Ramya’s Kitchen

Ramya’s Kitchen

Share

Ramya | Home Chef | ಕನ್ನಡತಿ. Easy snacks . Desi flavours. Fusion Bites , Simple cooking.

22/07/2026

ರಾಗಿ ಮುದ್ದೆ, ಅವರೆಕಾಳು ಪಲ್ಯ, ಬಸ್ಸಾರು ಮತ್ತು ತುಪ್ಪ ❤️
ಹೊಟ್ಟೆ ತುಂಬಿಸುವುದಷ್ಟೇ ಅಲ್ಲ, ಮನಸ್ಸನ್ನೂ ತೃಪ್ತಿಪಡಿಸುವ ನಮ್ಮ ಸಾಂಪ್ರದಾಯಿಕ ಊಟ. 🤍

ಇಂತಹ ಊಟವನ್ನು ಕೊನೆಯದಾಗಿ ಯಾವಾಗ ತಿಂದಿದ್ದೀರಿ? 😊

19/07/2026

ರಾಗಿ ಅಂಬಲಿ | Ragi Ambali

Traditional • Nutritious • Karnataka Superfood

ರಾಗಿ ಅಂಬಲಿ ನಮ್ಮ ಕರ್ನಾಟಕದ ಅತ್ಯಂತ ಆರೋಗ್ಯಕರ ಹಾಗೂ ಸಾಂಪ್ರದಾಯಿಕ recipe ಗಳಲ್ಲಿ ಒಂದು. ಸ್ವಲ್ಪ ತಣ್ಣಗೆ ಮಾಡಿ ಕುಡಿದರೆ ಇದರ ರುಚಿ ಮತ್ತಷ್ಟು ಹೆಚ್ಚಾಗುತ್ತದೆ!

Ragi Ambali is a traditional and nutritious Karnataka recipe that’s light, filling and perfect for everyday breakfast or a wholesome meal.

📝 Ingredients | ಬೇಕಾಗುವ ಪದಾರ್ಥಗಳು

* Ragi Flour (ರಾಗಿ ಹಿಟ್ಟು) – 2 tbsp
* Water (ನೀರು) – 1 glass + as required
* Thick Buttermilk / Curd (ಗಟ್ಟಿಯಾದ ಮಜ್ಜಿಗೆ / ಮೊಸರು) – As required
* Onion (ಈರುಳ್ಳಿ) – 1 small bowl (chopped)
* Coriander Leaves (ಕೊತ್ತಂಬರಿ ಸೊಪ್ಪು) – Little
* Curry Leaves (ಕರಿಬೇವು) – Little
* Green Chilli (ಹಸಿಮೆಣಸಿನಕಾಯಿ) – 1 (finely chopped) or Uppina Khara (ಉಪ್ಪಿನ ಖಾರ)
* Jeera Powder (ಜೀರಿಗೆ ಪುಡಿ) – ½ tsp
* Salt (ಉಪ್ಪು) – As required
* Cold Water (ತಣ್ಣನೆಯ ನೀರು) – As required

👩‍🍳 Method | ಮಾಡುವ ವಿಧಾನ

English

* Mix ragi flour with water and cook it in boiling water with a little salt until it thickens.
* Allow it to cool completely.
* Add curd or thick buttermilk, chopped onions, coriander leaves, curry leaves, green chilli (or uppina khara), jeera powder and salt.
* Add cold water as required, mix well and serve chilled.

ಕನ್ನಡ

* ರಾಗಿ ಹಿಟ್ಟನ್ನು ನೀರಿನೊಂದಿಗೆ ಕಲಸಿ, ಕುದಿಯುತ್ತಿರುವ ನೀರಿಗೆ ಸ್ವಲ್ಪ ಉಪ್ಪು ಸೇರಿಸಿ ಚೆನ್ನಾಗಿ ಬೇಯಿಸಿಕೊಳ್ಳಿ.
* ಸಂಪೂರ್ಣ ತಣ್ಣಗಾಗಲು ಬಿಡಿ.
* ನಂತರ ಮೊಸರು ಅಥವಾ ಗಟ್ಟಿಯಾದ ಮಜ್ಜಿಗೆ, ಈರ�

