10RsClub
Contact information, map and directions, contact form, opening hours, services, ratings, photos, videos and announcements from 10RsClub, Health/Beauty, Bangalore.
06/12/2025
ಮನೆಯ ಹಿತ್ತಲಿನ ಅತಿಥಿ ಸ್ವವೋಭವ💥
05/12/2025
ನಮ್ಮ ಸಂಸ್ಕೃತಿ ನಮ್ಮ ಪರಂಪರೆ,
ನಮ್ಮ ಸಂಪ್ರದಾಯದ ಆಹಾರ, ಅನಾದಿ ಕಾಲದ ಆರೋಗ್ಯದ ಗುಟ್ಟು ಮತ್ತು ಪ್ರಾಚೀನ ಆಧಾರಿತ ಕೃಷಿ ಪದ್ಧತಿಗಳು,
ನಮ್ಮ ಗ್ರಾಮ ನಮ್ಮ ಕನ್ನಡ ನಮ್ಮ ಹೆಮ್ಮೆ.
05/12/2025
ಸೊಪ್ಪಿನ ಬಳಕೆಯ ಮಹತ್ವ 🍀🍃🌿
ಮುದ್ದೆ ಬಸ್ಸಾರಿಗೆ ಹರಿವೇ ಚಿಲಕರಿವೆ ಸೊಪ್ಪು..
ಬಾಯಿ ಹುಣ್ಣಿಗೆ ಬಸಳೇ ಸೊಪ್ಪು...
ಮಧುಮೇಹಿಗಳಿಗೊಳಿತು ಮೆಂತ್ಯ ಸೊಪ್ಪು...
ತಂಪಾಗಲು ಬಳಸಿ ದಂಟಿನ ಸೊಪ್ಪು...
ಅಪರೂಪಕೆ ಬಳಸಿ ಗೋಣಿ ಸೊಪ್ಪು...
ಕೆಮ್ಮು ಶೀತ ನೆಗಡಿಗೆ ಗಣಿಕೆ ಸೊಪ್ಪು...
ಉಪ್ಪು ಸಾರಿಗೆ ಬಳಸಿ ಕೀರೆ ಸೊಪ್ಪು...
ಬೆರಕೆ ಮಾಡಿ ಬಳಸಲು ಸೀಗೆ ಸೊಪ್ಪು...
ಕಣ್ಣಿಗೆ ಒಳ್ಳೇದು ಹೊನಗೊನೆ ಸೊಪ್ಪ...
ಕರುಳಿಗೆ ಒಳ್ಳೇದು ಕಸವೇ ಸೊಪ್ಪು...
ಕಾಮಾಲೆಗೆ ಮದ್ದು ಹಸಿರು ಸೊಪ್ಪು...
ಎಲ್ಲಾ ಜ್ವರಕ್ಕೆ ಮದ್ದು ಪರಂಗಿ ಸೊಪ್ಪು...
ಚೆಂದ ಕಾಣಲು ತಿನ್ನಿ ಚಕೋತ ಸೊಪ್ಪು...
ಘಮ ಘಮ ಅಡುಗೆಗೆ ಪುದೀನ ಸೊಪ್ಪು...
ಮೊಸೊಪ್ಪಿಗೆ ಚೆನ್ನ ಕುಂಬಳ ಸೊಪ್ಪು...
ಸರ್ವ ರೋಗಗಳಿಗೂ
ಜಾಗಡಿ ಸೊಪ್ಪು...
ವಡೆ ಪಕೋಡಕ್ಕೆ ಸಬ್ಬಕ್ಕಿ ಸೊಪ್ಪು...
ಒಗ್ಗರಣೆಗೆ ಬೇಕು ಕರಿಬೇವಿನ ಸೊಪ್ಪು...
ನೆನಪಿನ ಶಕ್ತಿ ಹೆಚ್ಚಲು ಸರಸ್ವತಿ ಸೊಪ್ಪು...
ಪಚನವಾಗಲು ಸಬ್ಬಸಿಗೆ ಸೊಪ್ಪು...
ನಮ್ಮಜ್ಜಿ ಇಷ್ಟದ ಕನ್ನೇ ಸೊಪ್ಪು...
ಬೆನ್ನೆಲುಬು ಕಾಯಲು ಅಣ್ಣೆ ಸೊಪ್ಪು...
ಎಲ್ಲರಿಗೂ ಇಷ್ಟದ ಪಾಲಕ್ ಸೊಪ್ಪು...
