Harsh Creation
since 2011
09/07/2025
DHARMA CHAVADI🙏🙏🙏 ಧರ್ಮ ಚಾವಡಿ🙏🙏🙏
11TH JULY ಗೆ ಬಿಡುಗಡೆ ಆಗ್ತಿದೆ ತುಳುನಾಡಿನ ಜನರಲ್ಲಿ ವಿನಂತಿ ಈ ಚಲನಚಿತ್ರ ನೋಡಿ👌👌👌
ನಾವು ಮಾಡಿದ ಕರ್ಮ ನಮ್ಮನ್ನು ಕೊಲ್ಲುತ್ತದೆ....
ನಾವು ಮಾಡಿದ ಧರ್ಮ ನಮ್ಮನ್ನು ಕಾಯುತ್ತದೆ.....
ನಮ್ಮ ಕಣ್ಣಿಗೆ ಕಾಣದ್ದು ದೇವರಿಗೆ, ದೈವಗಳಿಗೆ ಕಾಣುತ್ತದೆ ಎಂದು ಇಂದಿನ ಪೀಳಿಗೆಗೆ ಸಾರಿ ತೋರಿಸುವಂತಿದೆ ಈ ಚಲನ ಚಿತ್ರ ....
ಒಬ್ಬರ ಮನೆ ಹಾಳು ಮಾಡಿ ತನ್ನ ಉದ್ದಾರ ಮಾಡುವವರು
ಇನ್ನೊಬ್ಬನ ಅಧಿಕಾರ ಕಿತ್ತು ತಾನು ದೊಡ್ಡವನೆಂದೇಣಿಸಿದರೆ
ನಾನೇ ದೇವರು, ಪ್ರಕೃತಿ, ಮಾಯೆಗಿಂತ ಮಿಗಿಲು ಎಂದೇಣಿಸಿದರೆ
ಜೀವನದಲ್ಲಿ ಮಾಯೆ ಬುದ್ದಿ ಕಲಿಸುತ್ತೆ ಎಂಬ ಸಂದೇಶ....
ಪ್ರತಿಯೊಬ್ಬ ಕಲಾವಿದರ ಪಾತ್ರವನ್ನು ಹೊಗಳಲು ಶಬ್ದವು ಸಾಲದು... ಅದರಲ್ಲೂ Ramesh Rai Kukkuvalli ನನ್ನ ಅಣ್ಣ❤️, Baba Prasad Arasa ನಾಟಕ ರಂಗದ ನನ್ನ ಗುರುಗಳು❤️, Suresh Rai ನನ್ನ ನೆಚ್ಚಿನ ನಟ ❤️ ಇವರ ನಟನೆಯನ್ನು ಪ್ರಶಂಸಿಸಲು ಅಸಾಧ್ಯ.....
ಯುವ ಚೇತನ Nitin Rai ಇವರ ನಿರ್ದೇಶನದಲ್ಲಿ
ಸೂಪರ್ ಮೂವಿ 👌👌👌👌👌👌
Bohot problem he re baba🤣🤣🤣🤣
Click here to claim your Sponsored Listing.
Website
Address
Thane West
400602