NK aduge

NK aduge

Share

welcome to my page NK adige.food related video uploading please following my page

13/01/2024

ಬಿಗ್ ಬಾಸ್ ನವರ ಪ್ರಕಾರ ಪ್ರಾಥಪ್ ಈ ವಾರಮಾತ್ರ ಆಟ ಆಡಿದನ ಅಂತ ಟಾಸ್ಕ್ ಗೆದ್ದರು ಸಂಗೀತ ಗೆ ಫಿನಾಲೆ ಟಿಕೆಟ್ ಕೊಟ್ಟಿರೋದು. ಪ್ರತಾಪ್ ಏನು ಆಟ ಆಡಿಲ ಅಂದ್ರೆ ಎಷ್ಟುದಿನ ಬಿಗ್ ಬಾಸ್ ಮನೇಲಿ ಸುಮ್ನೆ ಇರುಸ್ಕೊಂಡಿದ್ರ.ಇದು ಯಾವ ನ್ಯಾಯ

29/12/2023

ತಾಯಿ ಪ್ರೀತಿಗೆ ಎಂದೂ ಕೊನೆಯಿಲ್ಲ

26/11/2023

Bigg Boss Season 10 Michael

18/11/2023

Bigg Boss season 10 Kannada

08/08/2023

I have reached 100 followers! Thank you for your continued support. I could not have done it without each of you. 🙏🤗🎉

09/05/2023

how to make the most delicious makhana recipe for babies

21/04/2023

Majjige saaru in kannada

ಹಲೋ ವೀಕ್ಷಕರೇ ಈ ಬೇಸಿಗೆಗೆ ಈ ರೀತಿ ಮಜ್ಜಿಗೆ ಸಾರು ತಿಂದು ನೋಡಿ ತುಂಬಾ ಅದ್ಭುತವಾದ ಸಾಂಬಾರ್ ಅಂತಾನೆ ಹೇಳಬಹುದು ಬಿಸಿಲಿಗೆ ತಂಪಾಗಿ ದೇಹಕ್ಕೂ ತಂಪಾಗಿ ಇರುತ್ತೆ ಈ ಸಾಂಬಾರ್ ಒಂದು ಬಾರಿ ಟ್ರೈ ಮಾಡಿ ನೋಡಿ ಮತ್ತೊಂದು ಬಾರಿ ಮಾಡಿಕೊಂಡು ತಿಂತೀರ ಮಕ್ಕಳು ತುಂಬಾ ಇಷ್ಟ ಪಟ್ಟು ತಿನ್ನುತ್ತಾರೆ ಧನ್ಯವಾದಗಳು ನಮ್ಮ ವಿಡಿಯೋ ಇಷ್ಟವಾದಲ್ಲಿ ದಯವಿಟ್ಟು ಸಬ್ಸ್ಕ್ರೈಬ್ ಮಾಡಿ

14/04/2023

Andhra style Pappu charu in kannada

ಆತ್ಮೀಯ ವೀಕ್ಷಕರೇ ಇವತ್ತಿನ ಸ್ಪೆಷಲ್ ರೆಸಿಪಿ ಹುಣಸೆ ಎಲೆ ಚಿಗುರು ಸಾಂಬರ್ ಇದು ಒಂದು ಆರೋಗ್ಯಕರವಾದ ಸಾಂಬಾರು ದೇಹವನ್ನು ತಂಪು ಮಾಡುವುದರಲ್ಲಿ ತುಂಬಾ ಸಹಾಯಕಾರಿ ಈ ಹುಣಸೆ ಎಲೆ ಚಿಗುರು ಸಾಂಬಾರ್ ತುಂಬಾ ಅದ್ಭುತವಾದ ಟೇಸ್ಟ್ ಅಂತಾನೆ ಹೇಳಬಹುದು ಒಂದು ಬಾರಿ ಮಾಡಿ ನೋಡಿ ತುಂಬಾ ಇಷ್ಟಪಟ್ಟು ತಿನ್ನುತ್ತೀರಾ ಓಕೆ ಸ್ನೇಹಿತರೆ ಇವತ್ತಿನ ವಿಡಿಯೋ ನೋಡಿದ್ದಕ್ಕಾಗಿ ಎಲ್ಲರಿಗೂ ಧನ್ಯವಾದಗಳು ಪ್ಲೀಸ್ ನಮ್ಮ ವಿಡಿಯೋ ಇಷ್ಟ ಆಗಿದ್ದಲ್ಲಿ ಸಬ್ಸ್ಕ್ರೈಬ್ ಮಾಡಿ ಹಾಗೂ ಫ್ಯಾಮಿಲಿ ಫ್ರೆಂಡ್ಸ್ ಗೂ ಶೇರ್ ಮಾಡಿ ಇನ್ನಷ್ಟು ಒಳ್ಳೆ ಆರೋಗ್ಯಕರವಾದ ರೆಸಿಪಿಗೆ ನಮ್ಮ ಎನ್ಕೆ ಅಡುಗೆ ಚಾನೆಲ್ ಅನ್ನು ಫಾಲೋ ಮಾಡಿ ಧನ್ಯವಾದಗಳು

