Umesh Shetty Modicare Official
We r a leading direct marketing company in India, everyone cn fulfill their dream's through Modicare,cm let's join wt us
15/08/2024
On this special day, let’s honor our heroes and cherish the freedom we enjoy. Happy Independence Day!🇮🇳🇮🇳❤️❤️😍😍
24/02/2024
Some bastrads using my photos n doing some scheme & collecting money from people’s around mangalore & Udupi side…so if u find such cases plz let me know n ignore it…. I already rise d complaint @ CCB Bangalore …
Plz find d below Photos,…Scheeme name & person number
ನನ್ನ ಫೋಟೋಗಳನ್ನು ಬಳಸಿ ಕೆಲವು ಕಿಡಿಗೇಡಿಗಳು ಮಂಗಳೂರು ಮತ್ತು ಉಡುಪಿಯ ಸುತ್ತಮುತ್ತಲಿನ ಜನರಿಂದ ಹಣ ವಸೂಲಿ ಮಾಡುತ್ತಾ ಯಾವುದೋ ಸ್ಕೀಮ್ (CCEHD) ಮಾಡುತ್ತಿದ್ದಾರೆ...ಹೀಗೆ ಇಂತಹ ಪ್ರಕರಣಗಳು ಕಂಡುಬಂದಲ್ಲಿ ದಯವಿಟ್ಟು ನನಗೆ ತಿಳಿಸಿ ಮತ್ತು ನಿರ್ಲಕ್ಷಿಸಿ.... ನಾನು ಈಗಾಗಲೇ ಸಿಸಿಬಿ ಬೆಂಗಳೂರಿಗೆ ದೂರು ನೀಡಿದ್ದೇನೆ ...
ದಯವಿಟ್ಟು ಕೆಳಗಿನ ಫೋಟೋಗಳನ್ನು ನೋಡಿ,...ಸ್ಕೀಮ್ ಹೆಸರು ಮತ್ತು ವ್ಯಕ್ತಿಯ ಸಂಖ್ಯೆ ಹಾಕಿದ್ದೀನಿ
Police Commissioner's Office - Bangalore Ccb Bangalore Ccehd Hyundai
10/07/2023
https://m.facebook.com/story.php?story_fbid=6386655018114327&id=100003096757786&mibextid=Nif5oz
22/06/2023
"If your actions inspire others to dream more, learn more, do more, and become more, you are a leader."
15/04/2023
Iam Very Proud to b part Modicare 😍😍
Modicare Limited Amongst India's Best Workplaces Building a Culture of Innovation by All 2023 - Modicare India
Read NewsVoir Story | https://www.newsvoir.com/release/modicare-limited-amongst-india-s-best-workplaces-building-a-culture-of-innovation-by-all-2023-23928.html
08/04/2023
https://youtu.be/PUcw-ATb5D4
*ನಮ್ಮನೆ ಬೆಳಕು,ಮುದ್ದು ಮಗಳು ಪ್ರಣಮ್ಯ'ಳ ಮೊದಲನೇ ವರ್ಷದ ಹುಟ್ಟು ಹಬ್ಬದ ವೀಡಿಯೋ ತುಣುಕು*😍😍❤️❤️👨👩👦👦
28/02/2023
ಇನ್ನೊಂದು ಐತಿಹಾಸಿಕ ಕಾರ್ಯಕ್ರಮಕ್ಕೆ ಸಾಕ್ಷಿಯಾದ ಉತ್ತರ ಕರ್ನಾಟಕದ ಬತ್ತದ ನಾಡು ಗಂಗಾವತಿ....
ಮೋದಿಕೇರ್ ಮುಖಾಂತರ ಐದು ಜನ ಸಾಮಾನ್ಯ ವ್ಯಕ್ತಿಗಳು ಅವರ ಕನಸಿನ ಕಾರನ್ನು ಮನೆ ಹಾಗೂ ಮನ ತುಂಬಿಸಿಕೊಳ್ಳುವ ಮತ್ತು ಅವರ ಸಾಧನೆಗೆ ಸಮ್ಮಾನ ಪಡೆದುಕೊಳ್ಳುವ ಕಾರ್ಯಕ್ರಮಕ್ಕೆ ಸರಿಸುಮಾರು ಮೂರೂವರೆ ಸಾವಿರ ಜನ ಸಾಕ್ಷಿಯಾಗಿರುವುದು ಉತ್ತರ ಕರ್ನಾಟಕ,ಮೋದಿಕೇರ್ ಮುಖಾಂತರ ಕಲ್ಯಾಣ ಕರ್ನಾಟಕವಾಗುವ ಸೂಚನೆಯನ್ನು ಎತ್ತಿತೋರಿಸುವಂತಿತ್ತು..😍😍😍
ಕಾರ್ಯಕ್ರಮಕ್ಕೆ ತಮ್ಮ ಅಮೂಲ್ಯ ಸಮಯ ಕೊಟ್ಟಿರುವ ನಮ್ಮ ಗುರುಗಳಾದ Santhosh shetty sir ರವರಿಗೆ ಧನ್ಯವಾದಗಳು..🙏🙏
ಇಂತಹ ಅದ್ಭುತವಾದ ಕಾರ್ಯಕ್ರಮ ಆಯೋಜನೆ ಮಾಡಿರುವ ನನ್ನೆಲ್ಲ ಹೆಮ್ಮೆಯ ಉತ್ತರ ಕರ್ನಾಟಕದ ನಾಯಕರುಗಳಿಗೆ ಅಭಿನಂದನೆಗಳು...👏👏
ಇಂತಹ ಅವಕಾಶ ನಿಮಗೂ ಬೇಕಾದಲ್ಲಿ ಸಂಪರ್ಕಿಸಿ... #9663379568
Umesh Shetty Umesh Shetty Modicare Official
Click here to claim your Sponsored Listing.
Category
Contact the business
Telephone
Website
Address
Thyagrajnagar A. T. Street
Bangalore
560028
25/03/2024