ನೆನಪಿಗೆ ತಿನ್ನಿ ಒಂದೆಲಗದ ಸೊಪ್ಪು...
ಉತ್ತರ ಕರ್ನಾಟಕ ಜನ ಚಟ್ನಿಗೆ ಹಾಕ್ತಾರೆ ಪುಂಡಿ ಸೊಪ್ಪು...
ಮಲಬದ್ಧತೆಗೆ ಒಳಿತಂತೆ ಆಕ್ರಿಕಿ ಸೊಪ್ಪು...
ಬಹುಸೊಪ್ಪುಗಳನಾಕಿ ಮಾಡುವ ಹುಣ್ಷೆಪ್ಪು...
ಪಲ್ಯಕೆ ಇರಲಿ ಈರುಳ್ಳಿ ಸೊಪ್ಪು,...
ಕಬ್ಬಿಣದಂಶ ಹೆಚ್ವಿರುವ ನುಗ್ಗೇ ಸೊಪ್ಪು...
"ಸಿ" ಜೀವಸತ್ವ ಹೆಚ್ಚಿರುವ ಹುಳಿ ಸೊಪ್ಪು...
ನಾರಿನಂಶಕೆ ಬಳಸಿ ಬಗೆಬಗೆಯ ಸೊಪ್ಪು...
ಗೊಜ್ಜಿಗೆ ಬೇಕೇ ಬೇಕು ಗೋಂಗುರು ಸೊಪ್ಪು...
ಹುಡುಕಿ ತಂದು ತಿನ್ನಿ ಅಡುಕು ಪುಡುಕನ ಸೊಪ್ಪು...
ಸರ್ವ ರೋಗಗಳಿಗೂ ಅಮೃತಬಳ್ಳಿ ಸೊಪ್ಪು...
ಸಕ್ಕರೆ ಖಾಯಿಲೆಗೆ ಮಧುನಾಶಿನಿ ಸೊಪ್ಪು...
ಬಹೂಪಯೋಗಿ ಚಕ್ರಮುನಿ ಸೊಪ್ಪು...
ಆಗೊಮ್ಮೆ ಹೀಗೊಮ್ಮೆ ಬಳಸಿ ಮೂಲಂಗಿ ಸೊಪ್ಪು...
ಘಮಘಮ್ಮೆನ್ನುವ ಕಸ್ತೂರಿ ಸೊಪ್ಪು...
ದೇವಪೂಜೆಗೆ ತುಳಸಿ ಮರುಗದ ಸೊಪ್ಪು...
ಮೊಳೆರೋಗಕ್ಕೆ ತಿನ್ನಿ ಮುಟ್ರುಮುನಿ ಸೊಪ್ಪು...
ಕಸೂರಿ ಮೇಥಿ ಘಮ್ಮೆನ್ನುವ ಸೊಪ್ಪು...
ಮರೆತೇ ಬಿಟ್ಟಿದ್ದೆ ನೋಡಿ ಕೊತ್ತಂಬರಿ ಸೊಪ್ಪು...
ಕೆಮ್ಮಿಗೆ ಕಂಡಿರಾ ದೊಡ್ಡಪತ್ರೆ ಸೊಪ್ಪು...
ಕಾಲುನೋವಿಗೆ ಬಳಸಿ ನರಳೆ ಕಡ್ಡಿ ಸೊಪ್ಪು...
ರಕ್ತವೃಧ್ಧಿಗೆ ಅರಸಿ ಪಲ್ಯ ಮಾಡಿ ತಿನ್ನಿ ಅಗಸೆ ಸೊಪ್ಪು...
ಜಾಂಡೀಸ್ ಗೆ ರಸ ತೆಗೆದು ಕುಡಿಯಬೇಕು ನೆಲ ನೆಲ್ಲಿ ಸೊಪ್ಪು...
ಈಗಲೇ ಬೆಳೆಸಿ, ಬಳಸಿ, ಉಳಿಸಿ ಈ ಸೊಪ್ಪುಗಳನ್ನು... ರೋಗಗಳಿಂದ ಮುಕ್ತರಾಗಿ.
17/11/2025
#ಕಬ್ಬನ್ನು_ಸಕ್ಕರೆ_ಕಾರ್ಖಾನೆಗೆ_ಯಾಕೆ_ಕಳಿಸಬೇಕು ?