18/07/2026

ಸೊರೆಕಾಯಿ ಮಜ್ಜಿಗೆ ಹುಳಿ | Sorekai Majjige Huli

Light • Comforting • Traditional Karnataka Recipe

ಸೊರೆಕಾಯಿ ಮಜ್ಜಿಗೆ ಹುಳಿ ಸ್ವಲ್ಪ ತಣ್ಣಗಾದ ಅನ್ನ ಮತ್ತು ಉಪ್ಪಿನಕಾಯಿಯ ಜೊತೆ ಸವಿಯಲು ಅತ್ಯಂತ ರುಚಿಯಾದ ಸಾಂಪ್ರದಾಯಿಕ recipe. ಮನೆಯ ಊಟಕ್ಕೆ ಇದೊಂದು perfect comfort food!

Bottle Gourd Majjige Huli is a light, flavourful and traditional Karnataka recipe best enjoyed with slightly cooled rice and your favourite pickle.

📝 Ingredients | ಬೇಕಾಗುವ ಪದಾರ್ಥಗಳು

ಸೊರೆಕಾಯಿ – 1 medium
ನೆನೆಸಿದ ಕಡಲೆ ಬೇಳೆ – 2 tbsp
ಹಸಿಮೆಣಸಿನಕಾಯಿ – 3
ಶುಂಠಿ – ಸ್ವಲ್ಪ
ಜೀರಿಗೆ – 1 tbsp (½ + ½)
ಕರಿಮೆಣಸು – 10-12
ತೆಂಗಿನ ತುರಿ – 2 tbsp
ಕೊತ್ತಂಬರಿ ಸೊಪ್ಪು – ಸ್ವಲ್ಪ
ಸಾಸಿವೆ – ½ tbsp
ಬೆಳ್ಳುಳ್ಳಿ – 10 cloves
ಒಣ ಮೆಣಸಿನಕಾಯಿ – 2
ಕರಿಬೇವು – 10-14
ಇಂಗು – ಒಂದು ಚಿಟಿಕೆ
ಮಜ್ಜಿಗೆ / ಮೊಸರು – ಬೇಕಾದಷ್ಟು
ಅರಿಶಿನ ಪುಡಿ, ಉಪ್ಪು, ಎಣ್ಣೆ – ಬೇಕಾದಷ್ಟು

👩‍🍳 Method | ಮಾಡುವ ವಿಧಾನ

* ಸೊರೆಕಾಯಿಯನ್ನು ಅರಿಶಿನ, ಉಪ್ಪು ಹಾಗೂ 1 tbsp ನೆನೆಸಿದ ಕಡಲೆ ಬೇಳೆಯೊಂದಿಗೆ ಮೃದುವಾಗುವವರೆಗೆ ಬೇಯಿಸಿ.
* ಹಸಿಮೆಣಸಿನಕಾಯಿ, ಶುಂಠಿ, ಜೀರಿಗೆ, ಕಡಲೆ ಬೇಳೆ, ಕರಿಮೆಣಸು, ತೆಂಗಿನ ತುರಿ ಮತ್ತು ಕೊತ್ತಂಬರಿ ಸೊಪ್ಪನ್ನು ನುಣ್ಣಗೆ ರುಬ್ಬಿಕೊಳ್ಳಿ.
* ಒಗ್ಗರಣೆ ಮಾಡಿ ರುಬ್ಬಿದ ಮಿಶ್ರಣವನ್ನು 2-3 ನಿಮಿಷ ಕುದಿಸಿ.
* ಬೇಯಿಸಿದ ಸೊರ

15/07/2026

ನೆರಳೆ ಹಣ್ಣಿನ ಫಿಜ್ | Nerale Hannina Fizz (Jamun Fizz) 💜

🥤 Refreshing • Antioxidant Rich • Season Special

ನೆರಳೆ ಹಣ್ಣಿನ season ಈಗ almost ಮುಗಿಯುತ್ತಾ ಬಂದಿದೆ. Season ಮುಗಿಯುವ ಮುಂಚೆ ಈ super refreshing drink ಅನ್ನು ಒಮ್ಮೆ ಖಂಡಿತ try ಮಾಡಿ. ನನಗಂತೂ ತುಂಬಾ ಇಷ್ಟ ಆಯ್ತು. ನೀವು ಕೂಡ ಮಾಡಿ ಹೇಗಿತ್ತು ಅಂತ comment ನಲ್ಲಿ ತಿಳಿಸಿ! ❤️

Jamun season is almost coming to an end! Before it’s gone, do try this refreshing homemade drink and let me know how you liked it.

