Netsurf is future

Netsurf is future

Share

Health & wealth

16/01/2022

of
can help them

16/12/2021

#ಅಪಪ್ರಚಾರಕ್ಕೆ #ಸೂಕ್ತ #ಉತ್ತರ

Photos from Netsurf is future's post 23/11/2021

Break fast time Marriot Whitefild Bangloru

23/11/2021

Training Sheraton Grand Bengaluru Whitefield Hotel & Convention Center

14/11/2021
Photos from Netsurf is future's post 13/08/2021
13/07/2021

Good morning everyone

01/07/2021

*ನೆಟ್ಸರ್ಫ್ ನ ಪರಿಚಯ:*
ನೆಟ್ಸರ್ಫ್ ಸಂಸ್ಥೆಯು ನೇರ ಮಾರಾಟ ಸಂಸ್ಥೆಗಳಲ್ಲಿ ಒಂದು ಮುಂಚೂಣಿಯಲ್ಲಿರುವ ಪ್ರಪಂಚದ ದೊಡ್ಡ ಸಂಸ್ಥೆ
ಕೃಷಿಗೆ ಪೂರಕವಾದ ಜೈವಿಕ ತಂತ್ರಜ್ಞಾನವನ್ನು ಒಳಗೊಂಡಿರುವ ವಿಜ್ಞಾನಿಗಳನ್ನು ಅತ್ಯಾಧುನಿಕ ಲ್ಯಾಬ್ ಗಳನ್ನು & ಉತ್ಪಾದನೆಗೆ ಸ್ವಂತ ಕಾರ್ಖಾನೆಯನ್ನು ಹೊಂದಿರುವ ಭಾರತದ ಹೆಮ್ಮೆಯ ದೇಶೀಯ ಸಂಸ್ಥೆ

