Natural Pudar
Beauty and Health care products Show-case
16/01/2021
To buy Amla Powder pls do comment below.
05/01/2021
ತುಳಸಿ ಡ್ರಾಪ್ಸ್ ಲಭ್ಯವಿದೆ. ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಸಹಕಾರಿ.
ಖರೀದಿಗೆ ಕಾಮೆಂಟ್ ಮಾಡಿ ಅಥವಾ ವಾಟ್ಸಪ್ಪ್ ಮಾಡಿ..9110295814
25/12/2020
ಉತ್ತಮ ಗುಣಮಟ್ಟದ ತುಳಸಿ ಬೀಜ ಮತ್ತು ಕಾಮ ಕಸ್ತೂರಿ ಬೀಜ ಲಭ್ಯವಿದೆ.
ನಮ್ಮ ಉತ್ಪನ್ನಗಳ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ಮತ್ತು ಖರೀದಿಗೆ ಕಾಮೆಂಟ್ ಮಾಡಿ ಅಥವಾ ವಾಟ್ಸಪ್ಪ್ ಮಾಡಿ. 9110295814
23/12/2020
ಹಾಯ್,
ನಿಮ್ಮ ತಲೆ ಕೂದಲನ್ನು ನೈಸರ್ಗಿಕ ಗಿಡಮೂಲಿಕೆಗಳಿಂದ ಪೋಷಿಸಿ. ಕೂದಲು ಉದುರುವಿಕೆ ತಡೆಯಲು ಒಳ್ಳೆಯ ಪರಿಹಾರ.
ಖರೀದಿಗೆ ಕಾಮೆಂಟ್ ಮಾಡಿ ಅಥವಾ ವಾಟ್ಸಪ್ ಮಾಡಿ.
9110295814
22/12/2020
ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಗಿಡಮೂಲಿಕೆಗಳ ಏಕ ಮಿಶ್ರಣದ ಪುಡಿ. ನೈಸರ್ಗಿಕ ಉತ್ಪನ್ನಗಳ ಖರೀದಿಗೆ ಕಾಮೆಂಟ್ ಮಾಡಿ ಅಥವಾ ವಾಟ್ಸಾಪ್ ಮಾಡಿ.
9110295814
19/12/2020
ಆತ್ಮೀಯರೇ,
ಮೇಣ ಮತ್ತು ಗ್ಲಿಸರಿನ್ ಅನ್ನು ಹೊಂದಿರದ ಕೈಯಿಂದ ತಯಾರಿಸಲಾದ ಸಾಬೂನು.
ತೆಂಗಿನ ಎಣ್ಣೆ ಮೂಲ ಮಿಶ್ರಣಾಂಶವಾಗಿದೆ.
05/12/2020
ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಮತ್ತು ಕೂದಲು, ಚರ್ಮದ ಆರೈಕೆಗೆ ನ್ಯಾಚುರಲ್ ಉತ್ಪನ್ನಗಳನ್ನು ಬಳಸಿ. 'ಪುದರ್' ಉತ್ಪನ್ನಗಳನ್ನು ಸಂಪೂರ್ಣ ಪ್ರಾಕೃತಿಕ ಗಿಡಮೂಲಿಕೆಗಳಿಂದ ತಯಾರಿಸಲಾಗಿದೆ.
02/12/2020
ಕೂದಲು ಉದುರುವಿಕೆ ತಡೆಯಲು ಮತ್ತು ಕೂದಲಿನ ಬೆಳವಣಿಗೆಗೆ ಗಿಡಮೂಲಿಕೆಗಳು ಮತ್ತು ಕಾಳುಗಳಿಂದ ತಯಾರಿಸಿದ ಅತ್ಯುತ್ತಮ ಹೇರ್ ಆಯಿಲ್.
25/11/2020
Dear ﹰFriends,
Roasted Mixed Herbal Oil for multiple Health benefits
Natural Product for best Results.
TO KNOW MORE ABOUT OUR PRODUCTS
WHATSAPP : 9110295814
23/11/2020
ಕೂದಲಿಗೆ ಬೇಕಿರುವುದು ಪ್ರಕೃತಿ ದತ್ತ ಆರೈಕೆ. ನೈಸರ್ಗಿಕ ವಸ್ತುಗಳಿಂದ ತಯಾರಿಸಿದ ಉತ್ಪನ್ನಗಳು ನಿಮ್ಮ ಆಯ್ಕೆಯಾಗಿದ್ದಲ್ಲಿ ಸಂಪರ್ಕಿಸಲು ವಾಟ್ಸಪ್ ಮಾಡಿ. 9110295814
23/11/2020
ಚರ್ಮದ ಆರೈಕೆಗೆ ಬಳಸಿ. ಮುಖದ ಸೌಂದರ್ಯ ಹೆಚ್ಚಿಸಲು ಸಹಕಾರಿ.
ಖರೀದಿಗೆ ವಾಟ್ಸಪ್ ಮಾಡಿ..
9110295814
ನಮಸ್ಕಾರ,
*ನಿಮ್ಮ ಕೂದಲನ್ನು ಗಿಡಮೂಲಿಕೆಗಳಿಂದ ಪೋಷಿಸಿ. ನೈಸರ್ಗಿಕ ಪೋಷಕಾಂಶಗಳು ಕೂದಲಿನ ಆರೈಕೆಯನ್ನು ದೀರ್ಘಕಾಲದವರೆಗೆ ಮಾಡುತ್ತವೆ.*
ಗಿಡಮೂಲಿಕೆಗಳ ಏಕ ಮಿಶ್ರಣಾಂಶ ಹೊಂದಿರುವ ಹೇರ್ ಕೇರ್ ಉತ್ಪನ್ನಗಳು ಲಭ್ಯವಿವೆ.
*ನಮ್ಮ ಉತ್ಪನ್ನಗಳು ಮತ್ತು ದರದ ವಿವರ!*
ಮೆಹಂದಿ ಪುಡಿ 100ಗ್ರಾಂ ರೂ.70
ಇಂಡಿಗೋ ಪುಡಿ 100 ಗ್ರಾಂ ರೂ.90
ದಾಸವಾಳ ಪುಡಿ 100ಗ್ರಾಂ ರೂ.90
ನೆಲ್ಲಿಕಾಯಿ ಶ್ಯಾಂಪೂ 200ಮಿ.ಲೀ. ರೂ.160
ಹೆನ್ನಾ ಶ್ಯಾಂಪೂ 200ಮಿ.ಲೀ. ರೂ.160
ಶೀಕಕಾಯಿ ಶ್ಯಾಂಪೂ 200ಮಿ.ಲೀ. ರೂ.160
ಅಲೋವೆರಾ ಶ್ಯಾಂಪೂ 200ಮಿ.ಲೀ. ರೂ.200
ಗಿಡಮೂಲಿಕೆಗಳ ಎಣ್ಣೆ 200ಮಿ.ಲೀ. ರೂ.200
ನಮ್ಮ ಉತ್ಪನ್ನಗಳ ವಿವರ, ಪ್ರಯೋಜನ ಹಾಗೂ ಖರೀದಿಯ ಮಾಹಿತಿ ವಾಟ್ಸ್‌ಅಪ್ ಅಥವಾ ಕರೆ ಮಾಡಿ
09110295814
*500 ರುಪಾಯಿಗಿಂತ ಹೆಚ್ಚಿನ ಮೊತ್ತದ ಖರೀದಿಗೆ ಕೊರಿಯರ್ ಚಾರ್ಜ್ ಉಚಿತ*
Click here to claim your Sponsored Listing.
Category
Website
Address
Bangalore