Mandya Critic

Mandya Critic

Share

ಮಂಡ್ಯ �

09/06/2026

📍Office Location: Agrahara Circle,Mysore
☎️ 9845402632

30/05/2026

ಕೆ ಎಂ ದೊಡ್ಡಿಯಲ್ಲಿ ಅತಿದೊಡ್ಡ ಸೀರೆ ಹಬ್ಬ 🔥😍

📅 ದಿನಾಂಕ: 30-05-2026 ರಿಂದ 01-06-2026
📍 ಸ್ಥಳ: ಆರ್.ಜೆ ಪ್ಯಾಲೆಸ್, ಕೆ.ಎಂ ಡೊಡ್ಡಿ, ಮಂಡ್ಯ

24/05/2026

ದೇವಿಗೆ 30 ಹಂದಿ ಸಲಗ 700 KG ಮಾಂಸ 200 KG ಕೋಳಿ ಕುದು ದೇವತಾ ಕಾರ್ಯ 🙏

ಉಳೆನಳ್ಳಿ ದೈತಮ್ಮನವರನ್ನು ಬಿಂಡೆನಳ್ಳಿ ಗ್ರಾಮಕ್ಕೆ ಭಕ್ತಿಭಾವದಿಂದ ಕರೆಸಿ ದೇವತಾ ಕಾರ್ಯವನ್ನು ಯಶಸ್ವಿಯಾಗಿ ನೆರವೇರಿಸಲಾಯಿತು. 🌺
ದೇವರ ಹೂವೊಂಬಳೆ ಹಾಗೂ ಮೆರವಣಿಗೆ ಕಾರ್ಯಕ್ರಮ ಅತ್ಯಂತ ಅದ್ದೂರಿಯಾಗಿ ಮತ್ತು ಭಕ್ತಿಪೂರ್ವಕವಾಗಿ ನಡೆಯಿತು. ✨

ಭಕ್ತಾದಿಗಳಿಗೆ ಪ್ರಸಾದ ರೂಪದಲ್ಲಿ ಅಂದಿ ಹಾಗೂ ಕೋಳಿ ಮಾಂಸದ ಅಡಿಗೆ ಮಾಡಿ ಪ್ರೀತಿಯಿಂದ ವಿತರಿಸಲಾಯಿತು. ❤️🙏
ಎಲ್ಲರ ಸಹಕಾರ, ಭಕ್ತಿ ಮತ್ತು ದೈವ ಕೃಪೆಯಿಂದ ಕಾರ್ಯಕ್ರಮವು ಯಶಸ್ವಿಯಾಗಿ ನೆರವೇರಿತು.

🌸 ಉಳೆನಳ್ಳಿ ದೈತಮ್ಮ ತಾಯಿ ನಿಮ್ಮೆಲ್ಲರನ್ನೂ ಕಾಪಾಡಿ, ಸುಖ-ಶಾಂತಿ ಹಾಗೂ ಆಶೀರ್ವಾದ ನೀಡಲಿ. 🙏✨

#ಉಳೆನಳ್ಳಿ_ದೈತಮ್ಮ #ದೇವತಾಕಾರ್ಯ #ಭಕ್ತಿ #ಮೆರವಣಿಗೆ #ಪ್ರಸಾದ ಗ್ರಾಮದೇವತೆ ಕನ್ನಡ Festival Blessings VillageTradition

23/05/2026

🔥 ಮದ್ದೂರಿನಲ್ಲಿ ಪ್ರೆಸ್ಟೀಜ್‌ನ ಅತಿ ದೊಡ್ಡ ಎಕ್ಸ್ಚೇಂಜ್ ಮೇಳ ಶುರು! 🔥

ನಿಮ್ಮ ಹಳೆಯ ಕಿಚನ್ ಪದಾರ್ಥಗಳನ್ನು ತಂದು 👉 ಹೊಸ ಪ್ರೆಸ್ಟೀಜ್ ಉತ್ಪನ್ನಗಳಿಗೆ ಎಕ್ಸ್ಚೇಂಜ್ ಮಾಡಿ 😍
💥 Up To 60% ರಷ್ಟು ಭರ್ಜರಿ ಡಿಸ್ಕೌಂಟ್ ಪಡೆಯಿರಿ!

🎁 “Anything For Anything Exchange Offer”
ಅಂದರೆ ಯಾವುದೇ ಹಳೆಯ ವಸ್ತುವಿಗೆ ಯಾವುದೇ ಹೊಸ ಕಿಚನ್ ಐಟಂ ಎಕ್ಸ್ಚೇಂಜ್ ಅವಕಾಶ 🤩

📍 ಸ್ಥಳ: ಜಮಾಯಾ ಶಾದಿ ಮಹಲ್, ಗೌರ್ಮೆಂಟ್ ಆಸ್ಪತ್ರೆ ಪಕ್ಕ, ಮದ್ದೂರು
📅 ದಿನಾಂಕ: ಮೇ 22 ರಿಂದ ಮೇ 28 ರವರೆಗೆ ಮಾತ್ರ

ಇಂತಹ ಸೂಪರ್ ಆಫರ್ ಮಿಸ್ ಮಾಡ್ಬೇಡಿ 😍
ಇವತ್ತೇ ಭೇಟಿ ನೀಡಿ ಮತ್ತು ನಿಮ್ಮ ಮನೆಗೆ ಹೊಸ ಕಿಚನ್ ಲುಕ್ ಕೊಡಿ ✨

17/05/2026

7 ಹಂದಿ ಸಲಗ ಹೊಡೆದು 1000 ಕೇಜಿ ಮಾಂಸ ಮಾಡಿ 2,500 ಜನಕ್ಕೆ ತಿನ್ನುವಷ್ಟು ಬಾಡು. 😋🐖

Follow

16/05/2026

ಕೆ ಎಂ ದೊಡ್ಡಿ ಮಾರುತಿಲಿ ಲೋ ನವೀನ 🔥🔥

Website