*ಸಂಸ್ಥೆಯ ಹುಟ್ಟಿನ ಹಿನ್ನೆಲೆ*
ಪ್ರಿಯ ರೈತಮಿತ್ರರೇ ನಿಮಗೆಲ್ಲರಿಗೂ ತಿಳಿದಿರಬಹುದು ನಮ್ಮ ಭಾರತ ಕೃಷಿ ಪ್ರಧಾನವಾದ ದೇಶ ರೈತರೇ ಇಲ್ಲಿ ರಾಜರು ಪ್ರತಿಯೊಬ್ಬ ರೈತನು ಒಬ್ಬ ಉದ್ಯಮಿಯಾಗಿ ಸಹಜ ಕೃಷಿ ಹಾಗೂ ಸ್ವಾಭಾವಿಕ ಕೃಷಿಯ ಮುಖಾಂತರ ಶುದ್ಧ ಆಹಾರ ಉತ್ಪಾದಿಸಿ ಭೂಮಿಯ ಮೇಲೆ ಇರುವ ಎಲ್ಲ ಜೀವರಾಶಿಗಳಿಗೆ
ಶುದ್ಧವಾದ ಆಹಾರ ನೀಡುತ್ತಾ ಜೀವಿಸುತ್ತಿದ್ದ ಸ್ವತಂತ್ರ ಪೂರ್ವದ ದಿನಗಳಲ್ಲಿ, ಸ್ವಾತಂತ್ರ್ಯದ ನಂತರ ದಿನಗಳಲ್ಲಿ
ನಮ್ಮ ದೇಶದಲ್ಲಿ ಜನಸಂಖ್ಯೆ ಹೆಚ್ಚಳವಾಗುತ್ತ ಹೋದಂತೆ ಹೆಚ್ಚುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ನಮ್ಮ ಆಹಾರ ಉತ್ಪತ್ತಿ ಸರಿಯಾಗಿ ಆಗದಿರುವ ಕಾರಣ ನಾವು ಆಹಾರ ಉತ್ಪತ್ತಿಯನ್ನು ಮಾಡಲು ಪರ್ಯಾಯ ರೂಪವನ್ನು ಹುಡುಕುತ್ತಿದ್ದ ಸಮಯದಲ್ಲಿ ಆಕಡೆ ಐರೋಪ್ಯ ರಾಷ್ಟ್ರಗಳು ಮಹಾಯುದ್ಧವನ್ನು ಮುಗಿಸಿ ದಿವಾಳಿಯಾಗಿದ್ದ ಸಂದರ್ಭ ಎಲ್ಲಾ ದೇಶಗಳು ಭಾರತ ಸುಭಿಕ್ಷ ಹಾಗೂ ಸಂಪತ್ಬರಿತ ದೇಶ ಎಂದು ತಿಳಿದ ಐರೋಪ್ಯ ರಾಷ್ಟ್ರಗಳು ಏನಾದರೂ ಮಾಡಿ ನಾವು ಅವರ ಸಂಪತ್ತನ್ನು ಕಿತ್ತುಕೊಳ್ಳಬೇಕು ಎಂಬ ಆಲೋಚನೆ ಇರುವ ಸಂದರ್ಭದಲ್ಲಿ ಆ ದೇಶಗಳು ಮಹಾಯುದ್ಧಕ್ಕೆ ಬೇಕಾದ ಮದ್ದುಗುಂಡುಗಳನ್ನು ತಯಾರಿಸಲು ಕಚ್ಚಾ ಸಾಮಗ್ರಿಯಾದ ನೈಟ್ರೋಜನ್ ಎಂಬ ಮೂಲವಸ್ತು ಹೇರಳವಾಗಿ ಅವರು ಹೊಂದಿರುವ ಸಮಯದಲ್ಲೇ ಇದನ್ನೇ ಐರೋಪ್ಯ ರಾಷ್ಟ್ರಗಳು ಮೂಲ ಬಂಡವಾಳವಾಗಿ ಇಟ್ಟುಕೊಂಡು ಮೊದಲು ನಮ್ಮ ಸಮೃದ್ಧ ಭಾರತದ ಮಣ್ಣಿನ ಮೇಲೆ ಕಣ್ಣನಿಟ್ಟು
ನಮ್ಮ ಭಾರತ ದೇಶದ ಮೇಲೆ *ಹಸಿರು ಕ್ರಾಂತಿ* ಎಂಬ ವಿಷಯವನ್ನು ಇಟ್ಟುಕೊಂಡು, ಆ ಸಂದರ್ಭದಲ್ಲಿ ಕಣ್ಣಿಗೆ ಬಿದ್ದಿದ್ದು ನಮ್ಮ ಸಂಪತ್ಬರಿತ ಭಾರತದ ಮಣ್ಣು ನೀರು ಗಾಳಿ ಈ ಮೂರನ್ನು ಕಲುಷಿತ ಗೊಳಿಸಿದರೆ ನಮ್ಮ ವ್ಯಾಪಾರ ನಮ್ಮ ವ್ಯವಹಾರ ವೃದ್ಧಿಸಿ ನಾವು ಮತ್ತೆ ಮುಂದುವರೆದ ದೇಶಗಳ ಸಾಲಿನಲ್ಲಿ ಮತ್ತೆ ಕೂರಬಹುದು, ಎಂಬ ದೂರಾಲೋಚನೆಯಿಂದ *ಹಸಿರು ಕ್ರಾಂತಿ* ಎಂಬ ವಿಷವರ್ತುಲದ ಮುಖಾಂತರ ನಮ್ಮ ದೇಶವನ್ನು ಆವರಿಸಿಕೊಂಡರು, ಇದು ಬುದ್ಧಿಜೀವಿಗಳ ವಿಚಾರದಲ್ಲಿ ಒಳ್ಳೆಯದೇ ಇರಬಹುದೇನೋ ನಮಗೆ ಅವತ್ತಿನ ಹಸಿವು ನೀಗಬೇಕಿತ್ತು, ಅದು ಎಲ್ಲಿಯವರೆಗೆ ಬೇಕಿತ್ತು ಎಂದರೆ 1985 ರವರೆಗೆ ಅಲ್ಲಿಗೆ ನಮ್ಮ ಕೃಷಿ ಉತ್ಪನ್ನ ನಮ್ಮ ಜನಸಂಖ್ಯೆಗೆ ಬೇಕಾದ ಎಲ್ಲವೂ ಸರಿಯಾಗುತ್ತಿತ್ತು, ಮುಂದುವರೆಯುತ್ತಾ ನಮ್ಮ ರೈತರು ಕೃಷಿಯಲ್ಲಿ ಸಂಪೂರ್ಣ ಸಾವಯವನ್ನು ಮರೆತು ಪೂರ್ಣಪ್ರಮಾಣದಲ್ಲಿ ರಸಾಯನಿಕ ಕೃಷಿಯ ಒಳಗೆ ಹೋಗಿಬಿಟ್ಟರು,
ಇವತ್ತಿನ ಪರಿಸ್ಥಿತಿ ಹೇಗಿದೆ ಎಂದರೆ ನಾವು ಕೃಷಿಯಲ್ಲಿ 1:10 ಪಟ್ಟು ಆಹಾರ ಉತ್ಪತ್ತಿ ಮಾಡುತ್ತಿದ್ದೇವೆ ಆದರೆ ಸಂಪೂರ್ಣ ವಿಷಪೂರಿತ ಆಹಾರವಾಗಿದೆ, ಇದು ಮೊದಲು ನಮ್ಮ ಭೂಮಿಯ ಒಳಗೆ ಇರುವ ಸಕಲ ಜೀವಕಣಗಳನ್ನು ಕೊಂದು ಬಿಟ್ಟಿತ್ತು, ಅದರ ಫಲವೇ ನಮಗೆ ಆಯಸ್ಸು ಕಡಿಮೆಯಾಗುತ್ತಾ! ಆರೋಗ್ಯ ಹಾಳಾಗುತ್ತಾ..! ನಾವು ಸಂಪಾದಿಸಿದ ಎಲ್ಲಾ ಹಣವು ಆಸ್ಪತ್ರೆ, ಮೆಡಿಕಲ್ ಡಾಕ್ಟರ್ ಹೀಗೆ ಸುರಿದು ನಮ್ಮ ಜೀವನವನ್ನು ಹಾಳು ಮಾಡಿಕೊಂಡಿದ್ದೇವೆ, ಶುದ್ಧ ಆಹಾರ ನಮಗೆ ಸಿಗುತ್ತಿಲ್ಲ ಶುದ್ಧ ನೀರು, ಶುದ್ಧ ಗಾಳಿ, ನಾವು ಹಣಕೊಟ್ಟು ಕೊಂಡುಕೊಂಡರು ಸಿಗುತ್ತಿಲ್ಲ, ಇವತ್ತಿನ ಪರಿಸ್ಥಿತಿ ಎಲ್ಲಿಗೆ ಹೋಗಿ ನಿಂತಿದೆ ಎಂದರೆ ಮುಂದಿನ ದಿನಗಳಲ್ಲಿ ನಾವು ಶುದ್ಧ ಆಹಾರಕ್ಕಾಗಿ, ಶುದ್ಧ ನೀರಿಗಾಗಿ, ಶುದ್ಧ ಗಾಳಿಗಾಗಿ ಮಹಾಯುದ್ಧವನ್ನು ಮಾಡಬೇಕಾದ ಅನಿವಾರ್ಯತೆ ನಮಗೆ ಬರುತ್ತದೆ, ಇದು ನೂರಕ್ಕೆ ನೂರು ಸತ್ಯವಾಗುತ್ತದೆ
ಇವತ್ತು ನಾವು ಆಲೋಚಿಸಬೇಕಾಗಿದೆ ನಾವು ಮುಂದಿನ ದಿನಗಳಲ್ಲಿ ಎಷ್ಟು ತಿಂಗಳು? ಎಷ್ಟು ವರ್ಷ? ಬದುಕಬಹುದು?
