Healthy Karnataka Mission

Healthy Karnataka Mission

Share

Contact information, map and directions, contact form, opening hours, services, ratings, photos, videos and announcements from Healthy Karnataka Mission, Health/Beauty, bangalore', Bangalore.

Holistic Health Coach | Nutritionist | Weight Loss & Hormonal Balance Specialist"
"Helping people to Lose Weight Naturally & Balance Hormones Through Lifestyle Changes"
My Mission:
"Empowering You to Achieve Natural Wellness Through Mindful Eating.

14/08/2026

"ಊಟದ ನಂತರ ಹೊಟ್ಟೆ ಉಬ್ಬರ ಆಗುತ್ತಿದೆಯಾ? ಈ simple drink try ಮಾಡಿ!"
🥤 Recipe:
✅ ½ tsp ಜೀರಿಗೆ
✅ ½ tsp ಸೋಂಪು
✅ 1½ ಕಪ್ ನೀರು
➡️ 5–7 ನಿಮಿಷ ಕುದಿಸಿ → ಸೋಸಿ → ಬೆಚ್ಚಗೆ ಕುಡಿಯಿರಿ.

ಜೀರಿಗೆ ಮತ್ತು ಸೋಂಪು ಜೀರ್ಣಕ್ರಿಯೆಗೆ support ನೀಡಬಹುದು ಮತ್ತು ಕೆಲವರಿಗೆ bloating/gasನ ಅಸೌಕರ್ಯ ಕಡಿಮೆ ಮಾಡಲು ಸಹಾಯ ಮಾಡಬಹುದು.

"ಇಂತಹ simple gut-health tipsಗಾಗಿ FOLLOW ಮಾಡಿ! ❤️"
ಗಮನಿಸಿ: ಇದು bloatingಗೆ ಚಿಕಿತ್ಸೆ ಅಲ್ಲ. ಪದೇಪದೇ ಅಥವಾ ತೀವ್ರ bloating ಇದ್ದರೆ ವೈದ್ಯರನ್ನು ಸಂಪರ್ಕಿಸಿ.

13/08/2026

ನಾವು Food, Nutrition & Lifestyle ಬಗ್ಗೆ ಪ್ರತಿಯೊಂದು ವಿಷಯವನ್ನೂ detail ಆಗಿ ಯಾಕೆ ಹೇಳುತ್ತೇವೆ? 🤔
ಇದು timepass ಅಲ್ಲ.
ಇದು Health Education. ❤️
ಯಾವ ಆಹಾರದಲ್ಲಿ ಯಾವ nutrients ಇವೆ, ಅವು ನಮ್ಮ ದೇಹಕ್ಕೆ ಯಾಕೆ ಬೇಕು, healthy lifestyle ಯಾಕೆ ಮುಖ್ಯ—ಇವೆಲ್ಲ ತಿಳಿದುಕೊಂಡಾಗ ಮಾತ್ರ ನಾವು ನಮ್ಮ ಆರೋಗ್ಯದ ಬಗ್ಗೆ ಸರಿಯಾದ ನಿರ್ಧಾರ ತೆಗೆದುಕೊಳ್ಳಬಹುದು.
ಅನಾರೋಗ್ಯ ಬಂದ ಮೇಲೆ ಚಿಕಿತ್ಸೆ ಹುಡುಕುವುದಕ್ಕಿಂತ, ಸಾಧ್ಯವಾದಷ್ಟು ಮುಂಚಿತವಾಗಿ ಆರೋಗ್ಯದ ಬಗ್ಗೆ ತಿಳಿದುಕೊಳ್ಳುವುದು ಉತ್ತಮ.
Food alone ಎಲ್ಲ disease-ನ್ನೂ cure ಮಾಡುವುದಿಲ್ಲ. ಆದರೆ ಸರಿಯಾದ ಆಹಾರ + lifestyle + ಅಗತ್ಯವಿದ್ದಾಗ medical care — ಇವೆಲ್ಲವೂ ಉತ್ತಮ ಆರೋಗ್ಯದ ಭಾಗ. 🌱
ಆರೋಗ್ಯದ ಬಗ್ಗೆ ಕಲಿಯುವುದು ಖರ್ಚಲ್ಲ… ಅದು ನಿಮ್ಮ ಭವಿಷ್ಯದ investment. ❤️