📝 Ingredients | ಬೇಕಾಗುವ ಪದಾರ್ಥಗಳು

* Jamun / Nerale Hannu (ನೆರಳೆ ಹಣ್ಣು) – 10-12
* Sugar (ಸಕ್ಕರೆ) – 1 tbsp
* Ginger (ಶುಂಠಿ) – A pinch
* Jeera Powder (ಜೀರಿಗೆ ಪುಡಿ) – A pinch
* Salt (ಉಪ್ಪು) – A pinch
* Mint Leaves / Pudina (ಪುದೀನಾ) – Few leaves
* Ice Cubes (ಐಸ್ ಕ್ಯೂಬ್ಸ್)
* Chilled Soda (ತಣ್ಣನೆಯ ಸೋಡಾ) – As required

👩‍🍳 Method | ಮಾಡುವ ವಿಧಾನ

1️⃣ Wash the jamuns in salt water.

ಮೊದಲು ನೆರಳೆ ಹಣ್ಣನ್ನು ಉಪ್ಪು ನೀರಿನಲ್ಲಿ ಚೆನ್ನಾಗಿ ತೊಳೆಯಿರಿ.

2️⃣ Remove the seeds carefully and take only the pulp. Make sure the seeds don’t get crushed, as they can make the drink bitter.

ಬೀಜವನ್ನು ಪುಡಿಯಾಗದಂತೆ ಜಾಗ್ರತೆಯಿಂದ ತೆಗೆದು, ಹಣ್ಣಿನ ತಿರುಳನ್ನು ಮಾತ್ರ ಬಳಸಿಕೊಳ್ಳಿ.

3️⃣ Add the pulp, sugar, ginger, jeera powder, salt and mint leaves to a mixer jar and grind smoothly.

ತಿರುಳು, ಸಕ್ಕರೆ, ಶುಂಠಿ, ಜೀರಿಗೆ ಪುಡಿ, ಉಪ್ಪು ಹಾಗೂ ಪುದೀನಾ ಸೊಪ್ಪನ್ನು ಮಿಕ್ಸಿ ಜಾರ್‌ಗೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ.

4️⃣ Take

12/07/2026

🥜 ಕಡಲೆಕಾಯಿ ಚಟ್ನಿ | Peanut Chutney 🥜

❤️ The Peanut Chutney You’ll Make Again & Again!

This is one of the most loved recipes in our home, my husband’s office and among my friends. My dear friend geetha Shivu shared this recipe with me, and ever since then, this has become our family’s favourite. We make this 99% of the time instead of regular peanut chutney! 😍

It’s simple, flavourful and pairs perfectly with almost every meal.

📝 Ingredients | ಬೇಕಾಗುವ ಪದಾರ್ಥಗಳು

• Peanuts (ಕಡಲೆಕಾಯಿ) – 1 bowl
• Dry Red Chillies (ಒಣ ಮೆಣಸಿನಕಾಯಿ) – 4
• Garlic (ಬೆಳ್ಳುಳ್ಳಿ) – 7–8 cloves
• Tamarind (ಹುಣಸೆಹಣ್ಣು) – Small piece
• Black Pepper (ಕರಿಮೆಣಸು) – 8–10
• Salt (ಉಪ್ಪು) – As required
• Water (ನೀರು) – As required

👩‍🍳 Method | ಮಾಡುವ ವಿಧಾನ

1️⃣ Roast the peanuts and dry red chillies on medium flame for about 7–8 minutes.

ಕಡಲೆಕಾಯಿ ಮತ್ತು ಒಣ ಮೆಣಸಿನಕಾಯಿಯನ್ನು ಮಧ್ಯಮ ಉರಿಯಲ್ಲಿ 7–8 ನಿಮಿಷ ಚೆನ್ನಾಗಿ ಹುರಿಯಿರಿ.

2️⃣ Let the peanuts cool. Rub and remove about 80–90% of the skin.

ತಣ್ಣಗಾದ ನಂತರ ಕಡಲೆಕಾಯಿಯ ಸಿಪ್ಪೆಯನ್ನು 80–90% ತೆಗೆದುಹಾಕಿ.

3️⃣ Add the roasted peanuts, red chillies, garlic, tamarind, black pepper and salt into a mixer jar.