ಈ ಭೂಮಿಯ ಮೇಲೆ ಎಂದು ಹೀಗಿರುವ ಸಂದರ್ಭದಲ್ಲಿ ನಾವು ನಮ್ಮ ಮುಂದಿನ ಪೀಳಿಗೆ ಚೆನ್ನಾಗಿರಲಿ ಎಂದು ಲಕ್ಷಾಂತರ ರೂಪಾಯಿಯನ್ನು ಖರ್ಚು ಮಾಡಿ ವಿದ್ಯಾಭ್ಯಾಸ ಆಸ್ತಿ ಮನೆ ಮಾಡುತ್ತಿದ್ದೇವೆ, ಯಾವ ನಂಬಿಕೆಯ ಮೇಲೆ ಇವೆಲ್ಲವೂ ಇದ್ದರೆ ಆ ಮಕ್ಕಳಿಗೆ ಬದುಕಲು ಮುಂದೆ ಶುದ್ಧ ಆಹಾರ ಶುದ್ಧ ನೀರು ಶುದ್ಧ ಗಾಳಿಯ ಇಲ್ಲವಾದಲ್ಲಿ ನಾವು ಬಿಟ್ಟು ಕೊಟ್ಟ ಎಲ್ಲವನ್ನು ಮಾರಿಕೊಂಡು ಅವರು ಬದುಕುವ ಪರಿಸ್ಥಿತಿ ಮುಂದಿನ ದಿನಗಳಲ್ಲಿ ಬರುವುದರಲ್ಲಿ ಸಂಶಯವೇ ಇಲ್ಲ,
ಆಲೋಚಿಸಿ ಸ್ನೇಹಿತರೆ....!
ಹೀಗಿರುವ ಸಂದರ್ಭದಲ್ಲಿ ಇಬ್ಬರು ಮಹಾನ್ ವ್ಯಕ್ತಿಗಳು ನಮ್ಮ ದೇಶ 2025 ರ ವೇಳೆಗೆ ಯಾವ ರೀತಿ ಇರಬಹುದು ಎಂದು ಕಲ್ಪಿಸಿಕೊಂಡಾಗ ನಮ್ಮ ಊಹೆಗೂ ನಿಲುಕದ ಹಾಗೆ ನಮ್ಮ ದೇಶ ವಿನಾಶದ ಅಂಚಿಗೆ ಹೋಗಿ ನಿಲ್ಲುವ ಸಾಧ್ಯತೆ ಹೆಚ್ಚಾಗಿರುವ ಕಾರಣವನ್ನು ಅರಿತು, ಒಂದು ಸಂಸ್ಥೆಯನ್ನು ಹುಟ್ಟುಹಾಕುತ್ತಾರೆ. *ಅಜಯ್ ಬಯೋಟೆಕ್* ಹಾಗೂ ಮೈ lab hagu innu kelavu ಸಂಶೋಧನಾ lab ಗಳೊಂದಿಗೆ netsurf ಸಂಸ್ಥೆ ಕಳೆದ 19 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದೆ. ಭಾರತ ಭವಿಷ್ಯದಲ್ಲಿ ಬಂದೊದಗಿರುವ ಗಂಡಾಂತರದಿಂದ ದೂರ ಮಾಡಬೇಕೆನ್ನುವ ಹಿತದೃಷ್ಟಿಯನ್ನು ಇಟ್ಟುಕೊಂಡು ಮೊದಲು ಭೂಮಿ ಒಳಗೆ ಇರುವ ಜೀವರಾಶಿಗಳನ್ನು ಉಳಿಸಬೇಕು, ನಂತರ ಭೂಮಿಯ ಮೇಲೆ ವಾಸಿಸುವ ಜೀವರಾಶಿಗಳಿಗೆ ಶುದ್ಧ ಆಹಾರ ಖಂಡಿತ ಸಿಗುತ್ತದೆ ಎಂಬ ಉದ್ದೇಶದಿಂದ ಇವರು ಬಯೋ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಮಣ್ಣಿನಲ್ಲಿ ಜೀವಕಣಗಳು ಮರುಸೃಷ್ಟಿ ಮಾಡುವ ಮುಖಾಂತರ ನಮ್ಮ ದೇಶವನ್ನು 2025 ಒಳಗೆ ವಿಷಮುಕ್ತ ದೇಶವನ್ನಾಗಿ ನೋಡಬೇಕು ಎಂಬುದೇ ಇವರ ಮೂಲ ಮಂತ್ರ, ಮೂಲ ಧ್ಯೇಯ, ಮೂಲ ಉದ್ದೇಶ,

