔅ಸೇವೆ
ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ® ಕರ್ನಾಟಕ
🆂🅿🆈🆂🆂
ಹುಬ್ಬಳ್ಳಿ ವತಿಯಿಂದ ಇಂದು ಬೆಳಗ್ಗೆ
🌼🍁🌼🍁🌼🍁🌼
🚩 ಲೋಕಕಲ್ಯಾಣಾರ್ಥವಾಗಿ🚩
🔥 ಸಾಮೂಹಿಕ ಅಗ್ನಿಹೋತ್ರ🔥
🌼🌼 ಕಾರ್ಯಕ್ರಮ 🌼🌼
ಹಾಗು ಸಪ್ತ ನಮಸ್ಕಾರ

🧾 ದಿನಾಂಕ 12.12.2021 ರವಿವಾರ
🕕 ಸಮಯ: ಬೆಳಗ್ಗೆ 6.15 - 7. 30 ಘಂಟೆಗೆ.
🌺🌺🌺🌺🌺🌺🌺
🚩 ಸ್ಥಳ: ತೋಳನಕೆರೆ ಉದ್ಯಾನವನ, ರವಿ ನಗರ, ಹುಬ್ಬಳ್ಳಿ

🙏ವಂದನೆಗಳೊಂದಿಗೆ,
🆂🅿🆈🆂🆂 ಹುಬ್ಬಳ್ಳಿ.
🕉️🔯🕉️🔯🕉️🔯🕉️

Photos from SPYSS - Hubli's post 28/11/2021

ಸಂಸ್ಕಾರ ಸಂಘಟನೆ ಸೇವೆ
🌼 ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ (ರಿ) ಕರ್ನಾಟಕ.
🌺 🆂🅿🆈🆂🆂 ಹುಬ್ಬಳ್ಳಿ🌺
🪔🪔🪔🪔🪔🪔🪔🪔
ಕಾರ್ತಿಕ ಮಾಸದ ಪ್ರಯುಕ್ತ SPYSS ವತಿಯಿಂದ 🪔ಇಂದು ಹುಬ್ಬಳ್ಳಿಯ ಶ್ರೀ ದುರ್ಗಾ ದೇವಿ ದೇವಸ್ಥಾನದಲ್ಲಿ
🪔 ಕಾರ್ತಿಕ ದೀಪೋತ್ಸವ ಕಾರ್ಯಕ್ರಮ🪔
ನೆರವೇರಿಸಲಾಯಿತು.

ನಗರದ ಎಲ್ಲ ಯೋಗ ಬಂಧುಗಳು ಸಂಭ್ರಮದಿಂದ ಈ ಕಾರ್ಯಕ್ರಮ ದಲ್ಲಿ ಭಾಗವಹಿಸಿದರು. 🙏🙏🙏🙏🙏🙏
ವಂದನೆಗಳೊಂದುಗೆ,
ಕಾರ್ಯಕ್ರಮ ಸಂಚಲಕರು,
🆂🅿🆈🆂🆂 ಹುಬ್ಬಳ್ಳಿ.

Want your business to be the top-listed Beauty Salon in Hubli?
Click here to claim your Sponsored Listing.

Category

Telephone

Website

Address

Hubli