ಹುರಿದ ಕಡಲೆಕಾಯಿ, ಒಣ ಮೆಣಸಿನಕಾಯಿ, ಬೆಳ್ಳುಳ್ಳಿ, ಹುಣಸೆಹಣ್ಣು, ಕರಿಮೆಣಸು ಹಾಗೂ ಉಪ್ಪನ್ನು ಮಿಕ್ಸಿ ಜಾರ್‌ಗೆ ಹಾಕಿ.

4️⃣ Grind everything well.

ಎಲ್ಲವನ್ನೂ ಚೆನ್ನಾಗಿ ರುಬ್ಬಿಕೊಳ್ಳಿ.

5️⃣ Add water as required and grind again to get your preferred consistency.

ಬೇಕಾದಷ್ಟು ನೀರು ಸೇರಿಸಿ ನಿಮಗೆ ಬೇಕಾದ ಗಟ್ಟಿತನಕ್ಕ�

11/07/2026

ಸೊರೆಕಾಯಿ ಕಡುಬು | Bottle Gourd Kadubu 🌿

💚 Healthy • Steamed • Traditional Karnataka Breakfast

Soft, delicious and full of goodness! Made with bottle gourd, dill leaves and chana dal, this steamed recipe is perfect for breakfast or an evening snack.

📝 Ingredients | ಬೇಕಾಗುವ ಪದಾರ್ಥಗಳು

• Bottle Gourd (ಸೊರೆಕಾಯಿ) – 1 bowl (grated)
• Suji / Rava (ರವೆ) – 1 bowl
• Fresh Coconut (ತೆಂಗಿನ ತುರಿ) – 1 medium bowl
• Green Chillies (ಹಸಿಮೆಣಸಿನಕಾಯಿ) – 3 (chopped)
• Coriander Leaves (ಕೊತ್ತಂಬರಿ ಸೊಪ್ಪು) – 1 small cup (chopped)
• Curry Leaves (ಕರಿಬೇವು) – 1 small cup (chopped)
• Dill Leaves (ಸಬ್ಬಸಿಗೆ ಸೊಪ್ಪು) – 1 bowl (same quantity as bottle gourd & rava)
• Soaked Chana Dal (ನೆನೆಸಿದ ಕಡಲೆ ಬೇಳೆ) – 1 small cup
• Cumin Seeds (ಜೀರಿಗೆ) – 1 tbsp
• Ginger (ಶುಂಠಿ) – ½ inch (finely chopped)
• Salt (ಉಪ್ಪು) – As required
• Banana Leaves (ಬಾಳೆ ಎಲೆ)

👩‍🍳 Method | ಮಾಡುವ ವಿಧಾನ

1️⃣ Grate the bottle gourd and transfer it to a mixing bowl.
ಸೊರೆಕಾಯಿಯನ್ನು ತುರಿದು ಒಂದು ಪಾತ್ರೆಗೆ ಹಾಕಿ.

2️⃣ Add rava, coconut, green chillies, coriander leaves, curry leaves, dill leaves, soaked chana dal, cumin, ginger and salt. Mix everything well.
ರವೆ, ತೆಂಗಿನ ತುರಿ, ಹಸಿಮೆಣಸಿನಕಾಯಿ, ಕೊತ್ತಂಬರಿ, ಕರಿಬೇವು, ಸಬ್ಬಸಿಗೆ ಸೊಪ್ಪು, ನೆನೆಸಿದ ಕಡಲೆ ಬೇಳೆ, ಜೀರಿಗೆ, ಶುಂಠಿ ಹಾಗೂ ಉಪ್ಪು ಸೇರಿಸಿ ಚೆನ್ನಾಗಿ ಕಲಸಿ.

3️⃣ Place a small portion of the mixture on a banana leaf, fold it neatly and arrange it in an idli steamer.
ಬಾಳೆ ಎಲೆಯ ಮೇಲೆ ಇಡ್ಲಿ ಗಾತ್ರದ ಮಿಶ್ರಣ ಇಟ್ಟು ಮಡಚಿ ಇಡ್ಲಿ ಪಾತ್ರೆಯಲ್ಲಿ ಜೋಡಿಸ�

09/07/2026

ಹಲಸಿನ ಬೀಜದ ಲಡ್ಡು | Jackfruit Seed Dry Fruit Laddoo 🌰

💚 A Healthy Sweet Made with Jackfruit Seeds & Dry Fruits!