ರೈತ ಬಾಂಧವರೇ ಕೃಷಿಗೆ ಬೇಕಾದ ಮೂಲ ಸಸ್ಯಜನ್ಯ/ ಪ್ರಾಣಿಜನ್ಯ (FAM form added menur) ಗೊಬ್ಬರವನ್ನು ಹಾಗೂ N.P.K ಮೂಲ ಪೋಷಕಾಂಶಗಳನ್ನು ಜೈವಿಕ ತಂತ್ರಜ್ಞಾನದಲ್ಲಿ (ಬಯೋಟೆಕ್ನಾಲಜಿ ಜೀವಾಣುಗಳು) ತಯಾರಿಸಿ ರೈತರಿಗೆ ಕೈಗೆಟುಕುವ ಬೆಲೆಯಲ್ಲಿ ನೇರವಾಗಿ ಯಾವುದೇ ಮಧ್ಯವರ್ತಿಗಳ ಹಾವಳಿ ಇಲ್ಲದೇ, ಯಾವುದೇ ಕಲಬೆರಿಕೆ ಆಗದ ರೀತಿಯಲ್ಲಿ ಮಾರುಕಟ್ಟೆಯನ್ನು ಅಭಿವೃದ್ಧಿಪಡಿಸಿ ಒಂದು ಸುವ್ಯವಸ್ಥೆಯ ಮುಖಾಂತರ ನೇರವಾಗಿ ರೈತರಿಗೆ ತಲುಪಿಸುವ ವ್ಯವಸ್ಥೆಯನ್ನು ಕಂಪನಿ ಮಾಡುತ್ತಿದೆ,
ಇದರ ಮೂಲ ಉದ್ದೇಶ
👉 ರೈತರ ಮಣ್ಣಿನಲ್ಲಿ ಸಂಪೂರ್ಣವಾಗಿ ನಾಶವಾಗಿರುವ ಸೂಕ್ಷ್ಮ ಜೀವಾಣುಗಳನ್ನು ವೃದ್ಧಿಸುವುದು ಸಾವಯವ ಇಂಗಾಲವನ್ನು ಅಭಿವೃದ್ಧಿಪಡಿಸುವುದು
👉 ಕೃಷಿಯ ಖರ್ಚನ್ನು ಕಡಿಮೆಗೊಳಿಸುವುದು
👉 ಮಣ್ಣಿನ ಮುಖಾಂತರ ಬೆಳೆಯುವ ಎಲ್ಲಾ ಆಹಾರ ಉತ್ಪನ್ನಗಳು ವಿಷರಹಿತವಾಗಿ ಎಲ್ಲ ಜೀವರಾಶಿಗಳಿಗೆ ಸಿಗಬೇಕು
👉 ಎಲ್ಲಾ ಜೀವರಾಶಿಗಳ ಆರೋಗ್ಯ ಮತ್ತು ಆಯಸ್ಸನ್ನು ವೃದ್ಧಿ ಗೊಳಿಸಬೇಕು
👉 ಮೂಲಭೂತ ವಸ್ತುಗಳಾದ ಆಹಾರ,ನೀರು, ಗಾಳಿ, ಇವುಗಳು ಶುದ್ಧವಾಗಿ ಭೂಮಿಯ ಮೇಲೆ ಇರುವ ಸಕಲ ಜೀವರಾಶಿಗಳಿಗೆ ಸಿಗಬೇಕು
👉 ಎಲ್ಲಿಯೂ ಯಾವುದೇ ಕಾರಣಕ್ಕೂ ಈ ಮಣ್ಣು, ನೀರು,ಗಾಳಿ, ಮೂರು ವಸ್ತುಗಳು 360 ಡಿಗ್ರಿ ಎಲ್ಲಿ ಎಲ್ಲಿಯೂ ಕೂಡ ಹಾಳಾಗಬಾರದು
ಹೀಗೆ ಉತ್ತಮ ಉದ್ದೇಶವನ್ನು ಇಟ್ಟುಕೊಂಡು ಸಂಸ್ಥೆ ಸುಮಾರು 20 ವರ್ಷಗಳಿಂದ ಭಾರತವನ್ನು ವಿಷಮುಕ್ತ ದೇಶವನ್ನಾಗಿ ಮಾಡಲು ಹೊರಟಿದೆ,
ಜೈ ಜವಾನ್.... ಜೈ ಕಿಸಾನ್....
ಎಂಬ ಘೋಷಣೆಯೊಂದಿಗೆ ಸಾವಯವ ಕೃಷಿ, ಸಾವಿಲ್ಲದ ಕೃಷಿ ಎಂದು ತಿಳಿಸುತ್ತಾ ಇವತ್ತು
ಭಾರತ ದೇಶದ ಒಂದು *ಸಿಕ್ಕಿಂ ರಾಜ್ಯವನ್ನು ಸಾವಯವ ರಾಜ್ಯವನ್ನಾಗಿ ಬದಲಾವಣೆ ಮಾಡಿ,* ಇದರ ಮುಖಾಂತರ ನಮ್ಮ ಭಾರತವೂ ಕೂಡ ಇಡೀ ವಿಶ್ವದಲ್ಲಿ ಸಾವಯವ ಬೆಳೆಯುವ ರಾಜ್ಯ ಇದೆ ಎಂದು ಗುರುತಿಸಿ, ನೆರೆ ದೇಶವಾದ ಇಸ್ರೇಲ್ ಮಾದರಿ ಕೃಷಿ ಎನ್ನುತ್ತಿದ್ದವರು ಬಾಯಿಗೆ ಬೀಗ ಹಾಕಿ ಈ ತಂತ್ರಜ್ಞಾನ ಮೂಲ ನಮ್ಮ ಭಾರತದ್ದು ಎಂದು ಸಾಬೀತುಪಡಿಸಿ ವಿಶ್ವಮಟ್ಟದಲ್ಲಿ ಮುಂಚೂಣಿಯಲ್ಲಿ ನಮ್ಮ ದೇಶವನ್ನು ಕೊಂಡೊಯ್ಯುತ್ತಿರುವ ನೆಟ್ಸರ್ಫ್ ಕಂಪನಿ ವಿಶ್ವಮಟ್ಟದಲ್ಲಿ ಎಲ್ಲರಿಗೂ ಉದ್ಯೋಗವನ್ನು ಸೃಷ್ಟಿಸುತ್ತೀದೆ
ವಿಶ್ವಮಟ್ಟದಲ್ಲಿ ತಂತ್ರಜ್ಞಾನವನ್ನು ಅಳವಡಿಸಿಕೊಂಡು ವಸ್ತುಗಳನ್ನು ಕೊಡುವ ಮುಖಾಂತರ ಕೋಟ್ಯಾಂತರ ಕುಟುಂಬಗಳಿಗೆ ಆಸರೆಯಾಗಿ ನಿಂತಿದೆ,
*ರೈತಬಾಂಧವರು ಸಂಸ್ಥೆಯಲ್ಲಿ*
ನೀವು ನೇರವಾಗಿ ನಿಮಗೆ ಬೇಕಾದ ಜೈವಿಕ ಗೊಬ್ಬರ ಹಾಗೂ ವಿಷರಹಿತ ಔಷಧಿಗಳನ್ನು ಖರೀದಿಸಲು ಈ ಕೆಳಕಂಡ ದಾಖಲಾತಿಗಳು ಕಡ್ಡಾಯವಾಗಿ ಬೇಕಾಗುತ್ತದೆ
👉 ಪಾನ್ ಕಾರ್ಡ್
👉 ಬ್ಯಾಂಕ್ ಖಾತೆ ಸಂಖ್ಯೆ
👉 ಆಧಾರ್ ಕಾರ್ಡ್ ಪ್ರತಿ
👉 ನಾಮಿನಿಯ ವಿವರ

