News diary kannada
Contact information, map and directions, contact form, opening hours, services, ratings, photos, videos and announcements from News diary kannada, Rajshahi Division.
25/05/2026
ಸಿಗರೇಟ್ ಹೊಗೆ ಬಿಟ್ಟ ವಿಷ್ಯಕ್ಕೆ ಕೊ**
ರಸ್ತೆಗೆ ಇಳಿದ್ರಿ ಅಂದ್ರೆ ತುಂಬಾನೇ ಹುಷಾರ್ ಆಗಿರ್ಬೇಕು. ಗೊತ್ತು ಪರಿಚಯ ಇಲ್ಲದವ್ರ ಜೊತೆ ಮಾತಾಡೋದಕ್ಕೂ ಯೋಚನೆ ಮಾಡ್ಬೇಕು. ಯಾಕಂದ್ರೆ, ಎಂತೆಂಥಾ ವಿಷ್ಯಕ್ಕೆಲ್ಲಾ ಕೊ** ಮಾಡ್ತಿದ್ದಾರೆ ನೋಡಿ. ಬಾಗಲೂರಿನ ಮಹಮದ್ ಶಫಿ ಅನ್ನೋ ವ್ಯಕ್ತಿ ಅಬ್ಬಿಗೆರೆ ಮುಖ್ಯರಸ್ತೆಯಲ್ಲಿರೋ ಬಾ**ರ್ ಮುಂದೆ ಆಟೋ ನಿಲ್ಲಿಸ್ಕೊಂಡು ಪೆಗ್ ಹಾಕ್ತಿದ್ದ. ಇದೇ ವೇಳೆ ಮೂವರು ಯುವಕರು ಎ**ಣ್ಣೆ ಹೊಡೆಯೋದಕ್ಕೆ ಬಂದಿದ್ರು. ಆದ್ರೆ, ರಾತ್ರಿ 11.30 ಆಗಿದ್ರಿಂದ ಎಲ್ಲರನ್ನ ಹೊರಗೆ ಕಳಿಸಿ ಬಾರ್ ಕ್ಲೋಸ್ ಮಾಡಿದ್ರು. ಈ ವೇಳೆ ಹೊರಬಂದ ದರ್ಶನ್, ಶಫಿಯ ಆಟೋ ಪಕ್ಕದಲ್ಲಿ ಮೂತ್ರ ವಿಸರ್ಜನೆ ಮಾಡುತ್ತಾ ಸಿಗರೇಟ್ ಹೊಗೆ ಬಿಟ್ಟಿದ್ದಾನೆ. ಅದು ಶಫಿ ಕಡೆ ಹೋಗಿತ್ತಂತೆ. ಇದೇ ವಿಷ್ಯಕ್ಕೆ ಜ**ಗಳ ಶುರುವಾಗಿದೆ. ಮಾತಿಗೆ ಮಾತು ಜೋರಾಗ್ತಿದ್ದಂತೆ ರೊಚ್ಚಿಗೆದ್ದ ದರ್ಶನ್, ಡ್ರ್ಯಾ**ಗರ್ ಇರಿ**ದು ಕೊಂ** ಹಾಕಿದ್ದಾನೆ.
ಬಾಲಕನಿಗೆ ಬ್ಯಾಟ್ ಗಿಫ್ಟ್ ಕೊಟ್ಟ ರಾಮ್ ಚರಣ್
ಸಭೆಗೆ ಬಾರದ ಪದಾಧಿಕಾರಿಗಳನ್ನ ಕಿತ್ತಾಕ್ತೀವಿ
ಈಗ ಚುನಾವಣೆ ನಡೆದ್ರೂ ಕಾಂಗ್ರೆಸ್ ಗೆಲ್ಲೋದು ಕಷ್ಟ
ರಾಜ್ಯಸಭೆಗೆ ನಾನು ಕೂಡ ಆಕಾಂಕ್ಷಿ
ಭವಿಷ್ಯ ನುಡಿಯೋದು ಇರಲಿ, ನಿನ್ನ ಭವಿಷ್ಯ ನೋಡ್ಕೋ
2028ಕ್ಕೂ ನಾವೇ ಬರ್ತೀವಿ.. ಬರೆದಿಟ್ಟುಕೊಳ್ಳಿ
8 ಜನ ಒಂದೇ ಮನೆಯವ್ರು, ಎಲ್ಲವನ್ನ ಸರ್ಕಾರ ನೋಡ್ಕೊಳ್ಳುತ್ತೆ
25/05/2026
ಅಕ್ಕನ ಅ**ನೈತಿಕ ಸಂಬಂಧ.. ಕೊಂ**ದೇ ಬಿಟ್ಟ ತಮ್ಮ!