Don’t throw away jackfruit seeds! Turn them into delicious, nutritious homemade laddoos that everyone will love. ❤️

📝 Ingredients | ಬೇಕಾಗುವ ಪದಾರ್ಥಗಳು

• Jackfruit Seeds (ಹಲಸಿನ ಬೀಜ) – Roasted
• Ghee (ತುಪ್ಪ) – 1 tbsp
• Almonds (ಬಾದಾಮಿ) – 10–15
• Cashew Nuts (ಗೋಡಂಬಿ) – 10–15
• Pistachios (ಪಿಸ್ತಾ) – 10–15
• Peanuts (ಕಡಲೆಕಾಯಿ) – 1 small cup
• Dry Coconut (ಒಣ ತೆಂಗಿನಕಾಯಿ) – As required
• White Sesame (ಬಿಳಿ ಎಳ್ಳು) – As required
• Cardamom (ಏಲಕ್ಕಿ) – 3
• Jaggery (ಬೆಲ್ಲ) – 1 cup (Approx. 50 g as per your sweetness)

👩‍🍳 Method | ಮಾಡುವ ವಿಧಾನ

1️⃣ Roast the jackfruit seeds and grind them into a powder.
ಹಲಸಿನ ಬೀಜವನ್ನು ಹುರಿದು ಪುಡಿಯಾಗಿ ರುಬ್ಬಿಕೊಳ್ಳಿ.

2️⃣ Heat 1 tbsp ghee in a pan and roast the ground jackfruit seed powder on low flame.
ಒಂದು ಚಮಚ ತುಪ್ಪದಲ್ಲಿ ಕಡಿಮೆ ಉರಿಯಲ್ಲಿ ಹಲಸಿನ ಬೀಜದ ಪುಡಿಯನ್ನು ಹುರಿಯಿರಿ.

3️⃣ Add almonds, cashews, pistachios, peanuts, dry coconut, white sesame and cardamom. Roast everything well.
ನಂತರ ಬಾದಾಮಿ, ಗೋಡಂಬಿ, ಪಿಸ್ತಾ, ಕಡಲೆಕಾಯಿ, ಒಣ ತೆಂಗಿನಕಾಯಿ, ಬಿಳಿ ಎಳ್ಳು ಹಾಗೂ ಏಲಕ್ಕಿ ಸೇರಿಸಿ ಚೆನ್ನಾಗಿ ಹುರಿಯಿರಿ.

4️⃣ Transfer everything to a mixer jar. Add jaggery and grind into a coarse mixture.
ಎಲ್ಲವನ್ನೂ ಮಿಕ್ಸಿ ಜಾರ್‌ಗೆ ಹಾಕಿ ಬೆಲ್ಲ ಸೇರಿಸಿ ರುಬ್ಬಿಕೊಳ್ಳಿ.

5️⃣ Shape the mixture into small laddoos.
ಸಣ್ಣ ಸಣ್ಣ ಲಡ್ಡುಗಳಾಗಿ ಉಂಡೆ ಕಟ್ಟಿಕೊಳ್ಳಿ.

😋 Healthy, natu

04/07/2026

ನುಚ್ಚಿನ ಉಂಡೆ | Nucchu Unde 🌿

💚 A Healthy Traditional Karnataka Breakfast!

Soft, nutritious and protein-rich… the perfect homemade breakfast or evening snack. Best enjoyed with peanut chutney and a spoon of ghee! ❤️

📝 Ingredients | ಬೇಕಾಗುವ ಪದಾರ್ಥಗಳು

• Toor Dal (ತೊಗರಿ ಬೇಳೆ) – 1 cup
• Chana Dal (ಕಡಲೆ ಬೇಳೆ) – ½ cup
• Moong Dal (ಹೆಸರು ಬೇಳೆ) – ¼ cup
• Rice (ಅಕ್ಕಿ) – ¼ cup
• Dry Red Chillies (ಒಣ ಮೆಣಸಿನಕಾಯಿ) – 3
• Green Chillies (ಹಸಿಮೆಣಸಿನಕಾಯಿ) – 2
• Ginger (ಶುಂಠಿ) – Small piece
• Cumin Seeds (ಜೀರಿಗೆ) – ½ tsp
• Dill Leaves (ಸಬ್ಬಸಿಗೆ ಸೊಪ್ಪು) – 1 bowl (chopped)
• Onion (ಈರುಳ್ಳಿ) – 1 bowl (chopped)
• Curry Leaves (ಕರಿಬೇವು) – Chopped
• Coriander Leaves (ಕೊತ್ತಂಬರಿ ಸೊಪ್ಪು) – Chopped
• Turmeric Powder (ಅರಿಶಿನ ಪುಡಿ) – ¼ tsp
• Salt (ಉಪ್ಪು) – ½ tsp or as required