ಇದರಿಂದ ನಿಮಗೆ ದೊರೆಯುವ ಸೌಲಭ್ಯಗಳು ಕೆಳಕಂಡಂತಿದೆ:

👉 ಸಂಸ್ಥೆಯು ಉತ್ಪನ್ನಗಳನ್ನು ಖರೀದಿಸಲು ಒಂದು
ಖಾತೆಯನ್ನು ನೀವು ಹೊಂದುತ್ತೀರಿ, ಈ ಖಾತೆಯು ನಿಮ್ಮ ಜೀವಿತಾವಧಿ ಹಾಗೂ ಮುಂದಿನ ಪೀಳಿಗೆಯ ಜೀವಿತಾವಧಿಗೆ ಈ ಖಾತೆಯು ಉಚಿತವಾಗಿಯು & ಊರ್ಜಿತ ವಾಗಿರುತ್ತದೆ,
👉 ಈ ಖಾತೆಯ ಮುಖಾಂತರ ನೀವು ನಿಮ್ಮ ಬೆಳೆಗಳಿಗೆ ಬೇಕಾದಂತಹ ವಸ್ತುಗಳನ್ನು ಖರೀದಿಸುವ ಪ್ರತಿ ಬಾರಿಯೂ ನಿಮಗೆ 15% ರಿಂದ 30% ವರೆಗೆ ಗರಿಷ್ಠ ಮಾರಾಟ ಮೊತ್ತದ (MRP) ಮೇಲೆ ಸಬ್ಸಿಡಿ ಸೌಲಭ್ಯ ಸಿಗುತ್ತದೆ
👉 ನೆಟ್ಸರ್ಫ್ ಸಂಸ್ಥೆಯು ನೊಂದಾಯಿತ ಖಾತೆಯ ಸದಸ್ಯರು ತಾವು ಸಂಸ್ಥೆಯ ಉತ್ಪನ್ನವನ್ನು ಉಪಯೋಗಿಸಿ ಬೇರೆಯವರಿಗೂ ಉತ್ಪನ್ನವನ್ನು ಪರಿಚಯಿಸಿದರೆ ನಿಮಗೆ ವ್ಯಾಪಾರದ & ವಹಿವಾಟಿನ ಲಾಭಾಂಶವನ್ನು ನೀಡುತ್ತದೆ
👉ಲಾಭಾಂಶವನ್ನು ಪ್ರತಿ ಹದಿನೈದು ದಿನಗಳಿಗೆ ಒಮ್ಮೆ ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಜಮಾವಣೆ ಮಾಡುತ್ತದೆ ,
👉 ಸಂಸ್ಥೆಯಿಂದ ತಾವು ಪರಿಚಯಿಸಿದ ಪ್ರತಿ ವ್ಯಕ್ತಿಯು ಖರೀದಿಸಿದ ನಂತರ ಜಮಾವಣೆ ಯಾಗುವ ಒಟ್ಟು ಲಾಭದ ಮೊತ್ತ 2,00,000/- ದಾಟಿದರೆ ಕುಟುಂಬ ಸಂರಕ್ಷಣಾ ನಿಧಿಯನ್ನು( FPP)ಕೊಡುತ್ತದೆ ಇದರಲ್ಲಿ ವ್ಯಕ್ತಿ ಸಹಜ ಮರಣ ಸಂಭವಿಸಿದರೆ 5,00,000/-ಲಕ್ಷ
ಆಕಸ್ಮಿಕ ಮರಣ ಸಂಭವಿಸಿದಲ್ಲಿ ನೀವು ಪಡೆದ ಆದಾಯದ ಲಾಭ ಒಟ್ಟು ಮೊತ್ತದ ಆಧಾರದ ಮೇಲೆ 2,00,000/- ದಿಂದ 25,00,000/- ವರೆಗೆ ಪರಿಹಾರದ ಹಣ ನಿಮ್ಮ ನಾಮಿನಿ ಗೆ ಕೊಡುತ್ತದೆ,
👉 ಪ್ರತಿವರ್ಷ ನಿಮ್ಮ ಆರೋಗ್ಯದಲ್ಲಿ ಏನಾದರೂ ಸಂಭವಿಸಿದಲ್ಲಿ 24 ಗಂಟೆಗಳ ಒಳರೋಗಿಗಳ ವಿಭಾಗದಲ್ಲಿ ಚಿಕಿತ್ಸೆ ಪಡೆದ ಗಂಡ ಮತ್ತು ಹೆಂಡತಿಗೆ 3,00,000/- ಲಕ್ಷದವರೆಗೆ ಚಿಕಿತ್ಸಾ ವೆಚ್ಚ ಕೊಡುತ್ತದೆ,
👉 ವ್ಯವಹಾರ ಖಾತೆ ಹೊಂದಿದ ವ್ಯಕ್ತಿಯು ಮರಣದ ನಂತರ ಆ ವ್ಯಕ್ತಿಯ ವ್ಯವಹಾರ ಖಾತೆಯನ್ನು ಮತ್ತು ಬರುವ ಲಾಭಾಂಶವನ್ನು ಆತನ /ಆಕೆಯ ನಾಮಿನಿ/ವಾರಸು ದಾರರಿಗೆ ವರ್ಗಾವಣೆ ಮಾಡಿಕೊಡುತ್ತದೆ
👉 ಅರ್ಹತೆಯ ಆಧಾರದ ಮೇಲೆ ಉಚಿತ ದೇಶ ಹಾಗೂ ವಿದೇಶ ಪ್ರವಾಸದ ಸೌಲಭ್ಯ ದೊರೆಯುವುದು
👉 ಪ್ರತಿಯೊಬ್ಬ ಖಾತೆದಾರ ವ್ಯಕ್ತಿಯು ಸಂಸ್ಥೆಯ ಮಾನದಂಡದಂತೆ ಹದಿನೈದು ವರ್ಷಗಳ ಕಾಲ ನಿರಂತರ ಆದಾಯ ಪಡೆಯುತ್ತಾ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸಿದ್ದೇ ಆದಲ್ಲಿ 15 ವರ್ಷಗಳ ನಂತರ 10,00,000/- ಲಕ್ಷ ರೂಪಾಯಿಗಳನ್ನು ಸಂಸ್ಥೆಯು ಲಾಯಲ್ಟಿ ಬೋನಸ್ ಆಗಿ ನೀಡುತ್ತದೆ
👉 ಪ್ರತಿಯೊಬ್ಬ ಖಾತೆದಾರರು ಸಂಸ್ಥೆಯ ಮುಖಾಂತರ ಒಬ್ಬ ಉದ್ಯಮಿಯಾಗಿ ಬೆಳೆಯುವ ಅವಕಾಶವನ್ನು ಹಾಗೂ ಸಂಸ್ಥೆಯಲ್ಲಿ ತಾನೂ ಕೂಡ ಲಾಭವನ್ನು ಪಡೆದುಕೊಳ್ಳುವ ವ್ಯಕ್ತಿಯಾಗಿ ಸಂಸ್ಥೆಯ ಒಬ್ಬ ಉತ್ತಮ ವ್ಯವಹಾರದ ಪಾಲುದಾರನಾಗಿ ಇರುವ ಅದ್ಭುತ ಅವಕಾಶವನ್ನು ಕಂಪನಿ ಒದಗಿಸಿದೆ,