ಹಾವೇರಿ ಜಿಲ್ಲೆಯ ಶಿಗ್ಗಾವಿ ಪಟ್ಟಣದ ಗುಡ್ಡಯ ಓಣಿಯ ಜನ ಅಕ್ಷರಶಃ ಬೆ**ಚ್ಚಿ ಬಿದ್ದಿದ್ದಾರೆ. ಬೆಳ್ಳಂಬೆಳಗ್ಗೆಯೇ ಹರಿದ ರ**ದ ಕೋಡಿ ಕಂಡು ಪತ**ರುಗುಟ್ಟಿ ಹೋಗಿದ್ದಾರೆ.. ಈತನ ಹೆಸರು ಸಂಜೀವ ಅಂತಾ. ಧಾರವಾಡ ಜಿಲ್ಲೆಯ ತಾರಿಯಾಳ ನಿವಾಸಿ. ಈತನ ಸಹೋದರಿಯೇ ಈ ಪ್ರೇಮ. ಈ ಹೆಣ್ಮಗಳಿಗೆ ಮದ್ವೆಯಾಗಿ ತನ್ನದೇ ಸಂಸಾರ ಕಟ್ಕೊಂಡಿದ್ದಳು.. ಅಂಗನವಾಡಿಯಲ್ಲಿ ಆಯಾ ಆಗಿ ಕೆಲಸ ಮಾಡ್ತಿದ್ದವ್ಳು ಇವತ್ತು ಘೋ**ರಾತಿ ಘೋ**ವಾಗಿ ಸಾ**ನ್ನಪ್ಪಿದ್ದಾಳೆ. ಅದೂ ಕೂಡಾ ಬೆನ್ನಿಗೆ ಬಿದ್ದ ತಮ್ಮನ ಕೈಯಲ್ಲೇ.. ಅಂಗನವಾಡಿಯ ಆಯಾ ಆಗಿದ್ದ ಪ್ರೇಮಾ, ಅನೈ**ಕ ಸಂಬಂಧ ಹೊಂದಿದ್ಲಂತೆ. ಈ ವಿಷ್ಯವನ್ನ ಈಕೆಯ ಗಂಡ, ಸಂಜೀವನ ಬಳಿ ಹೇಳಿದ್ದ. ನಿಮ್ಮಕ್ಕ ನಮ್ಮೂರಿನ ವ್ಯಕ್ತಿ ಜೊತೆ ಸಂ**ಬಂಧ ಇಟ್ಕೊಂಡಿದ್ದಾಳೆ. ಎಷ್ಟು ಹೇಳಿದ್ರೂ ಕೇಳ್ತಿಲ್ಲ ಅಂತಾ. ಈ ವಿಷ್ಯ ಕೇಳ್ತಿದ್ದಂತೆ ಸಂಜೀವ ರಾ**ಸನಾಗಿದ್ದಾನೆ. ಅಕ್ಕನ ಜೊತೆಗೂ ಗಲಾಟೆ ಮಾಡಿದ್ದ. ಆದ್ರೆ, ಪ್ರೇಮಾ ಕ್ಯಾರೆ ಎಂದಿರ್ಲಿಲ್ಲ. ಇದು ಸಂಜೀವನ ಪಿತ್ತ ನೆತ್ತಿಗೇರಿಸಿತ್ತು. ಇವ್ಳಿಗೊಂದು ಗ**ತಿ ಕಾಣಿಸ್ಬೇಕು ಅಂತಾ ಹೊಂಚು ಹಾಕೋದಕ್ಕೆ ಶುರು ಮಾಡಿದ್ದಾನೆ. ಕಳೆದೊಂದು ತಿಂಗಳಿಂದ ತಾರಿಯಾಳದಲ್ಲೇ ಸುತ್ತಾಡ್ತಿದ್ದ. ಆದ್ರೆ, ಈ ಹೆಣ್ಮಗಳು ಸಿಕ್ಕಿರ್ಲಿಲ್ಲ. ಹೀಗಾಗಿ ಇವತ್ತು ಬೆಳಗ್ಗೆ ಪಕ್ಕಾ ಪ್ಲ್ಯಾನ್ ಮಾಡ್ಕೊಂಡು ಬಂದಿದ್ದಾನೆ. ಬೈಕ್‌ನಲ್ಲಿ ಮ**ಚ್ಚು