👩‍🍳 Method | ಮಾಡುವ ವಿಧಾನ

1️⃣ Wash toor dal, chana dal, moong dal, rice and red chillies. Soak them overnight or for at least 5 hours.
ತೊಗರಿ ಬೇಳೆ, ಕಡಲೆ ಬೇಳೆ, ಹೆಸರು ಬೇಳೆ, ಅಕ್ಕಿ ಹಾಗೂ ಒಣ ಮೆಣಸಿನಕಾಯಿಯನ್ನು ತೊಳೆದು ರಾತ್ರಿ ಪೂರ್ತಿ ಅಥವಾ ಕನಿಷ್ಠ 5 ಗಂಟೆ ನೆನೆಸಿಡಿ.

2️⃣ Drain the water. Add green chillies, ginger and cumin. Grind into a coarse mixture.
ನೀರನ್ನು ತೆಗೆದು ಹಸಿಮೆಣಸಿನಕಾಯಿ, ಶುಂಠಿ ಹಾಗೂ ಜೀರಿಗೆ ಸೇರಿಸಿ ತರಿತರಿಯಾಗಿ ರುಬ್ಬಿಕೊಳ್ಳಿ.

3️⃣ Add chopped dill leaves, onion, curry leaves, coriander leaves, turmeric and salt. Mix well.
ನಂತರ ಸಬ್ಬಸಿಗೆ ಸೊಪ್ಪು, ಈರುಳ್ಳಿ, ಕರಿಬೇವು, ಕೊತ್ತಂಬರಿ, ಅರಿಶಿನ ಹಾಗೂ ಉಪ್ಪ�

01/07/2026

A proud mom moment! ❤️

Our 10-year-old little chef, Danika, prepared this Jamun Jam with love and proudly presented it at Forum Junior MasterChef. 👩‍🍳🍇

Watching her cook with confidence and present her creation on stage was truly a special moment. Every small step today is building a beautiful future. 💜✨

If you haven’t watched the recipe yet, do check out our Jamun Jam recipe on the page and try it at home! 🍇❤️

30/06/2026

🍱 From My Kitchen to His Office 💕
ನನ್ನ ಅಡುಗೆಮನೆಯಿಂದ… ಅವರ ಆಫೀಸ್‌ಗೆ ❤️

Today’s lunch box is packed with love! 🥰
✨ Mini Vegetable Uttapam
✨ Alasande Beans Palya with Uchellu Pudi
✨ Vegetable Fried rice
✨ cucumber 🥒

Would you like to know how I made these soft, healthy vegetable mini dosas (uttapams)? 😍

Let me know in the comments! I’ll be sharing the full recipe in my upcoming reels. ❤️

ಇವತ್ತಿನ ಲಂಚ್ ಬಾಕ್ಸ್ ಪ್ರೀತಿಯಿಂದ ಮಾಡಿದದ್ದು. 🥰
ಈ ಮಿನಿ ವೆಜಿಟೆಬಲ್ ಉತ್ತಪ್ಪ ಹೇಗೆ ಮಾಡಿದೆ ಎಂದು ತಿಳಿದುಕೊಳ್ಳಬೇಕೇ? 😍

ಕಾಮೆಂಟ್‌ನಲ್ಲಿ ತಿಳಿಸಿ. ಮುಂದಿನ ರೀಲ್ಸ್‌ನಲ್ಲಿ ಸಂಪೂರ್ಣ ರೆಸಿಪಿ ಹಂಚಿಕೊಳ್ಳುತ್ತೇನೆ. ❤️

MiniUttapam

Want your business to be the top-listed Beauty Salon in Bangalore?
Click here to claim your Sponsored Listing.

Category

Website

Address


Vajarahalli
Bangalore