Shashi kumar C V Raman nagar

Shashi kumar C V Raman nagar

Share

Contact information, map and directions, contact form, opening hours, services, ratings, photos, videos and announcements from Shashi kumar C V Raman nagar, Health/Beauty, Bangalore.

26/03/2023

I have reached 500 followers! Thank you for your continued support. I could not have done it without each of you. 🙏🤗🎉

20/01/2023

ಇದು ಯಾವುದೇ ಪ್ರಚಾರಕಲ್ಲ ನನ್ನ ಸಂತೋಷಕ್ಕೆ ರಸ್ತೆಯ ಬದಿ ಇರುವಂತವರಿಗೆ ಊಟ ಮತ್ತು ನೀರಿನ ಬಾಟಲ್ ನೀಡಿದ್ದು 🙏🙏

19/01/2023
17/05/2022

Emergency O+ blood group
17/05/2022 12.pm
Manipal Hospital Whitefield Bangalore 8197985413
Please help me 🙏🏻🙏🏻

Photos from Shashi kumar C V Raman nagar's post 07/11/2021
Photos from Shashi kumar C V Raman nagar's post 07/11/2021

ನನ್ನ ಸಮಾಜ ಸೇವೆಗಳನ್ನು ಗುರುತಿಸಿ ನನಗೆ ಹೆಮ್ಮೆಯ ಕನ್ನಡಿಗ ಅವಾರ್ಡ್ 🚩💛❤️ ನೀಡಿದ
ಸ್ಮೃತಿ ಸಾಧನ ಮೆಮೋರಿಸ್ ಅಚೀವ್ ಮೆಂಟ್ ತಂಡದವರಿಗೆ ಮತ್ತು ನನ್ನ ಸ್ನೇಹಿತರಿಗೆ ಹಿತೈಷಿಗಳಿಗೆ ಮತ್ತು ಗುರು ಹಿರಿಯರಿಗೆ ಧನ್ಯವಾದಗಳು🙏🏻🙏🏻 🚩💛❤️
ನಿಮ್ಮೆಲ್ಲರ ಪ್ರೀತಿ ಸದಾ ಕಾಲ ಹೀಗೇ ಇರಲಿ 💛❤️

03/08/2021

ಎಲ್ಲರಿಗೂ ನಮಸ್ಕಾರ ಮಾನವ ಹಕ್ಕುಗಳ ಹೋರಾಟಗಾರರ ಸಂಘದಲ್ಲಿ ಪ್ರತಿಯೊಬ್ಬ ಕನ್ನಡಿಗರಿಗೆ ಉಪಯೋಗ ಆಗಿದೆ ತುಂಬಾ ಸ್ತ್ರೀಯರಿಗೆ ನ್ಯಾಯ ಸಿಕ್ಕಿದೆ ಮತ್ತು ಪ್ರತಿಯೊಬ್ಬರಿಗೂ ತಮ್ಮ ಹಕ್ಕುಗಳನ್ನು ಹೀಗೆ ಪಡೆಯುವುದು ಎಂದು ತಿಳಿಸಿ ಕೊಡಲಾಗಿದೆ ನೀವು ಈ ಮಾನವ ಹಕ್ಕುಗಳ ಹೋರಾಟಗಾರ ಸಂಘದಲ್ಲಿ ಕೈ ಜೋಡಿಸಬಹುದು ಮೆಂಬರ್ ಶಿಪ್ ಶುರು ಮಾಡಿದ್ದೇವೆ ಮಾನವ ಹಕ್ಕುಗಳ ಹೋರಾಟಗಾರರ ಸಂಘದ ಕಾರ್ಡ್ ಬೇಕಾದವರು ನಮ್ಮನ್ನು ಸಂಪರ್ಕಿಸಬಹುದು 8892101733
ಶಶಿಕುಮಾರ್ ಸಮಾಜ ರಾಜ್ಯ ಯುವ ಘಟಕದ ಉಪಾಧ್ಯಕ್ಷರು ಮತ್ತು ಸಮಾಜ ಸೇವಕರು
ಜೈ ಹಿಂದ್ ಜೈ ಕರ್ನಾಟಕ 🙏🏻💐