ಇಟ್ಕೊಂಡು ಅಕ್ಕನನ್ನ ಹಿಂಬಾಲಿಸಿದ್ದ. ಆದ್ರೆ, ಇದ್ಯಾವುದರ ಬಗ್ಗೆಯೂ ಸಣ್ಣ ಸುಳಿವೂ ಇರದ ಪ್ರೇಮಾ, ಅಂಗನವಾಡಿ ಕೆಲಸಕ್ಕೆ ಬಂದಿದ್ದಾಳೆ. ಮ**ಕ್ಕಳು ಬರೋದಕ್ಕೂ ಮೊದಲೇ ಅಂಗನವಾಡಿ ಓಪನ್ ಮಾಡಿ ಕ್ಲೀನಿಂಗ್ ಮಾಡ್ತಿದ್ದಳು. ಈ ವೇಳೆ ಎಂಟ್ರಿಕೊಟ್ಟ ಸಂಜೀವ ಏಕಾಏಕಿ ದಾ**ಳಿ ಮಾಡಿ ಕೊಂ** ಹಾಕಿದ್ದಾನೆ.
25/05/2026
ಧಾರವಾಹಿಯಲ್ಲಿ ಅಮ್ಮ ಮಗ- ಹೊರಗೆ ಫ್ರೆಂಡ್ಸ್!
ಅಮೃತಧಾರೆ' ಧಾರಾವಾಹಿ ಜನಪ್ರಿಯತೆ ಬಗ್ಗೆ ಹೆಚ್ಚು ವಿವರಿಸಬೇಕಿಲ್ಲ. ಕರುನಾಡಿನ ಪ್ರತಿ ಮನೆಯಲ್ಲೂ ಈ ಧಾರಾವಾಹಿ ಕುರಿತು ಚರ್ಚೆಗಳಿರುತ್ತೆ. ವೀಕ್ಷಕರ ಈ ಅಪಾರ ಪ್ರೀತಿಗೆ ಸಾವಿರ ಸಂಚಿಗಳತ್ತ ಹೆಜ್ಜೆ ಇಡುತ್ತಿರುವ ಜರ್ನಿಯೇ ಸಾಕ್ಷಿ. ಶಕುಂತಲಾ ಪಾತ್ರ ಮಾಡುತ್ತಿರುವ ನಟಿ ವನಿತಾ ವಾಸು ಅವರು ಮಗ ಗೌತಮ್ ದಿವಾನ್ ಪಾತ್ರ ಮಾಡುತ್ತಿರುವ ರಾಜೇಶ್ ನಟರಂಗ ಅವರ ಜೊತೆಗಿನಗ ಫೋಟೋ ಹಂಚಿಕೊಂಡಿದ್ದಾರೆ. ತಮ್ಮ ಸೋಶಿಯಲ್ ಮೀಡಿಯಾದಲ್ಲಿ ರಾಜೇಶ್ ಅವರ ಕುರಿತು ಮನದ ಮಾತನ್ನ ಹೇಳಿದ್ದಾರೆ. ‘ಅಮೃತಧಾರೆ’ ಧಾರಾವಾಹಿ ಚಿತ್ರಿಕರಣದ ಗ್ಯಾಪ್‌ನಲ್ಲಿ ಕ್ಲಿಕ್ಕಿಸಿದ ಫೋಟೋ ಹಂಚಿಕೊಂಡಿದ್ದಾರೆ ನಟಿ ವನಿತಾ ವಾಸು. ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ರಾಜೇಶ್ ನಟರಂಗ ಅವರ ಜೊತೆಗೆ ತೆಗೆದ ಚಿತ್ರಪಟಗಳಿಗೆ ಹೀಗೊಂದು ವಿಶೇಷ ಕ್ಯಾಪ್ಶನ್ ನೀಡಿದ್ದಾರೆ. “ಅವಕಾಶ ನಮ್ಮನ್ನ ಜೊತೆಗೆ ಕೆಲಸ ಮಾಡುವಂತೆ ಮಾಡಿತು. ಆದರೆ, ನಾವು ಕಳೆದ ಹಾಸ್ಯಮಯ ಸಂತೋಷದ ಕ್ಷಣಗಳು ನಮ್ಮನ್ನ ಸ್ನೇಹಿತರನ್ನಾಗಿ ಮಾಡಿವೆ (Chance made us colleagues but the fun and laughter we share made us friends) ಎಂದು ನಟಿ ವನಿತಾ ವಾಸು ಅವರು ಫೋಟೋಗಳ ಜೊತೆಗೆ ಬರೆದುಕೊಂಡಿದ್ದಾರೆ.
25/05/2026
ಅದ್ಧೂರಿ ಸಲೂನ್ ತೆರೆದ ನಟಿ ದೀಪಿಕಾ ದಾಸ್
ನಾಗಿಣಿ’ ಸೀರಿಯಲ್ ಮೂಲಕ ಕನ್ನಡಿಗರ ಮನೆ ಮಾತಾದ ಚೆಲುವೆ ದೀಪಿಕಾ ದಾಸ್. ‘ಬಿಗ್ ಬಾಸ್ ಕನ್ನಡ 7’ ಹಾಗೂ ‘ಬಿಗ್ ಬಾಸ್ ಕನ್ನಡ 9’ ಕಾರ್ಯಕ್ರಮಗಳಲ್ಲಿ ಸ್ಪರ್ಧಿಸಿದ್ದ ದೀಪಿಕಾ ದಾಸ್ 2024ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು. ಉದ್ಯಮಿ ದೀಪಕ್ ಗೌಡ ಎಂಬುವರನ್ನ ದೀಪಿಕಾ ದಾಸ್ ವಿವಾಹವಾದರು. ಇದೀಗ ದೀಪಿಕಾ ದಾಸ್ ಸಹ ಉದ್ಯಮಿ ಆಗಿದ್ದಾರೆ. ಮೈಸೂರಿನಲ್ಲಿ ಸ್ವಂತ ಉದ್ಯಮ ಶುರು ಮಾಡಿದ್ದಾರೆ. ಮೈಸೂರಿನ ಕುವೆಂಪುನಗರ ಡಬಲ್ ರೋಡ್ ಬಳಿ ‘ಪೆವಿಲಿಯನ್ ಲಾಂಜ್’ ಎಂಬ ಐಷಾರಾಮಿ ಸಲೂನ್ ತೆರೆದಿದ್ದಾರೆ ದೀಪಿಕಾ ದಾಸ್. ‘ ಸಲೂನ್ ಉದ್ಘಾಟನೆಗೆ ಹಿರಿಯ ನಟಿ ಸುಧಾರಾಣಿ, ಅನು ಪ್ರಭಾಕರ್, ‘ಬಿಗ್ ಬಾಸ್’ ಖ್ಯಾತಿಯ ಅಶ್ವಿನಿ ಗೌಡ, ಕಿಶನ್ ಬಿಲಗಲಿ, ಅನುಪಮಾ ಗೌಡ, ಚಂದನಾ ಅನಂತಕೃಷ್ಣ ಮುಂತಾದ ತಾರೆಯರ ದಂಡೇ ಹಾಜರಿತ್ತು.
Click here to claim your Sponsored Listing.
Contact the business
Address
Rajshahi Division