Ramesh SNAKE catcher

Ramesh SNAKE catcher

Share

ಎಲ್ಲ ಪ್ರಾಣಿಗಳು ಮತ್ತು ಹಾವುಗಳು ರಕ್ಷಣೆ ಮಾಡೋದೇ ನನ್ನ ಕೆಲಸ ಸ್ನೇಕ್ ರಮೇಶ್ ಹುಬ್ಬಳ್ಳಿ ಈ ನಂಬರಿಗೆ ಕರೆ 9686428543

18/07/2023

Rescue big size Indian Rat Snake ಸಂರಕ್ಷಣೆ ಭಾರತೀಯ ನಗರ ಎರಡನೇ ಕ್ರಾಸ್ ಮನೆಯ ಕಾಂಪೌಂಡ್ ಒಳಗಡೆ ದೊಡ್ಡದಾದ ಕ್ಯಾರೆ ಹಾವು ಇದು ಸುಮಾರಿಗೆ ಏಳು ಅಡಿ ಉದ್ದ ಇರುವಂತಹ ದಯವಿಟ್ಟು ಇಂತಹದು ಹಾವು ಕಂಡಲ್ಲಿ ಯಾರು ಹೊಡೆಯಬೇಡಿ ಹಾವು ಕಂಡಲ್ಲಿ ಈ ನಂಬರಿಗೆ ಕರೆ ಮಾಡಿ 9686428543🐍 ಹಾವುಗಳನ್ನು ಉಳಿಸಿ🌳 ಪರಿಸರವನ್ನು ಬೆಳೆಸಿ 🙏🙏🙏https://youtube.com/🙏🙏

13/07/2023

Rescue big size spectacle cobra snake( catching snake in apartment parking) ,ನೆಹರು ನಗರ ಗೋಕುಲ್ ರೋಡ್ ಹುಬ್ಬಳ್ಳಿ, ಎಲ್ಲಿ ಅಪಾರ್ಟ್ಮೆಂಟ್ ಪಾರ್ಕಿಂಗ್ ಒಳಗಡೆ ಸಂರಕ್ಷಣೆ ಮಾಡಿದಂತ ನಾಗರ ಹಾವು,🐍ಹಾವುಗಳನ್ನು ಉಳಿಸಿ🌳ಪರಿಸರವನ್ನು ಬೆಳೆಸಿ 🙏🙏ಹಾವುಗಳ ಕಂಡಲ್ಲಿ ಈ ನಂಬರಿಗೆ ಕರೆ ಮಾಡಿ 9686428543 snake Ramesh Hubli

05/07/2023

ಹಳಿಯಾಳ ಪಾರ್ಕ್ ಗದಗ ರೋಡ್ ಹುಬ್ಬಳ್ಳಿ ಅಲ್ಲಿ ಶಾಲೆಯ ಕಾಂಪೌಂಡ್ ಹಿಂಭಾಗದಲ್ಲಿ ಸಂರಕ್ಷಣೆ ಮಾಡಿದಂತ ಬೃಹತ್ಕಾರದ ನಾಗರಹಾವು rescue cobra snake School compound backside snake Ramesh Hubli contact 9686428543

30/06/2023

ವಾಸವಿ ನಗರ್, ಹುಬ್ಬಳ್ಳಿಯಲ್ಲಿ ಅಪಾರ್ಟ್ಮೆಂಟ್ ಪಾರ್ಕಿಂಗ್ ಒಳಗಡೆ ಸಂರಕ್ಷಣೆ ಮಾಡಿದಂತ ನಾಗರಹಾವು rescue snake inside apartment parking ಸ್ನೇಕ್ ರಮೇಶ್ ಹುಬ್ಬಳ್ಳಿ ಫೋನ್ ನಂಬರ್ 9686428543

21/06/2023

ದರ್ವಿಗ್ರೂಪ್ಸ್ ನರ್ಸರಿ ಕಲಘಟಗಿ ರೋಡ್ ನಲ್ಲಿ ಮನೆಯ ಸ್ನಾನದ ರೂಮ್ ಮೇಲ್ಗಡೆ ಸೀಟ್ ಒಳಗಡೆ ಕುತಂತ ಕ್ಯಾರೆ ಹಾವು ಇದನ್ನು ಸಂರಕ್ಷಣೆ ಮಾಡಲಾಯಿತು ಸ್ನೇಕ್ ರಮೇಶ್ ಹುಬ್ಬಳ್ಳಿ ಹಾವು ಕಂಡಲ್ಲಿ ಈ ನಂಬರಿಗೆ ಕರೆ ಮಾಡಿ 9686428543

Photos from Ramesh SNAKE catcher's post 25/05/2023

😭😭ರಸ್ತೆಯಲ್ಲಿ ಹೋಗುವಾಗ ಮರಿ ಹಾವು ಮೃತಪಟ್ಟಿತು ಅದರ ಮೇಲೆ ವಾಹನ ಹಾದಿತ್ತು ಅದನ್ನು ರಸ್ತೆ ಪಕ್ಕಕ್ಕೆ ಮುಚ್ಚಲಾಯಿತು snake Ramesh Hubli

12/05/2023

ಮನೆ ಒಳಗಡೆ ಬಂದಂತಹ ಹಾವಿಗೆ ರಾಸಾಯನಿಕ ಹಾಕಿದ ಜನರು ಅದನ್ನು ಸಂರಕ್ಷಣೆ ಮಾಡಲಾಯಿತು rescue Indian rat Snake Ramesh Hubli contact 968 642 8543

05/05/2023

Indian spectacle cobra ನಾಗರಹಾವು

04/05/2023

ಮನೆಯ ಮುಂದೆ ತುಳಸಿ ಕಟ್ಟೆ ಹತ್ತಿರ ರಕ್ಷಣೆ ಮಾಡಿದಂತ ನಾಗರಹಾವು rescue spectacle cobra snake near Tulsi pot snake Ramesh Hubli 9686428543

04/05/2023
01/04/2023

Snake Ramesh Hubli 9686 428 543 Rescue Spectacle cobra

Want your business to be the top-listed Beauty Salon in Hubli?
Click here to claim your Sponsored Listing.

Category

Telephone

Website

Address


Hubli