Photos from Shashi kumar C V Raman nagar's post 23/06/2021

ರಸ್ತೆಯ ಬದಿಯಲ್ಲಿ ಇರುವಂಥವರಿಗೆ ಈ ದಿನ ಊಟ ಮತ್ತು ನೀರು ಬಾಟಲುಗಳು ಕೊಡಲಾಯಿತು ನೀವು ಸಹ ಕೋಡಿ ಎಲ್ಲರಿಗೂ ಆ ದೇವರು ಒಳ್ಳೆಯದು ಮಾಡಲಿ 🙏🏻🙏🏻

03/04/2021

ಎಲ್ಲಾರ ಸಹಕಾರ ಹೀಗೆ ಇರಲಿ ಇನ್ನೂ ಹೆಚ್ಚು ಪ್ರೋತ್ಸಾಹ ನೀಡಿ ಇನ್ನೂ ಹೆಚ್ಚು ಕೆಲಸಗಳು ಮಾಡುವುದಕ್ಕೆ ಸಹಕಾರ ನೀಡಿ ಎಲ್ಲಾರು ಯಾವುದಾದರು ಒಳ್ಳೆ ಕೆಲಸ ಮಾಡೋದಿಕ್ಕೆ ಹೊರಟರೆ ಬಂದು ಕೈಜೋಡಿಸಿ ಸುಮ್ಮನೆ ಮನೆಯಲ್ಲಿ ಕೂರಬೇಡಿ ನಿಮ್ಮ ಪ್ರೋತ್ಸಾಹ ಸಿಕ್ಕರೆ ಇನ್ನೂ ಹೆಚ್ಚು ಕೆಲಸಗಳನ್ನು ಮಾಡಬಹುದು ಬಂದು ಕೈಜೋಡಿಸಿ ಧನ್ಯವಾದಗಳು ಎಲ್ಲರಿಗೂ ನಿಮ್ಮೆಲ್ಲರ ಆಶೀರ್ವಾದ ಹೀಗೆ ಇರಲಿ 🙏🙏👏👏💐💐

ಇಂತಿ : ನಿಮ್ಮ ಪ್ರೀತಿಯ
ಸಮಾಜ ಸೇವಕರು
ಶಶಿಕುಮಾರ್ ವಿ

02/04/2021

#ತಮ್ಮ #ಪ್ರಾಣವನ್ನು ಲೆಕ್ಕಿಸದೆ #4ದಿನದ #ಮಗುವನ್ನು #ಕಾಪಾಡಿದ ಆಂಬ್ಯುಲೆನ್ಸ್ ಡ್ರೈವರ್ #ಸಂಜಯ್ ಮತ್ತು ಆಂಬ್ಯುಲೆನ್ಸ್ ಓಡಿಸಿ ದಂತಹ ನನ್ನ #ಗೆಳೆಯರಿಗೆ ಮತ್ತು #ಪೋಲೀಸ್ ಸರ್ ಅವರಿಗೆ ಹಾಗೂ ನಮಗೆ ಸಹಕರಿಸಿದಂತಹ #ಗೆಳೆಯರಿಗೆ ಹೃದಯಪೂರ್ವಕ ಧನ್ಯವಾದಗಳು 🙏🏻🙏🏻👏🏻👏🏻

02/04/2021

#ತಮ್ಮ #ಪ್ರಾಣವನ್ನು ಲೆಕ್ಕಿಸದೆ #4ದಿನದ #ಮಗುವನ್ನು #ಕಾಪಾಡಿದ ಆಂಬ್ಯುಲೆನ್ಸ್ ಡ್ರೈವರ್ #ಸಂಜಯ್ ಮತ್ತು ಆಂಬ್ಯುಲೆನ್ಸ್ ಓಡಿಸಿ ದಂತಹ ನನ್ನ #ಗೆಳೆಯರಿಗೆ ಮತ್ತು #ಪೋಲೀಸ್ ಸರ್ ಅವರಿಗೆ ಹಾಗೂ ನಮಗೆ ಸಹಕರಿಸಿದಂತಹ #ಗೆಳೆಯರಿಗೆ ಹೃದಯಪೂರ್ವಕ ಧನ್ಯವಾದಗಳು 🙏🏻🙏🏻👏🏻👏🏻

Want your business to be the top-listed Beauty Salon in Bangalore?
Click here to claim your Sponsored Listing.

Category

Telephone

Website

Address


Bangalore
560093