Lukme Saloon
Contact information, map and directions, contact form, opening hours, services, ratings, photos, videos and announcements from Lukme Saloon, Tanning salon, Lakshmi Narayanapura Main Road, AECS Layout, D Block, Opp Parimala Aptms, Kundalahalli Gate, Bangalore.
14/02/2026
Nail art @ RM lukme salon |
Hair straightening
, Hydra facial training
14/11/2022
ಮ್ಯಾಟ್ರಿಕ್ಸ್ ಮತ್ತು ಚೆರಿಲ್ಸ್ ಅಂತರರಾಷ್ಟ್ರೀಯ ಖ್ಯಾತಿ ಸಂಸ್ಥೆಗಳ ನುರಿತ ತರಬೇತುದಾರರಿಂದ ಏರ್ಪಡಿಸಿರುವ ಬ್ಯೂಟಿಷಿಯನ್ ತರಬೇತಿ ಶಿಬಿರವು ಕುಲವೃತ್ತಿ ಕಲಿಕೆೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಈ ತರಬೇತಿಯು ಕಲಿಕಾರ್ಥಿಗಳಲ್ಲಿ ವೃತ್ತಿ ಬದುಕಿನ ಬೆಳವಣಿಗೆಯ ಜೊತೆಗೆ ಬೌದ್ಧಿಕ ಬೆಳವಣಿಗೆ ಮತ್ತು ಉತ್ತಮ ನಾಗರೀಕ ಗುಣಗಳನ್ನು ಬೆಳಸುತ್ತದೆ. ಇದು ಕುಲವೃತ್ತಿಗೆ ತನ್ನನ್ನು ತಾನು ಅರ್ಪಿಸಿಕೊಳ್ಳಲು ಸಮರ್ಪಕ ಇಚ್ಛಾಶಕ್ತಿಯನ್ನು ಅಭಿವೃದ್ದಿಪಡಿಸುತ್ತದೆ. ಆಧುನಿಕ ಸೌಂದರ್ಯ ಜಗತ್ತನ್ನು ಪರಿಚಯಿಸುವುದರ ಜೊತೆಗೆ, ವಯಕ್ತಿಕ ವೃತ್ತಿ ಕೌಶಲ್ಯವನ್ನು ಬೆಳಸುತ್ತದೆ. ಈ ತರಬೇತಿ ಶಿಬಿರದ ಪ್ರಮುಖ ಉದ್ದೇಶ ಯುವ ಜನತೆಯನ್ನು ಶಕ್ತಿಯುತಗೊಳಿಸುವುದು ಉತ್ತಮ ಕೌಶಲ್ಯಗಳನ್ನು ಬೆಳೆಸುವುದು ಹಾಗೂ ವಯಕ್ತಿಕ ಬೆಳವಣಿಗೆಗೆ ಮತ್ತು ಸಮಾಜದ ಸಾರ್ವಜನಿಕ ಬದುಕಿನ ಅಭ್ಯಾಸವನ್ನು ಹೊಂದುವುದಾಗಿದೆ.
*ತರಬೇತಿ ಶಿಬಿರದ ಮುಖ್ಯ ಉದ್ದೇಶಗಳು:*
😎 ಸಮುದಾಯ ಮತ್ತು ವೃತ್ತಿ ಜೀವನದ ಅರಿವನ್ನುಂಟುಮಾಡುವುದು.
😎 ಗ್ರಾಮೀಣ ಮತ್ತು ನಗರ ಪ್ರದೇಶದ ಜನರೊಂದಿಗೆ ಬೆರೆಯುವುದು ಮತ್ತು ವೃತ್ತಿ ಜೀವನ ಮತ್ತು ಎದರುಸುತ್ತಿರುವ ಸಮಸ್ಯೆಗಳನ್ನು ತಿಳಿಯುವ ಅವಕಾಶ ನೀಡುವುದು.
😎 ಸಹಕಾರ, ಪರಸ್ಪರ ತಿಳುವಳಿಕೆ ಮತ್ತು ಹೊಂದಾಣಿಕೆಯ ಮನೋಭಾವನೆಯನ್ನು ಬೆಳೆಸುವುದು.
😎 ಕುಲವತ್ತಿಯ ಶ್ರಮಗೌರವವನ್ನು ಬೆಳೆಸುವುದು.
😎 ಶಿಬಿರಾರ್ಥಿಗಳಲ್ಲಿ ಸಾಮರಸ್ಯ, ಸಹಭಾಗಿತ್ವ ಮತ್ತು ಸಮಾನತೆಯ ಗುಣಗಳನ್ನು ಬೆಳೆಸುವುದು.
*ಮಂಜುನಾಥ್ ಎಂ. ಸಂಸ್ಥಾಪಕ ಅಧ್ಯಕ್ಷರು*
*ಎಂ. ರವೀಂದ್ರ (ಲುಕ್‌ಮೀ), ಅಧ್ಯಕ್ಷರು*
11/08/2022
Excellent barber new branch Sarjapur group of rm Lukme salon
09/08/2022
HSS 2020 expo stage show
14/02/2019
Lukme fashion show 2019
07/12/2018
Dussehra Deepavali celebration in lukme
24/06/2018
LUKME new branch opening ceremony in PR lyt Marathahalli done by our 8 branch employees they only my chief guest
28/10/2017
Lukme Diwali pooja 2017
Click here to claim your Sponsored Listing.
Category
Telephone
Website
Address
Lakshmi Narayanapura Main Road, AECS Layout, D Block, Opp Parimala Aptms, Kundalahalli Gate
Bangalore
560037