Maha avatar babhaji BC 203

Maha avatar babhaji BC 203

Share

🌺 ಕ್ರಿಯಾ ಯೋಗ ಸಾಧನೆಯ ವಿವರ


1. ಕ್ರಿಯಾ ಯೋಗ
2.ಕರ್ಮ ಯೋಗ
3.ಆತ್ಮ ಯೋಗ.

(ಆತ್ಮ ಧ್ಯಾನ, ಆತ್ಮ ಜ್ಞಾನ, ಆತ್ಮ ಶಕ್ತಿ)
4.ಇದ್ರೀಯ ಯೋಗ.
5.ಬ್ರಹ್ಮ ಯೋಗ
5.ಸಿದ್ದಿ ಯೋಗ.

ಈ ಹಂತಗಳನ್ನು ಪೂರ್ಣ ಮಾಡಿದ ವ್ಯಕ್ತಿಗಳನ್ನು ದೈವಿಕ ಗುರುಗಳೆಂದು ಕರೆಯುತ್ತೇವೆ ಓಂ ಕ್ರಿಯಾ ಬಾಬಾಜಿ ನಮಃ

01/08/2026

ಕ್ರಿಯಾ ಯೋಗ ಕ್ಲಾಸ್ 1

26/06/2026

ಚೇತನ್ ಲಲಿತಮ್ಮ ಮತ್ತು ಮಹೇಶ್ ಅವರು ಮಗ ಮಲಗಿರುವಾಗ ಹಾವು ಕಚ್ಚಿ ನಂತರ ರಾತ್ರಿ 10:00​ ಗಂಟೆಗೆ ಉಸಿರಾಟ ಸಮಸ್ಯೆ ಬರುತ್ತೆ ಎಲ್ಲರೂ ಜ್ವರ ಬಂದಿರಬಹುದು ಅಥವಾ ಏನೋ ಸಣ್ಣ ಸಮಸ್ಯೆ ಇರಬಹುದು ಅಂದುಕೊಳ್ಳುತ್ತಾರೆ ನಂತರ ಕೋಮುಗೆ ಹೋಗುತ್ತಾನೆ ನಂತರ ಕೋಮದಿಂದ ಮಗು ಬರದೇ ಇದ್ದಾಗ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಾರೆ ನಂತರ ಎಲ್ಲಾ ಪರೀಕ್ಷೆ ಮಾಡಿದಾಗ ದೇಹದಲ್ಲಿ ವಿಷ ಇರುವುದು ಗೊತ್ತಾಗಿ ವಿಷ ಮೆದುಳಿಗೆ ಸೇರಿ ಕೋಮಗೆ ಹೋಗಿರೋದು ಪತ್ತೆ ಹಚ್ಚುತ್ತಾರೆ . ವಿಷ ಹೇಗೆ ಹೋಯಿತು ಅನ್ನೋದು ಸಂದೇಹ ಇರುತ್ತದೆ ಹಲವಾರು ವೈದ್ಯರು ಪ್ರಯತ್ನ ಮಾಡಿದರು ಕೋಮದಿಂದ ಮಗು ಬದುಕುಳಿಯುವುದು ಕಷ್ಟವಾಗಿತ್ತು ನಂತರ ಮಾತ್ರ ಬಾಬಜಿ ಯವರ ಅಭಿಷೇಕ ನಂತರ ಎಲ್ಲ ಪವಾಡ ಸೃಷ್ಟಿಯಾಯಿತು ಬಾಬಜಿಗೆ ಭಕ್ತಾದಿಗಳಿಗೆ ಕಲಿಯುಗದಲ್ಲಿ ಇರುವುದು ಸತ್ಯವಾಯಿತು ಇದು ಕಾಕತಳಿಯಲ್ಲ ನಿಜ ಘಟನೆ ಬಾಬಾಜಿಯವರ ನಂಬಿದ ಭಕ್ತರ ಸತ್ಯ ಘಟನೆಗಳು ಬಾಬಾಜಿ ಯವರ ಪವಾಡ ಮತ್ತು ಈ ಕಲಿಯುಗದಲ್ಲಿ ಅವರ ಶಕ್ತಿ ಹೇಳಲು ಸಾಧ್ಯ ಯಾರೇ ಕಷ್ಟಗಳು ಇದ್ದರೂ ಪರಿಹಾರ ಮಾಡುವ ಸಾಮರ್ಥ್ಯ ಗುರುಗಳಿಗೆ ಇದೆ ಓಂ ಕ್ರಿಯ ಬಾಬಜಿ ನಮಃ

Want your business to be the top-listed Beauty Salon in Bangalore?
Click here to claim your Sponsored Listing.

Category

Website

Address


Bangalore