6th SENSE
Hot Box
ಕಾರವಾರ ಜಿಲ್ಲೆಯ ಮೂವರು PSI ಗಳ ಲಂಚಾವತಾರದ ರಹಸ್ಯ ಮಾತುಕತೆ ವೈರಲ್
13/06/2026
ಕನ್ನಡದ 'ಅಂಗೈಲಿ ಅಪ್ಸರೆ' ಚಿತ್ರದಲ್ಲಿ ಕುಮಾರ್ ಬಂಗಾರಪ್ಪ ಅವರೊಂದಿಗೆ ನಾಯಕಿಯಾಗಿ ನಟಿಸುವುದರ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ ಸುಪ್ರಿಯಾ ನಂತರ 'ಮುತ್ತಣ್ಣ' ಚಿತ್ರದಲ್ಲಿ ಶಿವರಾಜ್ ಕುಮಾರ್ ಅವರೊಂದಿಗೆ ನಾಯಕಿಯಾಗಿ ಅಭಿನಯಿಸಿದರು. ಇವರ ಮೂಲ ಹೆಸರು ಜೀನತ್. ಹಿಂದಿ ಭಾಷೆಯ 'ಮಿಸ್ಟರ್ ಇಂಡಿಯಾ', 'ಈಶ್ವರ್' ಚಿತ್ರಗಳಲ್ಲಿ ಬಾಲನಟಿಯಾಗಿ ಅಭಿನಯಿಸಿದ್ದಾರೆ.
11/06/2026
ಯಾವ ಸಿನಿಮಾ ಗೆಸ್ ಮಾಡಿ?
10/06/2026
ದೇವೇಗೌಡರನ್ನು ಗುರುತಿಸಿ....
1961 ರಲ್ಲಿ ದೇವೇಗೌಡರು ತಾಲ್ಲೂಕು ಬೋರ್ಡ್ ಸದಸ್ಯರಾಗಿದ್ದಾಗ, ಸದಸ್ಯರ ತರಬೇತಿ ಕಾರ್ಯಾಲಯದ ಸಂದರ್ಭದಲ್ಲಿ ತೆಗೆದ ಚಿತ್ರ.
10/06/2026
10/06/2026
ತ್ಯಾಗರಾಮಯ್ಯ
10/06/2026
ಚಿತ್ರದಲ್ಲಿ ಯಾರ್ಯಾರಿದ್ದಾರೆ ಕಮೆಂಟ್ ಮಾಡಿ
09/06/2026
ನಮ್ಮ ಹೆಮ್ಮೆಯ ಅರ್ಜುನ ಸರ್ಜಾ
08/06/2026
ಚನ್ನರಾಯಪಟ್ಟಣ ಗೊಂಬೆ ನಾನು ♥️🥳😜
08/06/2026
ಕನ್ನಡದಲ್ಲಿ ನಟಿಸಿ ಮಿಂಚಿ ಮರೆಯಾದ ನಟಿ ಯಾರು ಗುರುತಿಸಿ
Category
Website
Address
Bangalore