Inspire A2Z
Contact information, map and directions, contact form, opening hours, services, ratings, photos, videos and announcements from Inspire A2Z, Health/Beauty, Bangalore.
ಕನ್ನಡಿಗರ್ಯಾರು ನಾರ್ತ್ ಇಂಡಿಯಾಕೆ ಹೋಗಲ್ವಾ?
ಅನ್ನೋರಿಗೆ ತಲುಪಿಸಿಬಿಡಿ.
ನಿಜ ಅಲ್ವಾ😍🙏😍
"
29/03/2026
ಮೊಬೈಲ್ ಕ್ಯಾಂಟೀನ್ ಗೆ 3ಲಕ್ಷ ರೂ.ಗಳ ಸಹಾಯಧನ-ಯಾರೆಲ್ಲಾ ಅರ್ಹರು? ಅರ್ಜಿ ಸಲ್ಲಿಸುವುದು ಹೇಗೆ?
https://youtu.be/rdI3GoLXJ00?si=5B343oeoo8g37WCw
#ನ್ಯೂಸ್
ಮೊಬೈಲ್ ಕ್ಯಾಂಟೀನ್ ಗೆ 3ಲಕ್ಷ ರೂ.ಗಳ ಸಹಾಯಧನ-ಯಾರೆಲ್ಲಾ ಅರ್ಹರು? ಅರ್ಜಿ ಸಲ್ಲಿಸುವುದು ಹೇಗೆ? #subsidy ಮೊಬೈಲ್ ಕ್ಯಾಂಟೀನ್ ಗೆ 3ಲಕ್ಷ ರೂ.ಗಳ ಸಹಾಯಧನ-ಯಾರೆಲ್ಲಾ ಅರ್ಹರು? ಅರ್ಜಿ ಸಲ್ಲಿಸುವುದು ಹೇಗೆ? *** Topic Covered ***ಮೊಬೈಲ್ ಕ್ಯಾಂಟೀನ್ ಬಿ....
Vote ಹಾಕೋ ಮುನ್ನಾ ಯೋಚನೆ ಮಾಡಿ👹👹
ಮಳೆ ಬೇಡ, ಗ್ಯಾಸ್ ಪರದಾಟ ನಮಗೇನ್ ಇಲ್ಲಾ,ಮೂಲ ಭೂತ ಸಮಸ್ಯ ಚರ್ಚೆ ಅಂತೂ ಬೇಡವೇ ಬೇಡ ಯಾರು ಸತ್ರು ನಮಗೆ ಕ್ರಿಕೆಟ್ ನೋಡಲು ಟಿಕೆಟ್ ಬೇಕು ಅಷ್ಟೇ ಹೀಗೆನ ಬಿಜಿಪಿ ಕಾಂಗ್ರೆಸ್ ಶಾಸಕರ ಭವಿಷ್ಯದ ಚರ್ಚೆ ಮಾಡೋದ್ ಬಿಟ್ಟು ಇಂತಹ ಚರ್ಚೆ ಗಳು ನೀವು ಗಮನಿಸಿದರೆ ಅರ್ಥ ಆಗುತ್ತೆ... #ಶಾಸಕರು #ನ್ಯೂಸ್ 🤔👏💭🚀👍
28/03/2026
ಮಳೆ ಬೇಡ, ಗ್ಯಾಸ್ ಪರದಾಟ ನಮಗೇನ್ ಇಲ್ಲಾ,ಮೂಲ ಭೂತ ಸಮಸ್ಯ ಚರ್ಚೆ ಅಂತೂ ಬೇಡವೇ ಬೇಡ ಯಾರು ಸತ್ರು ನಮಗೆ ಕ್ರಿಕೆಟ್ ನೋಡಲು ಟಿಕೆಟ್ ಬೇಕು ಅಷ್ಟೇ ಹೀಗೆನ ಬಿಜಿಪಿ ಕಾಂಗ್ರೆಸ್ ಶಾಸಕರ ಭವಿಷ್ಯದ ಚರ್ಚೆ ಮಾಡೋದ್ ಬಿಟ್ಟು ಇಂತಹ ಚರ್ಚೆ ಗಳು ನೀವು ಗಮನಿಸಿದರೆ ಅರ್ಥ ಆಗುತ್ತೆ... #ಶಾಸಕರು #ನ್ಯೂಸ್
27/03/2026
ಇನ್ನು ಏನ್ ಏನ್ ಫ್ರೀ ಆಗಿ ಬೇಕು ಇವರಿಗೆ 👇😰😱👺👹👺☠️☃️💩
ಯಾರೆಲ್ಲ Banglore outer ring road traffic ಲಿ ಓಡಾಡ್ತೀರಾ ನಿಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಿ.😬😱😰😥
ಜೀವನಕ್ಕೆ ಬೇಕಾಗುವ ಉಪಯುಕ್ತ
ಮಾಹಿತಿಗಳು🙏👇🔥🔥🙏
21/03/2026
ಸತ್ಯವಾದ ಮಾತು💥🔥
"ನೋಡೋಣ ಯಾರು ಬುದ್ಧಿವಂತರು ಅಂತ! ಉತ್ತರ ಬರಬೇಕು. ಪ್ರಯತ್ನಿಸಿ👇👇
"
ಭಾರತದಲ್ಲಿ ಬ್ರಿಟಿಷರು ಜಾರಿಗೆ ತಂದ ಕಾಯ್ದೆಗಳು 👇👇 w
Click here to claim your Sponsored Listing.
Category
Culinary Team
Attire
Contact the business
Telephone
Website
Address
Bangalore
560094