10/04/2023

chicken kabab recipe in kannada

ನಮಸ್ತೆ ಸ್ನೇಹಿತರೆ ಇವತ್ತಿನ ಸ್ಪೆಷಲ್ ರೆಸಿಪಿ ಚಿಕನ್ ಕಬಾಬ್ ಎರಡು ಪದಾರ್ಥಗಳನ್ನು ಉಪಯೋಗಿಸಿ ಯಾವ ರೀತಿ ಚಿಕನ್ ಕಬಾಬ್ ಅದ್ಭುತವಾಗಿ ಮಾಡಬಹುದು ಅಂತ ನಾನು ತಿಳಿಸಿ ಕೊಡ್ತಾ ಇದೀನಿ ಒಂದು ಬಾರಿ ಟ್ರೈ ಮಾಡಿ ನೋಡಿ ತುಂಬಾ ಇಷ್ಟ ಆಗುತ್ತೆ ಅಂತ ಅನ್ಕೊಂಡಿದ್ದೀನಿ ನಮ್ಮ ವಿಡಿಯೋ ನೋಡಿದ್ದಕ್ಕಾಗಿ ಎಲ್ಲರಿಗೂ ಧನ್ಯವಾದಗಳು ನಮ್ಮ ವಿಡಿಯೋ ಇಷ್ಟ ಆದ್ರೆ ಪ್ಲೀಸ್ ಸಬ್ಸ್ಕ್ರೈಬ್ ಮಾಡಿ

07/04/2023

vegetable pulao in Kannada

ನಮಸ್ತೆ ವೀಕ್ಷಕರೇ n k ಅಡಿಗೆ ಚಾನೆಲ್ ಗೆ ಸ್ವಾಗತ ಇವತ್ತಿನ ಸ್ಪೆಷಲ್ ರೆಸಿಪಿ ವೆಜಿಟೇಬಲ್ ಬಾತ್ ಬೆಳಿಗ್ಗೆ ಬೆಳಿಗ್ಗೆ ಅವಸರದಲ್ಲಿ ಎದ್ದು ಏನು ತಿಂಡಿ ಮಾಡಬೇಕು ಅಂತ ಯೋಚನೆ ಮಾಡೋ ಬದಲು ನಾವು ಮಾಡಿರುವಂತಹ ವೆಜಿಟೇಬಲ್ ಬಾತ್ ತುಂಬಾ ಕಡಿಮೆ ಸಮಯದಲ್ಲೂ ಆಗುತ್ತೆ ಹಾಗೂ ಅದ್ಭುತವಾದ ಟೇಸ್ಟ್ ಅಂತಾನೆ ಹೇಳಬಹುದು ಒಂದು ಬಾರಿ ಮಾಡಿದರೆ ಮತ್ತೊಂದು ಬಾರಿ ಮಾಡಿಕೊಂಡು ತಿಂದೆ ತಿನ್ನುತ್ತೀರಾ ಅಷ್ಟು ಚೆನ್ನಾಗಿರುತ್ತೆ ಓಕೆ ವೀಕ್ಷಕರೆ ಈ ನಮ್ಮ ವಿಡಿಯೋ ನೋಡಿದ್ದಕ್ಕಾಗಿ ಎಲ್ಲರಿಗೂ ಧನ್ಯವಾದಗಳು ಹಾಗೂ ವಿಡಿಯೋ ಇಷ್ಟ ಆದ್ರೆ ನಮ್ಮ ಚಾನೆಲ್ ಸಬ್ಸ್ಕ್ರೈಬ್ ಮಾಡಿ ಹಾಗೂ ಶೇರ್ ಮಾಡಿ ಧನ್ಯವಾದಗಳು

to make vegetable pulao in Kannada

Want your business to be the top-listed Beauty Salon in Bangalore?
Click here to claim your Sponsored Listing.

Category

Telephone

Website

Address


Banglore Bommanahalli . Devarachikkanahalli Man Road . Near Labhitha Enclave Ramesh Readdy Leyout
Bangalore
560076