*ನೆಟ್ಸರ್ಫ್ ಸಂಸ್ಥೆಯಲ್ಲಿ ಸಬ್ಸಿಡಿಯಲ್ಲಿ ಉತ್ಪನ್ನಗಳನ್ನು ಖರೀದಿಸಲು ಇರುವ ಮಾನದಂಡ ಈ ಕೆಳಗಿನಂತಿದೆ:*
👉 ರೂ 4,000/-
ಎಂ ಆರ್ ಪಿ ಯ ಯಾವುದೇ ವಸ್ತುಗಳನ್ನು ಖರೀದಿಸಿದಾಗ ದೊರೆಯುವ ಸಬ್ಸಿಡಿ 15 %

👉 ರೂ 9,000/-
ಎಂ ಆರ್ ಪಿ ಯ ವಸ್ತುಗಳನ್ನು ಖರೀದಿಸಿದಾಗ ದೊರೆಯುವ ಸಬ್ಸಿಡಿ 20 %

👉 ರೂ15,000/-
ಎಂ ಆರ್ ಪಿ ಯ ಯಾವುದೇ ವಸ್ತುಗಳನ್ನು ಖರೀದಿಸಿದಾಗ ದೊರೆಯುವ ಸಬ್ಸಿಡಿ 25 %

👉 ರೂ 30,000/-
ಎಂ ಆರ್ ಪಿ ಯ ಯಾವುದೇ ವಸ್ತುಗಳನ್ನು ಖರೀದಿಸಿದಾಗ ದೊರೆಯುವ ಸಬ್ಸಿಡಿ 30%

*ಬನ್ನಿ ಸಮಸ್ತರು ಸಮೃದ್ಧ ಹಾಗೂ ವಿಷ ಮುಕ್ತ ಭಾರತವನ್ನು ಕಟ್ಟಲು,*
ರಾಸಾಯನಿಕಗಳಿಂದ ಜೀವಸಂಕುಲ ಹಾಗೂ ನಮ್ಮ ಭೂಮಿಯನ್ನು ರಕ್ಷಿಸಲು ಕೇಂದ್ರ ಸರ್ಕಾರದ ಮಹತ್ವಕಾಂಕ್ಷೆ ಯೋಜನೆಯಂತೆ ರಾಜ್ಯ ಸರ್ಕಾರದ ಆಶಯದಂತೆ ಸಾವಯವ ಕೃಷಿ ಪದ್ಧತಿಯನ್ನು ಸಂಪೂರ್ಣವಾಗಿ ಅಳವಡಿಸಿಕೊಳ್ಳಲು ಹಾಗೂ ಮುಖ್ಯವಾಗಿ ಭಾರತದಲ್ಲಿನ ನಿರುದ್ಯೋಗ ಸಮಸ್ಯೆಯನ್ನು ಬಗೆಹರಿಸಲು ನಮ್ಮೊಡನೆ ಕೈಜೋಡಿಸಿ.....🤝
ನೆಟ್ಸರ್ಫ್ ಸಂಸ್ಥೆಯ ನೇರ ಮಾರಾಟ ವ್ಯವಹಾರಕ್ಕೆ ನಿಮ್ಮೆಲ್ಲರಿಗೂ ಸ್ವಾಗತ
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ

Super star Rank achiever
NETSURF Network
9008635380
🏹🎯👌🏻👍🏻🤝🏻💐

21/06/2021

We are proud

NETSURF ಸಂಸ್ಥೆಯಿಂದ ಕೋವಿಡ್ -19 ಟೆಸ್ಟ್ ಕಿಟ್ ಬಿಡುಗಡೆ-ಇನ್ನ 04/06/2021

NETSURF ಸಂಸ್ಥೆಯಿಂದ ಕೋವಿಡ್ -19 ಟೆಸ್ಟ್ ಕಿಟ್ ಬಿಡುಗಡೆ-ಇನ್ನು 10 ನಿಮಿಷದಲ್ಲಿ ಮನೆಯಲ್ಲೇ ಟೆಸ್ಟ್ ಮಾಡಿಕೊಂಡು ರಿಪೋರ್ಟ್ ಪಡೆಯಬಹುದು

NETSURF ಸಂಸ್ಥೆಯಿಂದ ಕೋವಿಡ್ -19 ಟೆಸ್ಟ್ ಕಿಟ್ ಬಿಡುಗಡೆ-ಇನ್ನ ಬೆಳ್ತಂಗಡಿ. ಮೂಲತಃ ಸಾಫ್‌ವೇರ್ ಕಂಪೆನಿಯಾದ Netsurf ಕಂಪೆನಿಯ ಮೈ Lab ಇದೀಗ ಕೇವಲ 250/ ರೂಪಾಯಿಗೆ ನಮ್ಮ ಮನೆಯಲ್ಲೇ ಕುಳಿತು

Want your business to be the top-listed Beauty Salon in Mangalore?
Click here to claim your Sponsored Listing.

Category

Website

Address


Mangalore
Mangalore, TAS
7030