ಕಬ್ಬನ್ನು ಸಕ್ಕರೆ ಕಾರ್ಖಾನೆಗೆ ಕಳುಹಿಸುವುದರ ಬದಲು ಪ್ರತಿ ಗ್ರಾಮದಲ್ಲಿ ಬೆಲ್ಲದ ಗಾಣಗಳನ್ನು ಸ್ಥಾಪಿಸುವ ಮೂಲಕ ಬೆಲ್ಲವನ್ನು ತಯಾರಿಸುವ ಮೂಲಕ ನಾಲ್ಕು ರಿಂದ ಎಂಟು ಸಾವಿರ ಲಾಭವನ್ನು ಪ್ರತಿ ಟನ್ನಿಗೆ ಗಳಿಸಬಹುದು ಹಾಗೆ ಜನರಿಗೆ ಉತ್ತಮ ಗುಣಮಟ್ಟದ ಬೆಲ್ಲವನ್ನು ಒದಗಿಸುವ ಮೂಲಕ ಸಕ್ಕರೆಯ ಬದಲು ಬೆಲ್ಲದ ಕ್ರಾಂತಿಯನ್ನು ಮಾಡುವ ಮೂಲಕ ಸಕ್ಕರೆ ಕಾರ್ಖಾನೆ ಮಾಲೀಕರ ಬೀದಿಗೆ ತನಿ.
Fully explosive videos
subscribe to my channel for latest updates and exclusive content
https://whatsapp.com/channel/0029Va9rjdC1dAw3ElbjSD1R
https://www.facebook.com/61575892076398/subscribenow?surface=pinned_comments
Sushmitha Bangalore
join my telegram channel for more hot vedios
Dm me for promotion
17/11/2025
17/11/2025
07/11/2025
07/11/2025
ಕೃಷಿ ಜಗತ್ತಿನ ಅತ್ಯಂತ ಕಷ್ಟಕರವಾದ ಬದ್ಧತೆಯಾಗಿದೆ.
ಕೃಷಿಯಲ್ಲಿ ಎದುರಿಸುತ್ತಿರುವ ತೊಂದರೆಗಳನ್ನು ನಾವು ಪದಗಳಲ್ಲಿ ವ್ಯಕ್ತಪಡಿಸಲು ಸಾಧ್ಯವಿಲ್ಲ. ಕೆಲವೊಮ್ಮೆ ಮಳೆ ಕೊರತೆ, ಬೆಲೆ ಕುಸಿತ, ರೋಗ ಮತ್ತು ಕೀಟಗಳ ದಾಳಿ, ಬೆಳೆ ವೈಫಲ್ಯ, ಸಕಾಲಕ್ಕೆ ಸಾಲವಿಲ್ಲ, ಆದಾಯ ಖಾತರಿ ಇಲ್ಲ, ಹೀಗೆ ನೂರಾರು ಸಮಸ್ಯೆಗಳು ನಾವು ಇತರ ವಲಯಗಳಲ್ಲಿ ನೋಡಲಾಗದು. ಜೊತೆಗೆ ಖಜಾನೆಯಿಂದ ಹೊರಬರುವ ಯಾವುದೇ ರೈತರ ಪಾಲಿನ ಅವಕಾಶಗಳನ್ನು ಪರ್ಸಂಟೇಜ್ ಲೆಕ್ಕದಲ್ಲಿ ಕಿತ್ತು ತಿನ್ನುವ ಅಧಿಕಾರಶಾಹಿ, ಬಂಡವಾಳಶಾಹಿ ವರ್ಗದವರಿಂದಲೂ ನಿರಂತರ ಶೋಷಣೆಗೆ ಸುಲಭವಾಗಿ ತುತ್ತಾಗುವ ಸಮಾಜದ ದುರ್ಬಲ ವರ್ಗವೇ ರೈತಾಪಿ ಸಮುದಾಯ. ಆದ್ದರಿಂದ ದಯವಿಟ್ಟು ಕೃಷಿ ಕ್ಷೇತ್ರವನ್ನು ಬೆಂಬಲಿಸಿ.
Farming is a difficult commitment in the world. We can not express the problems faced in words in the farming. Sometimes rain failure, prices drop, disease and pest attack, crop failures, no debts in time, no guaranties income, like this hundreds of problems which we can not see in other sectors. So please support farming sector.
19/10/2025
Click here to claim your Sponsored Listing.
Category
Culinary Team
Attire
Website
Address
Bangalore
560001