MuniLakshmi Y D

MuniLakshmi Y D

Share

ಶಿಕ್ಷಣ ಸರ್ವರಿಗೂ ಅತ್ಯಗತ್ಯ

16/07/2023

Love you Brother Muniraj

Photos from MuniLakshmi Y D 's post 16/07/2023

Today my Brother in playing Cricket

15/07/2023

ISRO ನಮ್ಮೆಲ್ಲರ ಹೆಮ್ಮೆ
ನಮ್ಮ ದೇಶದ ಬಹುನಿರೀಕ್ಷಿತ ಚಂದ್ರಯಾನ - 3

ಚಂದ್ರನ ಅಂಗಳದಲ್ಲಿ ಮತ್ತೊಮ್ಮೆ ಹೆಜ್ಜೆ ಇಡಲಿದೆ ಭಾರತ, ಚಂದ್ರಯಾನ - 3 ಯಶಸ್ವಿಯಾಗಲಿ ಎಂದು ಹಾರೈಸೋಣ.

ISRO - Indian Space Research Organisation

18/02/2023

ಸಮಸ್ತ ನಾಡಿನ ಜನತೆಗೆ ಮಹಾಶಿವರಾತ್ರಿ ಹಬ್ಬದ ಶುಭಾಶಯಗಳು

02/02/2023

ನಾಡು ನುಡಿಗಾಗಿ ಆಂಗ್ಲರ ವಿರುದ್ಧ ದಿಟ್ಟತನದಿಂದ ಹೋರಾಡಿ ಸ್ವಾತಂತ್ರ್ಯ ಹೋರಾಟಕ್ಕೆ ಹೊಸ ಭಾಷ್ಯ ಬರೆದವರು ವೀರ ಮಹಿಳೆ ಕಿತ್ತೂರು ರಾಣಿ ಚೆನ್ನಮ್ಮ. ಕನ್ನಡ ನಾಡು ಕಂಡ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ್ತಿಯ ಪುಣ್ಯಸ್ಮರಣೆಯಂದು ಗೌರವ ನಮನಗಳನ್ನು ಅರ್ಪಿಸುತ್ತೇನೆ.

26/01/2023

ಸಮಸ್ತ ನಾಡಿನ ಜನತೆಗೆ ೭೪ನೇ ಗಣರಾಜ್ಯೋತ್ಸವದ ಶುಭಾಶಯಗಳು

24/01/2023

ಎಲ್ಲಾ ಮಹಾಲಕ್ಷ್ಮಿಯರ ಸ್ವರೂಪರಾದ ಸಮಸ್ತ ಹೆಣ್ಣು ಮಕ್ಕಳಿಗೆ ಹಾರ್ಧಿಕ ಶುಭಾಶಯಗಳು

23/01/2023

ಜೈ ಹಿಂದ್

19/01/2023

Congratulations madam ನೀವೇ ನಮಗೆ ಸ್ಫೂರ್ತಿ

Want your business to be the top-listed Beauty Salon in Bangalore?
Click here to claim your Sponsored Listing.

Category

Telephone

Website

Address


Bangalore
560058