mllaarao_k_kulkarni

mllaarao_k_kulkarni

Share

Contact information, map and directions, contact form, opening hours, services, ratings, photos, videos and announcements from mllaarao_k_kulkarni, Health/Beauty, shahapur, Shahapur.

31/10/2023

ಶ್ರೀ ಗಣೇಶಾಯ ನಮಃ 🙏🏻🙏🏻🙏🏻

24/10/2023

ಸತ್ಯಬಾಳುತ್ತೆ ಒಳ್ಳೆತನ ಎಂದಿಗೂ ಗೆಲ್ಲುತ್ತೆ, ಅದರ ಸಂಕೇತವೇ ವಿಜಯದಶಮಿ ಆಚರಣೆ.

ಋಣಾತ್ಮಕ ಭಾವಗಳು ಅಳಿಸಿ, ಬಂಗಾರದ ಭಾವಗಳು ಹೊಮ್ಮಿ, ಪರಸ್ಪರ ಬಂಗಾರದ ಭಾವಗಳ ಕೊಡುಕೊಳ್ಳುವಿಕೆಯೇ ದಸರಾ ಹಬ್ಬವಾಗಲಿ.

ನೋವುಗಳು ಸಂಹರಿಸಿ ನಲವಿನ ವಿಜಯವಾಗಲಿ ಈ ವಿಜಯದಶಮಿ ದಿನ!

ತಾಯಿ ಚಾಮುಂಡೇಶ್ವರಿ ನಿಮಗೆಲ್ಲ ಆಯುರಾರೋಗ್ಯ, ಸುಖ-ಸಂತೋಷ, ಅಭಿವೃದ್ಧಿ ಕರುಣಿಸಿ, ಎಲ್ಲರ ಮನೋ ಕಾಮನೆಗಳನ್ನು ಈಡೇರಿಸಲೆಂದು ಪ್ರಾರ್ಥಿಸುವೆ... 🙏🙏

01/08/2023
04/07/2023

Good morning

Photos from mllaarao_k_kulkarni's post 22/03/2023

ಬೇವು ಬೆಲ್ಲ ಸವಿಯುತ ಕಹಿ ನೆನಪು ಮರೆಯಾಗಲಿ ಸಿಹಿ ನೆನಪು ಚಿರವಾಗಲಿ ಹೊಸ ದಿನಗಳಲ್ಲಿ ನೀವು ಕಂಡ ಕನಸು ನನಸಾಗಲಿ ಆ ದೇವರು ನಿಮ್ಮನ್ನು ಸದಾ ಸಂತೋಷದಿಂದರಿಸಲಿ..,.
💐ನಿಮಗೂ ನಿಮ್ಮ ಕುಟುಂಬದವರಿಗೂ
🌙ಚಂದ್ರಮಾನ ಯುಗಾದಿ ಹಬ್ಬದ ಹಾಗು ಹೊಸ ವರ್ಷದ ಹಾರ್ದಿಕ ಶುಭಾಶಯಗಳು💐

07/01/2023

ಕುದಿಯುವರು ಕುದಿಯಲಿ ಉರಿಯುವರು ಉರಿಯಲಿ ನಿನ್ನ ಪಾಡಿಗೆ ನೀನಿರು ಕುದಿಯುವರು ಆವಿಯಾಗುತ್ತಾರೆ ಉರಿದವರು ಬೂದಿಯಾಗುತ್ತಾರೆ

Category

Website

Address

Shahapur
Shahapur
585223

Alerts

Be the first to know and let us send you an email when mllaarao_k_kulkarni posts news and promotions. Your email address will not be used for any other purpose, and you can unsubscribe at any time.

Subscribe

We will notify you when anything happens in Shahapur.