13/08/2026

Bone Health – Sesame Laddu 🦴✨

"ಎಲುಬುಗಳು strong ಆಗಿರಬೇಕಾ? ಈ healthy Sesame Laddu try ಮಾಡಿ!"
🥣 Recipe:
✅ ½ ಕಪ್ ಬಿಳಿ ಎಳ್ಳು
✅ ½ ಕಪ್ roasted peanuts
✅ 3–4 soft dates
✅ 1 tbsp pumpkin seeds (optional)
➡️ ಎಲ್ಲವನ್ನೂ grind ಮಾಡಿ, ಸಣ್ಣ ಲಡ್ಡುಗಳಾಗಿ ಮಾಡಿ.
💚 Why?
ಎಳ್ಳಿನಲ್ಲಿ calcium, magnesium & healthy fats ಇದ್ದು, bone healthಗೆ support ನೀಡುತ್ತದೆ. 🦴

"Strong Bones & Healthy Agingಗಾಗಿ Follow ಮಾಡಿ! ❤️"
ಗಮನಿಸಿ: Bone healthಗೆ calcium ಮಾತ್ರವಲ್ಲ—ಸಾಕಷ್ಟು protein, Vitamin D, exercise ಮತ್ತು balanced diet ಕೂಡ ಮುಖ್ಯ.

12/08/2026
12/08/2026

12/08/2026

✨ Skin Glow Smoothie – ಒಳಗಿನಿಂದ Glow! ✨
ನಿಮ್ಮ skinಗೆ ಹೊರಗಿನಿಂದ ಮಾತ್ರ skincare ಸಾಕಾಗಲ್ಲ… ಒಳಗಿನಿಂದಲೂ ಸರಿಯಾದ nutrition ಬೇಕು! 🥝🍊🥣
ಈ smoothieನಲ್ಲಿ ಇರುವ Vitamin C, protein & healthy fats ಆರೋಗ್ಯಕರ skin ಮತ್ತು collagen productionಗೆ support ನೀಡುತ್ತವೆ. 💚
ಪದಾರ್ಥ :
🥤 Kiwi + Orange + Curd + Chia Seeds
👉 Simple ingredients
👉 No added sugar
👉 Easy to make
👉 Skin-friendly nutrition ✨
ನಿಮ್ಮ Glow ಅನ್ನು ಒಳಗಿನಿಂದ nourish ಮಾಡಿ! ❤️

11/08/2026

🌿 WOMEN ABOVE 40 — THIS IS YOUR TIME! ❤️
You spent years taking care of your family…
Now, it’s time to take care of YOU. 🌸
I’m opening 5 FREE spots for my 30-Day Holistic Health Coaching Program.
Together, we’ll work on:
🌿 Physical health & healthy habits
🧠 Mental wellbeing & stress management
❤️ Emotional balance & self-confidence
🥗 Better food & lifestyle choices
✨ Creating sustainable habits for a healthier life
This is not about being perfect.
It’s about taking one small step every day toward a healthier, happier YOU.
🎁 100% FREE — Only 5 Women
📩 DM me “TRANSFORM” to apply
📱 WhatsApp: 9845727366
If you know a woman who needs this, tag her or share this post with her. ❤️
HealthyAging HormoneBalance MentalWellbeing EmotionalWellness HealthyHabits HealthCoach IndianWomen KarnatakaWomen KannadaWomen HealthyKarnataka

Category

Address


Bangalore'
Bangalore
560008

Opening Hours

9am - 5pm