Mas TV News

Mas TV News

Share

MEDIA

12/09/2026

ಬಂಗಾರ್ ಪೇಟೆ ವಕೀಲರ ಸಂಘದ ನಿಕಟಪೂರ್ವ ಅಧ್ಯಕ್ಷ ಎಸ್ ನಾರಾಯಣಪ್ಪ ರವರು ಭಾರತ್ ವರ್ಚುವಲ್ ವಿಶ್ವವಿದ್ಯಾಲಯ ಶಾಂತಿ ಮತ್ತು ಶಿಕ್ಷಣದಲ್ಲಿ ಹಾನನರಿ ಡಾಕ್ಟರೇಟ್ ಇನ್ ಜುಡಿಷಿಯಲ್ ಮ್ಯಾನೇಜ್ಮೆಂಟ್ ಸಾಧನೆ ಪ್ರಶಸ್ತಿ ಪಡೆದಂತಹ ವಿಶೇಷ ಕಾರ್ಯಕ್ರಮ.

06/09/2026

ಸೇಂಟ್ ಮದರ್ ತೆರೇಸಾ ವಿಶ್ವವಿದ್ಯಾಲಯವು 05-09-2026 ರ ಶಿಕ್ಷಕರ ದಿನಾಚರಣೆ ಅನುಸಾರ ದಿ ವೀಕ್ ಪತ್ರಿಕೆಯ ಪ್ರತಿನಿಧಿ ಡಾ ಬಲದೇವ್ ರವರಿಗೆ " ಜೀವಮಾನ ಸಾಧನೆ ಪ್ರಶಸ್ತಿ " ನೀಡಿ ಗೌರವಿಸಿದಂತಹ ವಿಶೇಷ ಕಾರ್ಯಕ್ರಮ.

05/09/2026

ಜೆ.ಪಿ.ನಗರ ಸಾಂಸ್ಕೃತಿಕ ಮತ್ತು ಕ್ಷೇಮಾಭಿವ್ರೃದ್ದಿ ಸಂಘ (ರಿ) ನ ಸಂಘಟನಾ ಕಾರ್ಯದರ್ಶಿ ಆಗಿರುವಂತಹ " ನವೀನ್ ಗೌಡ " ರವರ ಹುಟ್ಟುಹಬ್ಬವನ್ನ ಆಚರಿಸಿದಂತಹ ವಿಶೇಷ ಕಾರ್ಯಕ್ರಮ.

30/08/2026

ಆರಧ್ಯಾ ಮೀಡಿಯಾ ಈವೆಂಟ್ ನ ವತಿಯಿಂದ ವಿವಿಧ ಕ್ಷೇತ್ರಗಳಲ್ಲಿ ಅಸಾಧಾರಣ ಸಾಧನೆ ಮಾಡಿದ ಪ್ರತಿಭಾವಂತರನ್ನು ಗುರುತಿಸಿ ಭಾರತ ಉದ್ಯಮ ಎಕ್ಸಲೆನ್ಸ್ ಅವಾರ್ಡ್ 2026 ಮತ್ತು ಸಾಧನೆಗಳ ಪ್ರಶಸ್ತಿ ನೀಡಿ ಗೌರವಿಸಿದಂತಹ ವಿಶೇಷ ಕಾರ್ಯಕ್ರಮ

23/08/2026

ಬೆಂಗಳೂರಿನ ವೈಟ್ ಫೀಲ್ಡ್ ನ ಆವರಣದಲ್ಲಿ ಕರ್ನಾಟಕ ವ್ಯಾಪಾರ ಉತ್ತೇಜನಾ ಸಂಸ್ಥೆಯ (KTPO) ಪ್ರದರ್ಶನ ಮತ್ತು ಸಮಾವೇಶ ಕೇಂದ್ರದಲ್ಲಿ ಅಗ್ರಿಟೆಕ್ ಇಂಡಿಯ 2026 ಎಕ್ಸಿಮಿಷನ್ ನಡೆದಂತಹ ವಿಶೇಷ ಕಾರ್ಯಕ್ರಮ.

18/08/2026

ಕೆ.ಎನ್.ಫೌಂಡೇಶನ್ ನ ವತಿಯಿಂದ ವಿದ್ಯಾರ್ಥಿಗಳಿಗೆ ಉತ್ಸವ-2026 ಪ್ರತಿಭ ಪುರಸ್ಕಾರ ನಡೆದಂತಹ ವಿಶೇಷ ಕಾರ್ಯಕ್ರಮ.

15/08/2026

ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳೆಲ್ಲರೂ ಸೇರಿ 80ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮಾಚರಣೆ ಆಚರಿಸಿದಂತಹ ವಿಶೇಷ ಕಾರ್ಯಕ್ರಮ.

12/08/2026

ಕರ್ನಾಟಕ ಸ್ಟೇಟ್ ಜರ್ನಲಿಸ್ಟ್ ಯೂನಿಯನ್‌(ರಿ) ನಲ್ಲಿಯ ಪದಾಧಿಕಾರಿಗಳು ಕೆ.ಜಿ. ರಸ್ತೆಯಲ್ಲಿನ ಗಜಾನನ ಟವರ್ಸ್ ಹೋಟೆಲ್ ಬೆಂಗಳೂರು ಗೇಟ್ ಆವರಣದಲ್ಲಿ ಪತ್ರಕರ್ತರ ರಾಷ್ಟ್ರೀಯ ಕಾರ್ಯಕಾರಿ ಸಮ್ಮೇಳನದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಗಣ್ಯರಿಗೆ ಗೌರವ ಸಮರ್ಪಣೆಯ ಜೊತೆಗೆ 2026 ರ ಕೆ ಎಸ್ ಜೆ ಯು ರಾಜ್ಯ ಪ್ರಶಸ್ತಿ ವಿತರಣೆ ಮಾಡಿದಂತಹ ವಿಶೇಷ ಕಾರ್ಯಕ್ರಮ.

11/08/2026

ಮಾಸ್ ಟಿವಿ ಮಾಧ್ಯಮದ ಮೊದಲನೆಯ ವಾರ್ಷಿಕೋತ್ಸವ ಸಮಾರಂಭದ ವಿಶೇಷ ಕಾರ್ಯಕ್ರಮ.

08/08/2026

ಕರ್ನಾಟಕ ರಾಜ್ಯ ನೋಟರಿಗಳ ಸಂಘ(ರಿ) ಬೆಂಗಳೂರು ನಲ್ಲಿಯ ಪದಾಧಿಕಾರಿಗಳು ಈ ದಿನ ಬೆಂಗಳೂರಿನ ಗಾಂಧಿಭವನದಲ್ಲಿ ಕಾರ್ಯಕಾರಿ ಸಮಿತಿಯ ಸಭೆ ನಡೆಸಿದಂತಹ ವಿಶೇಷ ಕಾರ್ಯಕ್ರಮ.

Category

Website

Address


No 34 , 1st Main Road, Near State Bank Of India, KumaraPark
Bangalore
560020