Kisan news kannada

Kisan news kannada

Share

ನೇರ ದಿಟ್ಟ ನಿರಂತರ ಸುದ್ದಿಗಳಿಗಾಗಿ ಸಂಪರ್ಕಿಸಿ ನಿಮ್ಮ ನೆಚ್ಚಿನ ವಾಹಿನಿ ಕಿಸಾನ ನ್ಯೂಸ್ ಕನ್ನಡ. 7760660419.

08/07/2026

ಸರಕಾರಿ ಆಸ್ಪತ್ರೆಯಲ್ಲಿ 77 ಲಕ್ಷ ರೂಪಾಯಿ ಭ್ರಷ್ಟಾಚಾರ.!

ದಾಖಲೆ ಬಿಡುಗಡೆ ಮಾಡಿದ ಶಿವಕುಮಾರ ನಾಟಿಕಾರ, ಶಾಸಕರೆ ಇದರಲ್ಲಿ ನಿಮ್ಮ ಪಾಲೇಷ್ಟು.?

ಬಡ ರೋಗಿಗಳ ಅನ್ನದಲ್ಲಿಯೂ ಕನ್ನ ಹಾಕಿದ ಭ್ರಷ್ಟ ಅಧಿಕಾರಿಗಳು.!

゚viralシ #ಭ್ರಷ್ಟಾಚಾರ #ಅಫಜಲಪುರ #ಕಲಬುರಗಿ #ಕರ್ನಾಟಕ

08/07/2026

ಕಲಬುರಗಿ ಜಿಲ್ಲೆಯನ್ನ ಬರ ಘೋಷಣೆ ಹಾಗೂ ಭೀಮಾ ನದಿಗೆ ನೀರು ಹರಿಸಬೇಕೆಂದು ರಾಜ್ಯ ಹೆದ್ದಾರಿ ತಡೆದು ಸಂಘಟನೆಗಳ ಒಕ್ಕೂಟದಿಂದ ಬೃಹತ್ ಪ್ರತಿಭಟನೆ.

゚viralシ #ಅಫಜಲಪುರ #ಅಫಜಲಪುರ
#ಕಲಬುರಗಿ #ಕರ್ನಾಟಕ

07/07/2026

ಬರಗಾಲದ ಬಗ್ಗೆ ಸಂಪೂರ್ಣ ಮಾಹಿತಿ ತೆಗೆದುಕೊಂಡು ನಿರ್ಧಾರ ಮಾಡುತ್ತೇನೆ :ಸಿಎಂ ಡಿಕೆ ಶಿವಕುಮಾರ.!

゚viralシ #ಕಲಬುರಗಿ #ಅಫಜಲಪುರ #ಕರ್ನಾಟಕ

03/07/2026

ಕೊರ್ತಿ-ಕೋಲಾರ ಸೇತುವೆಯಿಂದ ಕೃಷ್ಣಾ ನದಿಗೆ ಬಿದ್ದಿದ್ದ ಟಿಪ್ಪರ್ ಅನ್ನು ಕ್ರೇನ್ ಮೂಲಕ ಮೇಲಗಡೆ ತೆಗೆಯಲಾಯಿತು.!

゚viralシ #ಬಿಜಾಪುರ

02/07/2026

ಜುಲೈ.3 ರಂದು ಲಿo.ಶ್ರೀ ಶಾಂತವೀರ ಮಳೆಂದ್ರ ಶಿವಾಚಾರ್ಯರ 18ನೇ ಪುಣ್ಯಸ್ಮರನೋತ್ಸವ,ಉಚಿತ ಆರೋಗ್ಯ ಶಿಬಿರ.

゚viralシ #ಅಫಜಲಪುರ #ಕಲಬುರಗಿ #ಕರ್ನಾಟಕ

30/06/2026

ಅಫಜಲಪುರ: ಮಾದಕ ವಸ್ತುಗಳ ಬಳಕೆ ದಿನದ ಬಗ್ಗೆ ಕರಜಗಿಯ ಶ್ರೀ ವಿವೇಕಾನಂದ ಶಾಲಾ ಮಕ್ಕಳಲ್ಲಿ ಸಿಎಂ ಲೈವ್ ಮುಖಾಂತರ ಪ್ರತಿಜ್ಞೆ.

゚viralシ #ಅಫಜಲಪುರ #ಕಲಬುರಗಿ #ಕರ್ನಾಟಕ #ಪೊಲೀಸ್ #ಕರ್ನಾಟಕಪೊಲೀಸ್ #ಮಾದಕವಸ್ತುವಿರೋಧಿ

26/06/2026

ಲೈನ್‌ಮ್ಯಾನ್ ನಿರ್ಲಕ್ಷ್ಯಕ್ಕೆ ರೈತ ಬಲಿ ? ವಿದ್ಯುತ್ ತಂತಿ ತಗುಲಿ ದುರ್ಮರಣ, ರಸ್ತೆ ತಡೆದು ಪ್ರತಿಭಟನೆ. ಪರಿಹಾರಕ್ಕೆ ಆಗ್ರಹ.!

゚viralシ #ಅಫಜಲಪುರ #ಕಲಬುರಗಿ #ಕರ್ನಾಟಕ

21/06/2026

ಬತ್ತಿ ಹೋದ ಅಮರ್ಜಾ ನದಿಯ ಭೋರಿ ಹಳ್ಳ, ಒಣಗುತ್ತಿರುವ ಕಬ್ಬು.!

ಎಚ್ಚೆತ್ತುಕೊಳ್ಳದ ಶಾಸಕರ ನಿರ್ಲಕ್ಷಕ್ಕೆ ಶಿವಕುಮಾರ ನಾಟಿಕಾರ ಕಿಡಿ.!

゚viralシ #ಕಲಬುರಗಿ #ಅಫಜಲಪುರ #ಕರ್ನಾಟಕ #ಭೀಮಾನದಿ

17/06/2026

ಭೀಮಾ ನದಿ ಬತ್ತಿ ಹೋಗಿ ರೈತರ ಕಣ್ಣೀರು,"ನೀರು ಬಿಡದಿದ್ದರೆ ಉಗ್ರ ಹೋರಾಟದ ಎಚ್ಚರಿಕೆ:ಶಿವಕುಮಾರ ನಾಟಿಕಾರ.!

゚viralシ #ಅಫಜಲಪುರ #ಕಲಬುರಗಿ #ಕರ್ನಾಟಕ ゚ #ಭೀಮಾತೀರ #ಭೀಮಾನದಿ

16/06/2026

ವಿದ್ಯುತ್ ಖಾಸಗಿಕರಣ ಮತ್ತು ರಸಗೊಬ್ಬರ ಅಭಾವ ಸೃಷ್ಟಿಸಿದ್ದನ್ನು ವಿರೋಧಿಸಿ ಬೃಹತ್ ಪ್ರತಿಭಟನೆ ನಡೆಯಿತು.!

#ವಿದ್ಯುತ್ ゚viralシ #ರೈತ #ಕಲಬುರಗಿ #ಅಫಜಲಪುರ #ಕರ್ನಾಟಕ #ರೈತರು

Want your business to be the top-listed Beauty Salon in Bangalore?
Click here to claim your Sponsored Listing.

Category

Website

Address


Bangalore
KARNATAKA